ಟ್ಯಾಗ್: ಒಳಿತು

ಅರಿವು, ದ್ಯಾನ, Enlightenment

ಕವಿತೆ: ದೇವರು ತಪ್ಪು ಮಾಡಿದ

– ವೆಂಕಟೇಶ ಚಾಗಿ. ದೇವರು ನಿನಗೆ ಮಾತು ಕೊಟ್ಟು ತಪ್ಪು ಮಾಡಿದ ಮಾತಿನಲ್ಲಿ ಮನೆ ಕಟ್ಟಿದೆ ಮಾತಿನಿಂದ ದೇವರ ಬಣ್ಣಿಸಿದೆ ಮಾತಿನಲೆ ಕೆಡಕು ಮಾಡಿದೆ ಮಾತಿನಿಂದ ಮಾತು ಕೊಟ್ಟೆ ಕೊಟ್ಟ ಮಾತನು ತಪ್ಪಿ ನಡೆದು...

ಬಿಡುಗಡೆ, ಕಡಿವಾಣ, Freedom, Restriction

ಸ್ವಾತಂತ್ರ್ಯ ಮತ್ತು ಕಡಿವಾಣ : ಒಂದು ಅನಿಸಿಕೆ

– ಪ್ರಕಾಶ್‌ ಮಲೆಬೆಟ್ಟು. “ಸ್ವಾತಂತ್ರ್ಯ ಯಾರಿಗೆ ಬೇಡ? ಸ್ವಾತಂತ್ರ್ಯವನ್ನು ಆತ್ಮದ ಪ್ರಾಣವಾಯು ಅಂತ ಕರೆಯುತ್ತಾರೆ. ಎಲ್ಲರೂ ಬಿಡುಗಡೆ ಬಯಸುವವರೇ. ಮಕ್ಕಳಿಗೆ ತಂದೆ-ತಾಯಿಯ ತೆಕ್ಕೆಯಿಂದ, ಶಿಕ್ಶಕರ ಹಿಡಿತದಿಂದ,  ಉದ್ಯೋಗಿಗಳಿಗೆ ಮೇಲಾದಿಕಾರಿಯ ಬೈಗುಳದಿಂದ, ಹೀಗೆ ಪಟ್ಟಿ...

ಸಾಮಾಜಿಕ ಜಾಲತಾಣ, social media

ಸಾಮಾಜಿಕ ಜಾಲತಾಣಗಳ ಬಳಕೆ ಅತಿಯಾಗದಿರಲಿ

– ಅಶೋಕ ಪ. ಹೊನಕೇರಿ. ಸಂಚಾರಿ ದೂರವಾಣಿ/ಅಲೆಯುಲಿ (mobile phone) ಎಂಬುದೇ ಒಂದು ಮಾಯಾ ಪೆಟ್ಟಿಗೆ. ಗೂಗಲ್ ಸರ‍್ಚ್ ನಿಂದ ನೀವು ಕುಳಿತ ಜಾಗದಲ್ಲಿಯೇ ಪ್ರಪಂಚ ಪರ‍್ಯಟನೆ ಮಾಡಬಹುದು, ದೇಶ ವಿದೇಶಗಳ ಆಚಾರ,ವಿಚಾರ,ಅವರ...

ಮಾತು, speech

“ಮಾತೇ ಮುತ್ತು, ಮಾತೇ ಮ್ರುತ್ಯು”

– ಅಶೋಕ ಪ. ಹೊನಕೇರಿ. “ಮಾತೇ ಮುತ್ತು, ಮಾತೇ ಮ್ರುತ್ಯು” ಎಂಬ ಮಾತು ನೀವೆಲ್ಲ ಕೇಳಿದ್ದೀರಿ. ಮಾತಾನಾಡುವಾಗ ನಮ್ಮ ನಾಲಿಗೆಯ ಮೇಲೆ ಹಿಡಿತ ಇರಬೇಕು‌. ಏಕೆಂದರೆ ನಾವು ಎಚ್ಚರ ತಪ್ಪಿ ಆಡುವ ಮಾತು...

