ಬ್ರೆಕ್ಟ್ ಕವನಗಳ ಓದು – 19 ನೆಯ ಕಂತು

– ಸಿ.ಪಿ.ನಾಗರಾಜ. *** ಜರ್ಮನ್ ಯುದ್ಧದ ಬಾಲಬೋಧೆ *** (ಕನ್ನಡ ಅನುವಾದ: ಶಾ.ಬಾಲುರಾವ್) ಮೇಲಿನವರು ಹೇಳುತ್ತಾರೆ ಇದು ಕೀರ್ತಿ ವೈಭವಗಳಿಗೆ ದಾರಿ ಕೆಳಗಿನವರು ಹೇಳುತ್ತಾರೆ ಅಲ್ಲ… ಸುಡುಗಾಡಿಗೆ. ದೇಶದ ದೊಡ್ಡ ಅದಿಕಾರದ ಗದ್ದುಗೆಯಲ್ಲಿ ಕುಳಿತಿರುವವರ...

ಬೆಲ್ಹೆವೆನ್ – ಪ್ರಯೋಜನವಿಲ್ಲದ ಸೇತುವೆ

– ಕೆ.ವಿ.ಶಶಿದರ. ಬೆಲ್ಹೆವೆನ್ ಸೇತುವೆ ಇರುವುದು ಸ್ಕಾಟ್ಲೆಂಡ್ ನ ಡಂಬಾರ್ ಪಟ್ಟಣದ ಬೀಲ್‌ ಎಂಬ ಹಳ್ಳಿಯಲ್ಲಿ. ಈ ಬೀಲ್ ಹಳ್ಳಿಯಲ್ಲಿ ಹರಿಯುವ ತೊರೆಯತ್ತ ನೋಡಿದರೆ ವಿಸ್ಮಯವೊಂದು ಗೋಚರವಾಗುತ್ತದೆ. ಅದೇನೆಂದರೆ ನೀರಿನ ಮದ್ಯದಲ್ಲಿರುವ ಚಿಕ್ಕದಾದ ಸೇತುವೆ....

ಹೊನಲುವಿಗೆ 11 ವರುಶ ತುಂಬಿದ ನಲಿವು

– ಹೊನಲು ತಂಡ. ಕಳೆದ ಹಲವು ವರುಶಗಳಿಂದ ಎಡೆಬಿಡದೆ ಬರಹಗಳ ತೊರೆಯನ್ನು ಹರಿಸುತ್ತ ಓದುಗರಿಗೆ ಹಲವು ಹೊಸ ವಿಶಯಗಳ ಸುತ್ತ ಮಾಹಿತಿ-ಮನರಂಜನೆ ನೀಡುತ್ತಲೇ, ಹೊಸ ಬರಹಗಾರರಿಗೆ ವೇದಿಕೆಯಾಗಿರುವ ಹೊನಲು ಆನ್‌ಲೈನ್ ಮ್ಯಾಗಜೀನ್‌ಗೆ ಇಂದು ಹುಟ್ಟುಹಬ್ಬದ...

ಹನಿಗವನಗಳು

– ವೆಂಕಟೇಶ ಚಾಗಿ. *** ದೂರ *** ಬಂದುಗಳ ಬೆರೆಯಲೊಂದು ಹಬ್ಬವಿರಲು ಗೆಳೆಯರ ಕರೆಯಲೊಂದು ನೆಪ ಇರಲು ಇರುವುದೆಲ್ಲವ ಬಿಟ್ಟು ಸಮಯ ಕಾಯ್ದರೆ ಕಾಲಡಿಯ ಗರಿಕೆಯೂ ದೂರ ಮುದ್ದು ಮನಸೆ *** ಹೂ ***...

ಹನಿಗವನಗಳು

– ವೆಂಕಟೇಶ ಚಾಗಿ. *** ಒಳಿತು *** ಕಡಲು ಉಪ್ಪಾದರೇನು ಆವಿ ಮಾತ್ರ ಸಿಹಿ ಕೊಳವು ಕೆಸರಾದರೇನು ಕಮಲ ಸುಂದರ ಇರುತನಕ ಕೊಡುವುದಾದರೆ ಕೊಟ್ಟು ಬಿಡು ಜಗದ ಬದುಕಿಗೆ ಒಳಿತು ಮುದ್ದು ಮನಸೆ ***...

