ವಿಶ್ವ ತಾಯ್ನುಡಿ ದಿನ ಮತ್ತು ಇಂಡಿಯಾದಲ್ಲಿ ನುಡಿ ಅಳಿಸುವಿಕೆ

– ಬಾಬು ಅಜಯ್. ವಿಶ್ವಸಂಸ್ತೆಯು ಪ್ರತಿ ವರುಶ ಪೆಬ್ರವರಿ 21 ರಂದು ವಿಶ್ವ ತಾಯ್ನುಡಿ ದಿನವನ್ನು ಆಚರಿಸುತ್ತ ಬಂದಿದೆ. ಈ ದಿನದ ಉದ್ದೇಶವೇ ಜಗತ್ತಿನ ಎಲ್ಲ ನುಡಿಗಳು ಉಳಿಯಬೇಕು, ಆಯಾ ಪ್ರದೇಶದ ನುಡಿಯಲ್ಲೇ...

ಜೇನುಹುಳವು ಗೂಡನ್ನು ಕಟ್ಟುವ ಬಗೆ

– ರತೀಶ ರತ್ನಾಕರ. ಗಿಡದ ಟೊಂಗೆಯಲ್ಲೋ, ಮರದ ಪೊಟರೆಯಲ್ಲೋ ಇಲ್ಲವೇ ದೊಡ್ಡ ಕಟ್ಟಡದ ಮಾಳಿಗೆಯಲ್ಲೋ ನಾವು ಜೇನುಗೂಡುಗಳನ್ನು ಕಂಡಿರುತ್ತೇವೆ. ಹೀಗೆ ಸಾವಿರಾರು ಹುಳಗಳು ಸೇರಿ ಗೂಡನ್ನು ಕಟ್ಟಿ, ಸಿಹಿಯನ್ನು ಕೂಡಿಟ್ಟು ಬದುಕನ್ನು ನಡೆಸುವ ಪರಿ...

ಕಾರುಗಳ ಬಗೆಯತ್ತ ಒಂದು ನೋಟ

– ಜಯತೀರ‍್ತ ನಾಡಗವ್ಡ. ನಾವೆಲ್ಲರೂ ದಿನ ನಿತ್ಯ ಹಲವಾರು ಬಗೆ ಕಾರುಗಳನ್ನು ನೋಡಿರುತ್ತೇವೆ. ಕಾರು ಬಂಡಿಗಳಲ್ಲಿ ಹಲವು ಬಗೆ. ಕಾರು ಕೊಂಡುಕೊಳ್ಳಬೇಕೆನ್ನುವರಿಗೆ ಇಂದಿನ ಮಾರುಕಟ್ಟೆಯಲ್ಲಂತೂ ಸಾಕಶ್ಟು ಆಯ್ಕೆಗಳು. ಮೇಲಿಂದ ಮೇಲೆ ಮಾರುಕಟ್ಟೆಗೆ ಹೊಸ...

“ರಶ್ಯಾ ಹಿನ್ನಡವಳಿಯನ್ನು ತಿರುಚುತ್ತಿದೆ” – ಪೋಲೆಂಡ್

– ಅನ್ನದಾನೇಶ ಶಿ. ಸಂಕದಾಳ. ಜಗತ್ತಿನ ಎರಡನೇ ಮಹಾಕಾಳಗದಲ್ಲಿ (World War II) ಯುನೈಟೆಡ್ ಕಿಂಗ್ಡಮ್, ಪ್ರಾನ್ಸ್, ರಶ್ಯಾ ಮತ್ತು ಅಮೇರಿಕಾ ನಾಡುಗಳೆಲ್ಲ ಸೇರಿ ಜರ‍್ಮನಿ ಮತ್ತು ಅದರ ಗೆಳೆಯ ನಾಡುಗಳ ಕೂಟವನ್ನು ಸೋಲಿಸಿದ್ದವು....

ಕೆರೆ ಕಟ್ಟುವ ಹಾದಿಯಲ್ಲಿ

– ಸುನಿತಾ ಹಿರೇಮಟ. ಸ್ವಾತಂತ್ರ್ಯದ ಬಳಿಕ ನೀರಾವರಿ ಯೋಜನೆಗಳ ಸಪಲತೆಗಿಂತ ವಿಪಲತೆ ಹೆಚ್ಚು ಕಾಡುತ್ತದೆ. ನೂರಾರು ಕೋಟಿ ರೂಪಾಯಿ, ಮಾನವ ಶಕ್ತಿ ಮತ್ತು ಸಮಯ ಈವರೆಗೆ ವ್ಯರ‍್ತವಾಗಿ ಹರಿದು ಹೋಗಿವೆ. ಎಶ್ಟೋ ಸಂದರ‍್ಬಗಳಲ್ಲಿ ಯೋಜನೆಗಳು...

