ಟ್ಯಾಗ್: ಆಚರಣೆ

ಮಲೆನಾಡಿನ‌ ಶಿಕಾರಿ ಸಂಸ್ಕ್ರುತಿ : ಕಂತು-1

– ಅಮ್ರುತ್ ಬಾಳ್ಬಯ್ಲ್. ಕಂತು-2 ಸಾವಿರಾರು ವರುಶಗಳ ಕಾಲ ಕ್ರುಶಿಯ ಅರಿವಿಲ್ಲದಿದ್ದ ಅಲೆಮಾರಿ ಮಾನವ ಬೇಟೆಯಿಂದಲೂ ಸಹ ತನ್ನ ಆಹಾರವನ್ನು ಹುಡುಕಿಕೊಳ್ಳುತ್ತಿದ್ದ. ನಂತರ ಮಾನವ ಕ್ರುಶಿ ಮಾಡಲು‌ ಶುರು ಮಾಡಿದಾಗ ಆಹಾರದ ಜೊತೆ ತನ್ನ...

ದೀಪಗಳ ಸಾಲಿನ ದೀಪಾವಳಿ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಸನಾತನ ದರ‍್ಮದ ಸಂಪ್ರದಾಯ, ಸಂಸ್ಕ್ರುತಿಯ ತವರೂರು, ಮುಕ್ಕೋಟಿ ದೇವರುಗಳ ಆರಾದನೆಯ ನೆಲೆಯೂರು ನಮ್ಮ ಬಾರತ. ಯುಗದ ಆದಿಯ ಹಬ್ಬ ಯುಗಾದಿಯಿಂದ ಆರಂಬವಾಗುವ ನೂರಾರು ಹಬ್ಬಗಳಲ್ಲಿ ದೀಪಗಳ ಆವಳಿಯ ಮೂಲಕ...

ಹಗುರವಾಗುವ ಕಲ್ಲುಗುಂಡಿನ ನಿಗೂಡತೆ

– ಕೆ.ವಿ.ಶಶಿದರ. ಶಿವಪುರ ಮಹಾರಾಶ್ಟ್ರದಲ್ಲಿನ ಒಂದು ಪುಟ್ಟ ಪಟ್ಟಣ. ಇದು ಮಹಾರಾಶ್ಟ್ರದ ರಾಜದಾನಿ ಮುಂಬೈನಿಂದ ಪೂರ‍್ವಕ್ಕೆ 180 ಕಿಲೋಮೀಟರ್ ಹಾಗೂ ಪುಣೆಯಿಂದ ಕೇವಲ 30 ಕಿಲೋಮೀಟರ್ ದೂರದಲ್ಲಿದೆ. ಈ ಪುಟ್ಟ ಪಟ್ಟಣದಲ್ಲಿರುವ ದರ‍್ಗಾ ಹೆಸರುವಾಸಿಯಾಗಿರುವುದು...

ತೈಲಾಂಡಿನಲ್ಲಿ ಹೀಗೊಂದು ನೀರೆರಚಾಟದ ಹಬ್ಬ

– ಕೆ.ವಿ.ಶಶಿದರ. ತೈಲ್ಯಾಂಡ್ ಪ್ರತಿ ವರ‍್ಶ ಏಪ್ರಿಲ್ 13,14 ಮತ್ತು 15ರಂದು ಹೊಸ ವರ‍್ಶವನ್ನು ಆಚರಿಸಿಕೊಳ್ಳುತ್ತದೆ. ಸಾಂಗ್ಕ್ರಾನ್ ಎಂದು ಹೆಸರಾಗಿರುವ ಈ ಹಬ್ಬ ನೀರಿನ ಓಕುಳಿಯ ಹಬ್ಬ. ಇದು ವರ‍್ಶದ ಅತ್ಯಂತ ಬಿರು ಬೇಸಿಗೆಯ...

ಒನ್ಬಶಿರಾ: ಹೀಗೊಂದು ಅಪಾಯಕಾರಿ ಉತ್ಸವ

– ಕೆ.ವಿ.ಶಶಿದರ. ಜಗತ್ತಿನಲ್ಲಿ ಆಚರಣೆಯಲ್ಲಿರುವ ಅತ್ಯಂತ ಅಪಾಯಕಾರಿ ಉತ್ಸವಗಳಲ್ಲಿ ಜಪಾನ್ ದೇಶದ ಒನ್ಬಶಿರಾ ಉತ್ಸವ ಮೊದಲ ಐದರಲ್ಲಿ ಸ್ತಾನಗಳಿಸಿದೆ. ಪ್ರತಿ ಆರು ವರುಶಗಳಿಗೊಮ್ಮೆ ಆಚರಿಸಲಾಗುವ ಈ ಉತ್ಸವವು ನೆನ್ನೆ ಮೊನ್ನೆಯದಲ್ಲ. ಇದಕ್ಕೆ ಸರಿ ಸುಮಾರು...

ಬೆರಳ ತುದಿಯನ್ನು ಕತ್ತರಿಸುವ ಹೀಗೊಂದು ವಿಚಿತ್ರ ಸಂಪ್ರದಾಯ!