ಮತದಾನ, voting

ಕವಿತೆ: ಬನ್ನಿ ಮತದಾರರೆ

– ನಾಗರಾಜ್ ಬೆಳಗಟ್ಟ. ಓ ಪ್ರಬುವೇ ಹೆಣೆಯುತ್ತಿರುವೆ ಜಾತಿ ಜಾತಿಗೊಂದು ಚಪ್ಪರ ಕೆಡವುತ್ತಿರುವೆ ಮಾನವ ದರ‍್ಮದ ಗೋಪುರ ತಡೆಯಲಾಗಿಲ್ಲ ಹಸಿದ ಹೊಟ್ಟೆಯ ಬಿಸಿ ಉಸಿರ ಓ ಪ್ರಬುವೇ ನೊಂದು ಬೆಂದವರ ಬದುಕಿಗಿಲ್ಲ ಬದಲಾವಣೆ ತಪ್ಪಲಿಲ್ಲ...

ಹನಿಗವನಗಳು

– ಕಿಶೋರ್ ಕುಮಾರ್. *** ಮುಗ್ದತೆ *** ಮಗುವಿನ ಮೊಗವು ತುಳುಕುವ ಚೆಲುವು ಮಗುವಿನ ನಗುವು ಮುಗ್ದತೆಯ ಹೂವು *** ಬಾಳಿಗೆ ದಾರಿ *** ಶಾಲೆಯ ದಿನಗಳವು ಕಲಿಕೆಯಲಿ ಮೊದಲಾಗಿ ಆಟದಲಿ ಕೊನೆಯಾದವು ಬಾಳಿಗೆ...

ಹೆಸರು ಕಾಳು ದೋಸೆ (ಪೆಸರಟ್ಟು)

– ಶ್ಯಾಮಲಶ್ರೀ.ಕೆ.ಎಸ್. ಬೇಕಾಗುವ ಸಾಮಗ್ರಿಗಳು ಹೆಸರುಕಾಳು – 1 ಬಟ್ಟಲು ಕಡಲೆಬೇಳೆ – 2 ಟೇಬಲ್ ಚಮಚ ಮೆಂತ್ಯ – ½ ಟೀ ಚಮಚ ಅಕ್ಕಿ ಹಿಟ್ಟು – ¼ ಬಟ್ಟಲು ಹಸಿ ಮೆಣಸಿನ...

ಬ್ರೆಕ್ಟ್ ಕವನಗಳ ಓದು – 18 ನೆಯ ಕಂತು

– ಸಿ.ಪಿ.ನಾಗರಾಜ. *** ಫಿನ್ಲ್ಯಾಂಡ್ – 1940 *** (ಕನ್ನಡ ಅನುವಾದ: ಕೆ.ಪಣಿರಾಜ್) 1 ನಾವೀಗ ನಿರಾಶ್ರಿತರಾಗಿ ಫಿನ್ಲ್ಯಾಂಡಿನಲ್ಲಿದ್ದೇವೆ ನನ್ನ ಪುಟ್ಟ ಮಗಳು ಸಂಜೆ ಮನೆಗೆ ಬಂದವಳೇ ದೂರುತ್ತಾಳೆ “ತನ್ನನ್ನು ಮಕ್ಕಳು ಆಟಕ್ಕೆ ಸೇರಿಸಿಕೊಳ್ಳೋಲ್ಲ...

ತಲೆದಿಂಬಿನ ಬಗ್ಗೆ

– ಶ್ಯಾಮಲಶ್ರೀ.ಕೆ.ಎಸ್. ಹಸಿವು, ಬಾಯಾರಿಕೆ, ನಿದ್ದೆ ಇವೆಲ್ಲವು ಮಾನವನೂ ಸೇರಿದಂತೆ ಎಲ್ಲಾ ಜೀವಿಗಳಿಗೂ ಪ್ರಕ್ರುತಿ ದತ್ತವಾಗಿ ಬಂದಿರುವ ಮೂಲಬೂತ ಅಗತ್ಯತೆಗಳು. ನಿದ್ದೆ ಬಂದರೆ ಮೆತ್ತನೆಯ ತಲೆದಿಂಬಿನ ಮೇಲೆ ತಲೆಹಾಕಿ ಮಲಗುವುದು ಸಾಮಾನ್ಯವಾಗಿ ಎಲ್ಲರಿಗೂ ಇರುವ...

Enable Notifications OK No thanks