ಅರಿಗರಲ್ಲೇ ಮೇಲರಿಗ – ನಿಕೋಲ್ ಟೆಸ್ಲಾ

– ಗಿರೀಶ ವೆಂಕಟಸುಬ್ಬರಾವ್. ನಿಕೋಲ್ ಟೆಸ್ಲಾ – ಯಾರಿವರು? ಎಂಬ ಕೇಳ್ವೆ ಈ ಬರಹದ ಹೆಸರು ನೋಡಿದಾಗ ನಿಮ್ಮ ಮನದಲ್ಲೂ ಮೂಡಿದರೆ ಅಚ್ಚರಿಯೇನಿಲ್ಲ. ನಮ್ಮ ಮನೆಗಳನ್ನು ಬೆಳಗಿಸಿ, ಜಗದ ಕತ್ತಲೆಯನ್ನು ತೊಡೆದವರು ಇವರಾದರೂ, ಬೆಳಕಿಗೆ...

ಅಮೇರಿಕಾದಲ್ಲಿ ನಡೆಯುತ್ತಿದೆ ನಡುಗಾಲದ ಚುನಾವಣೆ

– ರತೀಶ ರತ್ನಾಕರ. ಅಮೇರಿಕಾದಲ್ಲಿ ಈಗ ನಡುಗಾಲದ ಚುನಾವಣೆಯ(midterm election) ಬಿಸಿ. ನವೆಂಬರ್ 4, 2014 ರಂದು ಓಟಿನ ದಿನ. ಸೋಲು-ಗೆಲುವುಗಳ ಲೆಕ್ಕಾಚಾರ, ರಾಜಕೀಯ ಪಕ್ಶಗಳ ತಂತ್ರಗಳು, ಹುರಿಯಾಳುಗಳ ಪ್ರಚಾರ, ರಾಜಕೀಯ ತಿಳಿವಿಗರ ವಿಶ್ಲೇಶಣೆ...

ಕೊಳಲ ಹಾಡು

– ದೇವೇಂದ್ರ ಅಬ್ಬಿಗೇರಿ.   ಒಂದೊಮ್ಮೆ ಕಾಡಲ್ಲಿ ಮೈಯೆಲ್ಲಾ ಹಸಿರಿನಿಂದ ಸಿಂಗರಿಸಿಕೊಂಡು ಜೀವನ ಸಂಬ್ರಮಿಸಿದ್ದ ಮರ ನಗರದ ಜನರ ನಡುವೆ ಮೆರೆವ ಕನಸ ಕಂಡಿತ್ತು ತನ್ನನೇ ಕಡಿದುಕೊಂಡು ಕೊಳಲಾಗಿತ್ತು ನಗರ ಸೇರಿತ್ತು ಇಂಪಾದ...

ಸಾರಿನ ಪುಡಿ

– ಪ್ರೇಮ ಯಶವಂತ. ನಮ್ಮ ಎಂದಿನ ಕೆಲಸದಿಂದಾಗಿ, ನಾವು ದಿನದ ಹೆಚ್ಚಿನ ಸಮಯವನ್ನು ಮನೆಯ ಹೊರಗೇ ಕಳೆಯುತ್ತೇವೆ. ಈ ಹೊತ್ತಿನಲ್ಲಿ ಊಟದ ಮನೆಗಳಲ್ಲಿ ಹತ್ತು ಹಲವು ಬಗೆಯ ತಿನಿಸುಗಳನ್ನು ತಿಂದರೂ, ಮನೆಗೆ ಬಂದು...

ದುಡಿಮೆಯಿದ್ದೆಡೆ ಬದುಕು

– ರತೀಶ ರತ್ನಾಕರ. ಹೊಟ್ಟೆಗೆ ಹಿಟ್ಟು ಬಿದ್ದೀತೆ ಹೊಲವ ಬರಿಗಣ್ಣಿಂದ ಕಂಡೊಡನೆ? ನೆಲವ ಉತ್ತು ಬಿತ್ತು ಪೊರೆದೊಡೆ ಮೊಳೆತು ತೂಗುವುದೋ ತೆನೆ| ಬಂಡೆಯೊಡೆದು ಬರಿಗಲ್ಲಾದೀತು ಬಿಸಿಲು ಮಳೆಗೆ ಸವೆದು ಮಣ್ಣಾದೀತು ಕಡುಗಲ್ಲ ಕಡೆದು ತೀಡಿದೊಡೆ...

ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ

– ಕಿರಣ್ ಮಲೆನಾಡು.   “ಆರಂಕುಶವಿಟ್ಟೊಡಂ ನೆನವುದೆನ್ನ ಮನಂ ಬನವಾಸಿ ದೇಶಮಂ”  (ಬನವಾಸಿ = ಕನ್ನಡ ದೇಶ) – ಪಂಪ   “ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸುಧಾ ವಲಯ ವಿಲೀನ...

ಹರಕೆ ಹೊರಬೇಕಿದೆ ಕನ್ನಡ ದೇವರಿಗೆ

– ರತೀಶ ರತ್ನಾಕರ. ಹಲವು ತಲೆಮಾರುಗಳನ್ನು ದಾಟಿ ಬಂದಿರುವ ನಮ್ಮ ನಡೆನುಡಿಯು ಹಲವಾರು ಬದಲಾವಣೆಗಳನ್ನು ಕಾಣುತ್ತಾ ಬಂದಿದೆ. ಕಾಡುಮೇಡುಗಳಲ್ಲಿ ಅಲೆದಾಡುತ್ತಾ ಬದುಕಿದ್ದವರು ಕಲ್ಲಿನ ಗುಹೆಗಳಲ್ಲಿ ಬಿಡಾರ ಹೂಡಲು ಶುರುಮಾಡಿದರು. ತಾವು ವಾಸವಾಗಿದ್ದ ಕಾಡನ್ನೇ ದೇವರು...

ಪೆರಾರಿಯ ಸೂಪರ್ ಅಮೇರಿಕಾ ಕಾರು

– ಜಯತೀರ‍್ತ ನಾಡಗವ್ಡ. ಕೆಲವು ಕಾರು, ಬಯ್ಕುಗಳೇ ಹೀಗೆ ಅವುಗಳ ತಯಾರಿಕೆ ನಿಂತರೂ ಅವುಗಳ ಮೇಲಿರುವ ಒಲವು ನಮ್ಮನ್ನು ಅವುಗಳತ್ತ ಸೆಳೆಯುತ್ತಲೇ ಇರುತ್ತದೆ. ಪೋರ‍್ಡ್ ನವರ ಹೆಸರುವಾಸಿ ಮುಸ್ಟಾಂಗ್ (Mustang), ಇಂಡಿಯಾದಲ್ಲಿ ಹಳೆಯ...

ಮೈಸೂರ್ ಪಾಕ್ ಮಾಡುವ ಬಗೆ

– ಕಲ್ಪನಾ ಹೆಗಡೆ. ಸಾಮಾನ್ಯವಾಗಿ ಮೈಸೂರ್ ಪಾಕ್ ಅಂದ್ರೆ ಬಾಯಲ್ಲಿ ನೀರು ಬರತ್ತೆ ಅಲ್ವಾ? ಆದರೆ ಎಶ್ಟೋ ಜನರಿಗೆ ತುಪ್ಪದಲ್ಲಿ ಮಾಡಿದ ಮೈಸೂರ್ ಪಾಕ್ ತಿನ್ನಲು ಹೆದರಿಕೆ! ಅದಕ್ಕೆ ತುಪ್ಪದ ಬದಲು ಎಣ್ಣೆಯಲ್ಲಿ ಮೈಸೂರ್...

ಸಾವು…ಸಂಕಟ…ಸಂತಸ

– ಸಿ.ಪಿ.ನಾಗರಾಜ. ನಮ್ಮ ವಿದ್ಯಾರ‍್ತಿನಿಲಯದಲ್ಲಿ ಒಂದು ಮಜಬೂತಾದ ವಿಲಾಯ್ತಿ ಹೋರಿಯಿತ್ತು . ಅದರ ಮಯ್ಯಿನ ಆಕಾರ ಮತ್ತು ಅದು ಗತ್ತಿನಿಂದ ಹೆಜ್ಜೆಗಳನ್ನಿಡುವ ರೀತಿಯು ನೋಡುವವರ ಕಣ್ಮನಗಳನ್ನು ಸೆಳೆಯುವಂತಿತ್ತು. ಕಾಳಮುದ್ದನದೊಡ್ಡಿಯ ಸುತ್ತಮುತ್ತಣ ಹತ್ತಾರು ಹಳ್ಳಿಗಳ ನೂರಾರು...