– ಕೆ.ವಿ.ಶಶಿದರ. ಜಗತ್ತಿನಾದ್ಯಂತ ಸಾವಿರಾರು ಜನಾಂಗಗಳಿದ್ದು, ಅವರವರದೇ ಆದ ಸಾವಿರಾರು ರೀತಿಯ ಸಂಪ್ರದಾಯಗಳು ಇಂದಿಗೂ ಚಾಲ್ತಿಯಲ್ಲಿವೆ. ಯಾವುದೇ ಒಂದು ಸಂಪ್ರದಾಯವನ್ನು ಗಮನಿಸಿದರೆ ಅದು ತಲೆತಲಾಂತರದಿಂದ ನಡೆದು ಬಂದಿರುವುದು ಕಾಣುತ್ತದೆ. ಇಂತಹ ಹಲವಾರು ಸಂಪ್ರದಾಯಗಳ ಹಿಂದಿರುವ...

ನೆಜಾಪಾದ ಬೆಂಕಿ ಚೆಂಡುಗಳು

– ಕೆ.ವಿ.ಶಶಿದರ. ಎಲ್ಲಿಂದಲೋ ದುತ್ತೆಂದು ಆಕಾಶದಲ್ಲಿ ಕಾಣಿಸಿಕೊಂಡು ತೂರಿ ಬರುವ ಬೆಂಕಿಯ ಚೆಂಡುಗಳು, ಅದರ ನಿರೀಕ್ಶೆಯಲ್ಲಿ ಇದ್ದ ಹೋರಾಟಗಾರರ ಮತ್ತು ಯೋದರ ಮೇಲೆ ಬೀಳುತ್ತಿದ್ದವು. ಅವರುಗಳು ಸಹ ಅದರ ಹೊಡೆತದಿಂದ ತಪ್ಪಿಸಿಕೊಂಡು, ಬೆಂಕಿ ಚೆಂಡಿಗೆ...

ಮಂಗಗಳಿಗೊಂದು ಔತಣಕೂಟ

– ಕೆ.ವಿ.ಶಶಿದರ. ಮದುವೆ, ಹಬ್ಬ ಹರಿದಿನಗಳಂತಹ ವಿಶೇಶ ಸಂದರ‍್ಬಗಳಲ್ಲಿ ನೆಂಟರಿಶ್ಟರು ಒಂದುಗೂಡಿ ಔತಣಕೂಟ ಮಾಡುವುದು ಸಾಮಾನ್ಯ. ಇತ್ತೀಚಿನ ದಿನಗಳಲ್ಲಿ ಅದರಲ್ಲೂ ನಗರಗಳಲ್ಲಿ ಬಪೆ(buffet) ವ್ಯವಸ್ತೆ ಹೆಸರುವಾಸಿಯಾಗುತ್ತಿರುವುದು ಕಾಣುತ್ತದ್ದೇವೆ. ಇದೇ ತೆರದ ಬಪೆ ವ್ಯವಸ್ತೆಯೊಂದು ಮಂಗಗಳಿಗಾಗಿ...

‘ಗೆಲೆಡೆ’ – ಯೊರೂಬಾ ಜನಾಂಗದ ತಾಯಂದಿರ ದಿನ

– ಕೆ.ವಿ.ಶಶಿದರ. ಪ್ರತಿ ವರುಶ ಮೇ ತಿಂಗಳ ಎರಡನೇ ಬಾನುವಾರವನ್ನು ವಿಶ್ವದಾದ್ಯಂತ ತಾಯಂದಿರ ದಿನವನ್ನಾಗಿ ಆಚರಿಸಲಾಗವುದು. ಆಪ್ರಿಕನ್ ದೇಶಗಳು ಸಹ ಇದಕ್ಕೆ ಹೊರತಾಗಿಲ್ಲ. ಅಂದಿನ ದಿನ, ಜನ ತಮ್ಮ ತಾಯಂದಿರಿಗೆ ಉಡುಗೊರೆಗಳನ್ನು ನೀಡಿ, ವರ‍್ಶಗಳ...

ಸಣ್ಣಕತೆ: ಯಾರಿಗೆ ಬಂತು ಸ್ವಾತಂತ್ರ್ಯ?

–  ಅಶೋಕ ಪ. ಹೊನಕೇರಿ. ದೋ… ಎಂದು ದರೆಯೇ ನುಂಗುವಂತೆ ರಾತ್ರಿ ಹಗಲು ಎಡಬಿಡದೆ ಮಳೆ ಸುರಿಯುತ್ತಿದೆ. ಮೂಲೆಯಲ್ಲಿ ಹಾವಿನಂತೆ ಸುತ್ತಿ ಮಲಗಿದ ಬೈರ ಚಳಿಗೆ ಕುಂಯ್‌ಗುಡುತಿದ್ದಾನೆ. ರಾಯಣ್ಣ ಬೈರನ ಬಳಿಗೆ ಹೋಗಿ “ಯಾಕ್ಲ...