ಕವಲು: ನಲ್ಬರಹ

ಕಿಟಕಿ

– ಪ್ರಿಯದರ‍್ಶಿನಿ ಶೆಟ್ಟರ್. ಕಿಟಕಿ – ಒಂದು ಕೋಣೆಯಿಂದ ಮತ್ತೊಂದು ಕೋಣೆಗೆ ಇಣುಕಲು, ಮನೆ ಒಳಗಿದ್ದೇ ಹೊರಗಿನವರೊಂದಿಗೆ ಸಂಬಾಶಣೆ ನಡೆಸಲು ನಾವು ದಿನನಿತ್ಯ ಬಳಸುವ ಸರಳವಾದ ಸಾದನ. ಒಂದೇ ಮನೆಯಲ್ಲಿ ಹಲವಾರು ಗಾತ್ರದ ಕಿಟಕಿಗಳು ಕಾಣಸಿಗುತ್ತವೆ. ಉದಾಹರಣೆಗೆ...

ತರ‍್ಕಕ್ಕೆ ನಿಲುಕದ್ದು

– ಹರ‍್ಶಿತ್ ಮಂಜುನಾತ್.ನಾನೀಗ ಹೇಳಹೊರಟಿರುವ ಕತೆ, ಬರೀ ಕಟ್ಟುಕತೆಯಲ್ಲ. ನಿಜಕ್ಕೂ ಇದು ತರ‍್ಕಕ್ಕೆ ನಿಲುಕದಂತಹ ನಯ್ಜ ಕತೆ. ನಮ್ಮೂರಲ್ಲಿ ಸುಮಾರು ಮೂವತ್ತು ವರುಶಗಳ ಹಿಂದೆ ತಮಿಳುನಾಡಿನಿಂದ ವಲಸೆ ಬಂದ ಸರವಣನವರ ಕುಟುಂಬವೊಂದು ನೆಲೆಸಿದೆ....

ಪದಕಟ್ಟಣೆಯ ಚಳಕಗಾರ : ಮುದ್ದಣ

– ಅನ್ನದಾನೇಶ ಶಿ. ಸಂಕದಾಳ.    ಕುಮಾರವಿಜಯ ಬಿಟ್ಟರೆ ಪ್ರಸಂಗವಿಲ್ಲ ನಂದಳಿಕೆಯವರನ್ನು ಬಿಟ್ಟರೆ ಕವಿಯಿಲ್ಲ ಈ ಮಾತನ್ನು ಪಂಜೆ ಮಂಗೇಶರಾಯರು ನಂದಳಿಕೆ ನಾರಾಣಪ್ಪರನ್ನು ಕುರಿತು ಆಡಿದ್ದು. ನಂದಳಿಕೆ ನಾರಾಣಪ್ಪ ಅಂದರೆ ಅಶ್ಟು ಬೇಗ ತಿಳಿಯುವುದಿಲ್ಲ....

ಮನುಜ

– ಹರ‍್ಶಿತ್ ಮಂಜುನಾತ್.   ತಾನೊಂದ ನೆನೆದೊಡೆ, ದಯ್ವವೊಂದ ಬಗೆವುದು ತಾನಿತ್ತ ನಡೆದೊಡೆ, ವಿದಿಯತ್ತ ಎಳೆವುದು ಅತ್ತಿಂದಿತ್ತಿಗೆ ಅಲೆದು ಎಳೆದು ಬಳಲಿ ಬೆಂಡಾಗಿ ಸತ್ತೆನೋ ಹೊಯ್ ಹೊಯ್ ಎಂದು ಹವ್‍ಹಾರಿಹನು ಮನುಜ  ...

ಬೇರು ಕಳಚಿದ ಬಳ್ಳಿ

– ಸಿ.ಪಿ.ನಾಗರಾಜ. ಮಂಡ್ಯ ನಗರದಲ್ಲಿರುವ ಒಂದು ಕಾಲೇಜಿನಲ್ಲಿ ಗುಮಾಸ್ತರಾಗಿ ಕೆಲಸಕ್ಕೆ ಸೇರಿದ್ದ ಬೋರಪ್ಪನವರು ಕಾಲದಿಂದ ಕಾಲಕ್ಕೆ ಬಡ್ತಿ ಪಡೆದು , ಈಗ ಕಚೇರಿಯ ಮೇಲ್ವಿಚಾರಕ ಹುದ್ದೆಯಲ್ಲಿದ್ದರು . ಮಂಡ್ಯಕ್ಕೆ ಹತ್ತು ಕಿಲೊಮೀಟರ್ ದೂರದಲ್ಲಿರುವ ಗದ್ದೆಹಳ್ಳಿಯೊಂದರಲ್ಲಿ...