ಕನ್ನಡಿಗರ ಕೆಚ್ಚೆದೆಯ ಮಯೂರಶರ‍್ಮ

– ಕಿರಣ್ ಮಲೆನಾಡು. ಅಪಾರ ಜಾಣ್ಮೆ ಮತ್ತು ಗಟ್ಟಿಗತನವನ್ನು ಹೊಂದಿದ್ದ ಮಯೂರಶರ‍್ಮನು ಕೋಟಿಗಟ್ಟಲೆ ಕನ್ನಡಿಗರು ಹೆಮ್ಮೆಪಡುವ ಕದಂಬ ಅರಸುಮನೆತನವನ್ನು ಸರಿಸುಮಾರು ಕ್ರಿ.ಶ. 345ರ ಹೊತ್ತಿಗೆ ಹುಟ್ಟುಹಾಕಿದ. ಮಯೂರಶರ‍್ಮನಿಗೆ ‘ಮಯೂರವರ‍್ಮ’ ಎಂದು ಕರೆಯುವ ವಾಡಿಕೆಯೂ...

ಎಲ್ಲರಕನ್ನಡ ಮತ್ತು ಹಳೆಯ ಹೊತ್ತಗೆಗಳ ಪ್ರಶ್ನೆ

– ಕಿರಣ್ ಬಾಟ್ನಿ. ಎಲ್ಲರಕನ್ನಡವೆನ್ನುವುದು ಬರಹವನ್ನು ಎಲ್ಲ ಕನ್ನಡಿಗರಿಗೂ ಹತ್ತಿರ ತರುವ ಒಂದು ಪ್ರಯತ್ನ. ಕನ್ನಡದ ಬರಹಜಗತ್ತಿನಲ್ಲಿ ಇದೊಂದಂಶವನ್ನು ಇಲ್ಲಿಯವರೆಗೆ ನಮ್ಮ ಬರಹಗಾರರು ಇಂದು ಬೇಕೆನಿಸುವಶ್ಟು ಮನಸ್ಸಿನಲ್ಲಿ ಇಟ್ಟುಕೊಂಡಿಲ್ಲದಿರುವುದು ಕಂಡು ಬರುತ್ತದೆ. ತಾವು...

ಹಲಗೂರ್ ಎಕ್ಸ್‍ಪ್ರೆಸ್

– ಸಿ.ಪಿ.ನಾಗರಾಜ. ಮಳವಳ್ಳಿ ತಾಲ್ಲೂಕಿನ ಹಲಗೂರಿನಿಂದ ಮಂಡ್ಯ ನಗರಕ್ಕೆ ಇರುವ ಅಂತರ ಸುಮಾರು ನಲವತ್ತು ಕಿಲೊ ಮೀಟರ್. ಇಶ್ಟು ದೂರವನ್ನು ತಲುಪಲು, ಹಲಗೂರ್ ಎಕ್ಸ್‍ಪ್ರೆಸ್ ಎಂಬ ಹೆಸರುಳ್ಳ ಬಸ್ಸು ತೆಗೆದುಕೊಳ್ಳುವ ಸಮಯ ಎರಡರಿಂದ ಎರಡೂವರೆ...

ಕ್ರಿಕೆಟ್ ವಿಶ್ವಕಪ್: ಒಂದು ಕಿರುನೋಟ

– ಹರ‍್ಶಿತ್ ಮಂಜುನಾತ್. ಅಯ್.ಸಿ.ಸಿ ದಾಂಡಾಟ(ಕ್ರಿಕೆಟ್)ದ ವಿಶ್ವಕಪ್, ಜಗತ್ತಿನ ಹೆಸರಾಂತ ಒಂದು ದಿನದ ನಾಡುನಡು(International)ವಿನ ದಾಂಡಾಟದ ಕೂಟವಾಗಿದೆ. ಸುಮಾರು ನಾಲ್ಕು ವರುಶಗಳಿಗೊಮ್ಮೆ ನಡೆಯುವ ಈ ಕೂಟವನ್ನು ಅಯ್.ಸಿ.ಸಿ ತನ್ನ ಮುಂದಾಳ್ತನದಲ್ಲಿ ನಡೆಸಿಕೊಡುತ್ತದೆ. ದಾಂಡಾಟದ ಪಾಲಿಗೆ...

Enable Notifications OK No thanks