ಬದುಕು ಹಸಿರಾಗಿರಿಸಲು ಹತ್ತು ಸೂತ್ರಗಳು

– ವೆಂಕಟೇಶ ಚಾಗಿ. ಬದುಕು ಹರಿಯುವ ನದಿ, ನಿಂತ ನೀರಲ್ಲ. ಬದುಕು ಪ್ರತಿದಿನವೂ ಹೊಸತನವನ್ನು ಹಂಬಲಿಸುತ್ತದೆ. ಬದುಕಿಗೆ ನೋವು-ನಲಿವುಗಳು ತಪ್ಪಿದ್ದಲ್ಲ. ಹೊಸತನಕ್ಕೆ ಹೊಂದಿಕೊಳ್ಳುವಾಗ ಸುಕ-ದುಕ್ಕಗಳೂ ಸಹಜ. ಬದುಕು ಎಂದಿಗೂ ಸುಕವನ್ನೇ ಬಯಸುವುದಿಲ್ಲ‌, ಕಶ್ಟವನ್ನೂ ಬಯಸುವುದಿಲ್ಲ....

ಕೆಡುಕಿನ ಸುದ್ದಿಗಳು ಕೆಲಸಕ್ಕೆ ಕುತ್ತು!

– ರತೀಶ ರತ್ನಾಕರ. ಕಚೇರಿಯ ಕೆಲಸಕ್ಕೆ ಹೊರಡುವ ಮುನ್ನ ಟಿವಿಯ ಚಾನೆಲ್ ಗಳನ್ನು ಬದಲಿಸಿ ತುಣುಕು ಸುದ್ದಿಗಳನ್ನು ನೋಡುವ, ಇಲ್ಲವೇ ಸುದ್ದಿಹಾಳೆಗಳತ್ತ ಕಣ್ಣಾಡಿಸುವ ರೂಡಿ ಹಲವರಲ್ಲಿರುತ್ತದೆ. ಹೀಗೆ ನೋಡುವ ಸುದ್ದಿಗಳು ಒಂದು ವೇಳೆ ಕೆಡುಕಿನ...

ಹಗಲುಗನಸು ಕಾಣುವುದು ನಮಗೇ ಒಳ್ಳೆಯದು

– ರತೀಶ ರತ್ನಾಕರ. ಆ ನಾಡಿನ ದೊರೆಯು ಅಕ್ಕಸಾಲಿಗನ ಕೈಯಲ್ಲಿ ಒಂದು ಕಿರೀಟವನ್ನು ಮಾಡಿಸಿದ. ತಾನು ಮಾಡಿಸಿದ ಕಿರೀಟದಲ್ಲಿರುವ ಚಿನ್ನದ ಪಾಲೆಶ್ಟು? ಹಾಗು ಬೆಳ್ಳಿಯ ಪಾಲೆಶ್ಟು? ಎಂದು ಕಂಡುಹಿಡಿಯಲು ಅದೇ ನಾಡಿನ ಅರಿಗನಿಗೆ ಹೇಳಿದ....

ಗಾದೆಗಳು

– ಸಿ.ಪಿ.ನಾಗರಾಜ. “ಗಾದೆ ಎಂದರೇನು?” ಎಂಬ ಕೇಳ್ವಿಗೆ ಅನೇಕ ಬಗೆಯ ಬದಲುಗಳಿವೆ. ಅವುಗಳಲ್ಲಿ ಕೆಲವನ್ನು ನೋಡಬಹುದು. ಅ) ಗಾದೆ ಎನ್ನುವುದು ಹೇಳಿಕೆಯ ರೂಪದಲ್ಲಿ ಬಳಕೆಯಾಗುವ ಮಾತು. ಈ ಮಾತಿನಲ್ಲಿ ತಿಳುವಳಿಕೆಯಿದೆ; ನೀತಿಯಿದೆ; ಕಟಕಿಯಿದೆ;...

ಹಣಕಾಸು: ದುಡಿತ ಮತ್ತು ದುಡ್ಡು

– ಬರತ್ ಕುಮಾರ್. {ಇಲ್ಲಿ ’ದುಡ್ಡು’ ಎಂಬುದನ್ನು ’Money’ ಎಂಬ ಹುರುಳಲ್ಲಿ ಬಳಸಲಾಗಿದೆ. ’ದುಡಿತ ’ ಎಂಬುದನ್ನು labour ಎಂಬ ಹುರುಳಿನಲ್ಲಿ ಬಳಸಲಾಗಿದೆ.} ತಾನು ಬದುಕಲು ಮಾನವ ಮೊದಲಿನಿಂದಲೂ ದುಡಿತ ಮಾಡಿಕೊಂಡು ಬಂದ. ಒಂದು...