ಟ್ಯಾಗ್: ಮೀನು

ನಗೆಬರಹ: ಮಾಯವಾದ ಮೀನು!

– ಅಶೋಕ ಪ. ಹೊನಕೇರಿ. “ಡ್ರೀಮ್ 11ನಲ್ಲಿ ಒಂದು ಟೀಂ ಮಾಡಿ ಆಟ ಆಡಿ ಹಣ ಗೆಲ್ಲಿರಿ” ಎಂಬ ಆನ್‌ಲೈನ್ ಕ್ರಿಕೆಟ್ ಆಟದ ಜೂಜಿನ ಅಡ್ಡೆಗೆ ಎಳೆದು ತರಲು ನಡೆಯುವ ಕಸರತ್ತು ಅದೆಶ್ಟು ವಿಚಿತ್ರ...

ಮಾಡಿನೋಡಿ ಒಣಮೀನು ಗಸಿ

– ನಿತಿನ್ ಗೌಡ. ಬೇಕಾಗುವ ಸಾಮಾನುಗಳು ಒಣ ಮೀನು (ನಂಗು/ ಸೊರ‍್ಲು) – 200 ಗ್ರಾಂ ಈರುಳ್ಳಿ – 1 ಟೋಮೋಟೋ – 2-3 ಅರಿಶಿಣ – ಸ್ವಲ್ಪ ಉಪ್ಪು ರುಚಿಗೆ ತಕ್ಕಶ್ಟು ಕಾಳುಮೆಣಸು...

ಆಕ್ವಾಡಾಮ್: ವಿಶ್ವದ ಅತಿ ದೊಡ್ಡ ಸಿಲಂಡರಿನಾಕಾರದ ಆಕ್ವೇರಿಯಂ.

– ಕೆ.ವಿ.ಶಶಿದರ. ಅನೇಕರು ತಮ್ಮ ಮನೆಯ ಹಾಲಿನಲ್ಲಿ ಆಕ್ವೇರಿಯಂ ಹೊಂದಿರುತ್ತಾರೆ. ಇದು ಅವರುಗಳ ಪ್ರತಿಶ್ಟತೆಯ ಸಂಕೇತವೂ ಹೌದು. ಮತ್ತೆ ಕೆಲವರಿಗೆ ನಿಜಕ್ಕೂ ಆಕ್ವೇರಿಯಂ ಬಗ್ಗೆ ಅಸಾದಾರಣ ಆಸಕ್ತಿ ಇರುತ್ತದೆ. ಅಂತಹವರಿಗೆ ಬರ‍್ಲಿನ್ ನಗರದಲ್ಲಿರುವ ಆಕ್ವಾಡಮ್...

ಯಾರು ಇವರಾರು

– ಚಂದ್ರಗೌಡ ಕುಲಕರ‍್ಣಿ. ನವಿಲಿಗೆ ಸುಂದರ ನಾಟ್ಯವ ಕಲಿಸಿ ಕುಣಿಯಲು ಹಚ್ಚಿದವರಾರು? ಹಾಲ ಹಸುಳೆಯು ಮನಸಿನ ಬಿಂಬದಿ ತಣಿಯಲು ಬಿಟ್ಟವರಾರು? ಕೆಂಪು ಕೊಕ್ಕಿನ ಗಿಣಿರಾಜನಿಗೆ ಮಾತನು ಕಲಿಸಿದವರಾರು? ತುಂಟ ಬಾಲರ ತೊದಲಿನ ನುಡಿಗೆ ಅರ‍್ತವ...

ಬಂಗಡೆ ಪುಳಿಮುಂಚಿ Fish Dry

ಬಂಗಡೆ ಮೀನಿನ ಪುಳಿಮುಂಚಿ

– ಪ್ರತಿಬಾ ಶ್ರೀನಿವಾಸ್. ಬೇಕಾಗುವ ಸಾಮಾಗ್ರಿಗಳು: ಬಂಗಡೆಮೀನು – 1/2 ಕಿ. ಲೋ. ಒಣಮೆಣಸು – 20 ಕಾಳುಮೆಣಸು – 1 ಚಮಚ ಜೀರಿಗೆ – 1ಚಮಚ ಮೆಂತೆ – 1/4 ಚಮಚ ದನಿಯಾ...

ಕತೆ: ಗಡ, ಗೋಬಿ ಮಂಚೂರಿ, ಮೀನು ಮತ್ತು ಬ್ಯಾಟು

– ಪ್ರಶಾಂತ ಎಲೆಮನೆ. ಎರಡೊಂದ್ ಎರಡು ಎರಡೆರಡ್ಲಿ ನಾಲ್ಕು  ಎರಡು ಮೂರಲಿ ಆರು ..  ಅಂತ ದಿನಕರ ಏರು ದನಿಯಲ್ಲಿ ನಿಂತು ಹೇಳ್ತಿದ್ರೆ, ಅವನ ಹಿಂದಿಂದ ವೀರಪ್ಪ ಮಾಸ್ಟ್ರು ಸಂಗೀತದ ಪಟ್ಟಂತೆ ಒಂದೇ ಸಮನೆ...

ಹರಿವ ತೊರೆಯಲಿ ಇಳಿಬಿಟ್ಟ ಪಾದಗಳು…

– ಸುರಬಿ ಲತಾ.   ಹರಿವ ತೊರೆಯಲಿ ಇಳಿಬಿಟ್ಟ ಪಾದಗಳು ಮುತ್ತಿಡಲು ಮರಿಮೀನುಗಳು ಕಚಗುಳಿ ಇಟ್ಟಂತಾಗಿ ರಂಗು ಪಡೆದಿದೆ ಪಾದಗಳು ಮುಗಿಲೆಲ್ಲಾ ಬೆಳ್ಳಿ ಮೋಡಗಳು ಚಿತ್ರ ವಿಚಿತ್ರ ಚಿತ್ತಾರ ಬಿಡಿಸಿರಲು ಕಾಣದ ಕೋಗಿಲೆ ದನಿಯ...

ಕಡಲಾಳದಲ್ಲಿದೆ ಕಾಲುಗಳಿರುವ ಮೀನು!

– ನಾಗರಾಜ್ ಬದ್ರಾ. ನೋಡಲು ಸುಂದರ ಗುಲಾಬಿ ಬಣ್ಣದ ಕಪ್ಪೆಯಂತೆ ಕಾಣುವ ಇದು ಕಪ್ಪೆಯಲ್ಲ, ನಡೆದಾಡುವ ಮೀನು! ಇಶ್ಟುದಿನಗಳವರೆಗೂ ಮೀನುಗಳು ನೀರಿನಲ್ಲಿ ಬರೀ ಈಜುತ್ತವೆ ಹಾಗೂ ಅದಕ್ಕೆ ತಕ್ಕಂತೆ ಈಜುರೆಕ್ಕೆಗಳು ರೂಪುಗೊಂಡಿರುತ್ತವೆ ಎಂದು ತಿಳಿದಿತ್ತು....

Enable Notifications