ಹೊತ್ತಿಗೆಯೊಂದಿಗೆ ಕ್ಶಣ ಹೊತ್ತು

– ಪ್ರಿಯದರ‍್ಶಿನಿ ಶೆಟ್ಟರ್. ಪುಸ್ತಕಗಳು ನಮ್ಮೆಲ್ಲರ ಜೀವನದಲ್ಲಿ ಬಹುಮುಕ್ಯ ಪಾತ್ರ ವಹಿಸುತ್ತವೆ. ಒಬ್ಬ ಮನುಶ್ಯನ ವ್ಯಕ್ತಿತ್ವ ವಿಕಸಿಸುವಲ್ಲಿ ಪುಸ್ತಕಗಳು ಅವಶ್ಯಕವಾಗಿವೆ. ಪುಸ್ತಕವು ಜ್ನಾನಬಂಡಾರದ ಕೀಲಿಕೈ ಇದ್ದಂತೆ. ಪುಸ್ತಕಗಳಿಗೆ ಅಂತ್ಯ ಎನ್ನುವುದೇ ಇಲ್ಲ. ಅವು...

ನಿನ್ನೊಲವಿನಾ ಅಲೆ

– ರತೀಶ ರತ್ನಾಕರ. ನೆನಪಿದೆಯಾ ನಾವು ಕಂಡಂತ ಬೆಳಕು ಇಬ್ಬರೂ ಕೂಡಿ ಇರುಳನ್ನು ಕಳೆವಾಗ| ತಂಟೆ ಮಾಡುವ ತುಂಟ ತಿಂಗಳ ಅಟ್ಟಿಸಿಕೊಂಡು ಹೋಗುವಾಗ| ಸಿರಿಮನೆಯ ಮಾಡ ಸೂರಂಚಿನಲ್ಲಿ ಅಗೊ ನೋಡು ಒಮ್ಮೆ ಇಣುಕಿದ್ದು ಹೋದ|...

ನಾವು ಕನ್ನಡಿಗರು

– ಕಿರಣ್ ಮಲೆನಾಡು.     ಬಡಗಣದಿಂದ ತೆಂಕಣದವರೆಗೆ,ಪಡುವಣದಿಂದ ಮೂಡಣದವರೆಗೆ ಇರುವ – ನಾವು ಕನ್ನಡಿಗರು. ಕರಾವಳಿಯ ಕಡಲ, ಮಲೆನಾಡ ಬೆಟ್ಟ ಗುಡ್ಡದ, ಬಯಲು ಸೀಮೆಯ ಬೆರಗಿನ – ನಾವು ಕನ್ನಡಿಗರು. ಕೊಡಚಾದ್ರಿ, ಕುದುರೆಮುಕ,...

ದಿಟಗನ್ನಡ

– ಯಶವನ್ತ ಬಾಣಸವಾಡಿ. ಕನ್ನಡಿಗರಾಡುವ ನುಡಿ ಕನ್ನಡ ದ್ರಾವಿಡ ಬಳಗದ ಕನ್ನಡ ತೊಡಕೆಂತದು ನುಡಿಯಲು ಕನ್ನಡ ಇದುವೆ ಆಡುಗನ್ನಡ ಮೂವತ್ತೆರಡು ಬರಿಗೆಗಳ ಕನ್ನಡ ಮಹಾಪ್ರಾಣಗಳಿಲ್ಲದ ಸೊಗಡಿನ ಕನ್ನಡ ಪಾಳ್ಬರಿಗೆಗಳ ಬದಿಗಿಟ್ಟ ಕನ್ನಡ ಇದುವೆ...

ಅಜ್ಜಿ ಹೇಳಿದ ಮೂರು ಮಾತುಗಳು – ಮಕ್ಕಳ ಕತೆ

– ರತೀಶ ರತ್ನಾಕರ. {ಈ ಕತೆಯನ್ನು ನನ್ನ ಅಮ್ಮ ನನಗೆ ಹೇಳಿದ್ದು, ಅವರಿಗೆ ನನ್ನ ಅಜ್ಜಿ ಹೇಳಿದ್ದಂತೆ. ಹೀಗೆ ತಲೆಮಾರುಗಳಿಂದ ಬಾಯಿಮಾತಿನ ಮೂಲಕ ದಾಟಿಬಂದ ಕತೆಯನ್ನು ಬರಹಕ್ಕೆ ಇಳಿಸುವ ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆ.} ಒಂದಾನೊಂದು...

Enable Notifications OK No thanks