ಟ್ಯಾಗ್: ಸಂಕ್ರಾಂತಿ

ಕುಶಿಯ ತಂದಿತು ಸಂಕ್ರಾಂತಿ

– ಚಂದ್ರಗೌಡ ಕುಲಕರ‍್ಣಿ. ಹಸಿರು ಪೈರಿನ ತೆನೆಯು ತೂಗಿತು ನೆಲದ ಬಂಡನು ಸವಿಯುತ ಪ್ರಾಣಿ ಪಕ್ಶಿಗಳುಂಡು ತಣಿದವು ತಾಯಿ ಪ್ರೀತಿಯ ನೆನೆಯುತ ಚಳಿಯದು ಕರಗಿ ಸರಿಯಿತು ಸೂಸು ಬಿಸಿಲನು ಚೆಲ್ಲುತ ರವಿಯ ಕುಡಿಗಳು ಚಾಚಿ...

ಸಂಕ್ರಾಂತಿ, Sankranti

ಊರಿಗೆ ಸಂಕ್ರಾಂತಿ ಬಂದೈತೆ

– ಶಾಂತ್ ಸಂಪಿಗೆ. ಹಸಿರಿನ ವನಸಿರಿ ಚಿಗುರೈತೆ ಸುಗ್ಗಿಯು ಅಂಗಳ ತುಂಬೈತೆ ಮಾಗಿಯ ಚಳಿಯು ಮುಗಿದೈತೆ ಊರಿಗೆ ಸಂಕ್ರಾಂತಿ ಬಂದೈತೆ ಗಾಳಿ ಪಟವ ಹಾರಿಸಿ ನಾವು ಬಾನಿನ ಎತ್ತರ ಜಿಗಿದೇವು ಮನೆ ಮುಂಬಾಗ ರಂಗೋಲಿ...

ಬಂತು ಬಂತದೋ ಸಂಕ್ರಾಂತಿ

– ಚಂದ್ರಗೌಡ ಕುಲಕರ‍್ಣಿ. ಬಂತು ಬಂತದೋ ಸಂಕ್ರಾಂತಿ ಶ್ರಮದ ಬಾಳಿನ ನಿಜಸಂತಿ | ಸೊಗದ ನುಡಿಯಲಿ ನಗೆಯ ಅರಳಿಸಿ ಹೂವು ಹಾಸನು ಹಾಸಿತು | ಸೂಸು ಗಾಳಿಗೆ ಬೆರೆತು ಪರಿಮಳ ನೋವು ಅಲಸಿಕೆ ಕಳೆಯಿತು...

ಮರೆಯಾಗುತ್ತಿರುವ ಈ ನೆಲದ ಸೊಗಡಿನ ಸುಗ್ಗಿ

– ಅಂಕುಶ್ ಬಿ.   ಸುಗ್ಗಿ ಎಂದಾಕ್ಶಣ ನೆನಪಾಗುವುದು ಬಾಲ್ಯ. ಆ ದಿನಗಳ ಸಡಗರ ಸಂಬ್ರಮ ವರ‍್ಣಿಸಲು ಪದಗಳೇ ಸಾಲದು. ನಮ್ಮೂರಿನ ಸಂಕ್ರಾಂತಿ ಸಡಗರದ ಹಬ್ಬ ಜೀವಕ್ಕೆಲ್ಲ ಕಾಂತಿ ತರುವ ಹಬ್ಬ. ಮೂರು ಊರಿನ ಜನರು...

ಸುಗ್ಗಿ – ನಮ್ಮಲ್ಲೊಂದು ಒಕ್ಕಲಾಟ

– ಹರ‍್ಶಿತ್ ಮಂಜುನಾತ್. ಸುಗ್ಗಿ ಬಂದಿದೆ, ಹಿಗ್ಗನು ತಂದಿದೆ. ನಮ್ಮ ನಾಡಿನ ಮಂದಿಗೆಲ್ಲಾ…! ಹವ್ದು ನಮಗಿದು ಸುಗ್ಗಿಯ ಕಾಲ. ಜನವರಿ ತಿಂಗಳ ಕೊರೆ ಬೀಳುವ ಹೊತ್ತಿನಲ್ಲಿ ಆಚರಿಸಲ್ಪಡುವ ಸುಗ್ಗಿಗೆ ಇನ್ನೊಂದು ಹೆಸರು ಸಂಕ್ರಾಂತಿ...

ವಿಜಾಪುರದಲ್ಲಿ ಸುಗ್ಗಿ ಹಬ್ಬಕ್ಕೆ ಸಿದ್ದೇಶ್ವರ ಜಾತ್ರೆ ಸಂಬ್ರಮ

– ಜಯತೀರ‍್ತ ನಾಡಗವ್ಡ. ಇದೇ 15ರಿಂದ ಬಡಗಣದ ಪ್ರಮುಕ ಜಿಲ್ಲೆ ವಿಜಾಪುರ ಊರಿನಲ್ಲಿ ಸಂಬ್ರಮ ಕಳೆಕಟ್ಟಿದೆ. ಸುಗ್ಗಿ ಹಬ್ಬ ಸಂಕ್ರಾಂತಿ ಹೊತ್ತಿನಲ್ಲಿ ವರುಶಕ್ಕೊಮ್ಮೆ ಸಿದ್ದೇಶ್ವರನ ಗುಡಿ ಜಾತ್ರೆ ವಿಜಾಪುರ ಊರಿನಲ್ಲಿ ನಡೆಯುತ್ತದೆ. ವಿಜಾಪುರ ಊರಿನ...

ಸುಗ್ಗಿ ಹಬ್ಬದ ಸಿಹಿ ಹಾರಯ್ಕೆಗಳು!

– ರತೀಶ ರತ್ನಾಕರ. ಉತ್ತು ಬಿತ್ತಿದ ಬತ್ತ ತೆನೆ ಹೊತ್ತು ನಿಂತಾಯ್ತು ಕುಯ್ಯಲು ಒಕ್ಕಲು ಕನಜವು ತುಂಬಾಯ್ತು. ದುಡಿದ ಕಯ್ಗಳಿಗೀಗ ಸಡಗರದ ಹೊತ್ತು ಹೊಸಬೆಳಕ ಹರಿಸುತ್ತ ಸುಗ್ಗಿಯೂ ಬಂತು. ನಲಿವುಗಳ ನೆನೆದು ನೋವುಗಳ ಮರೆತು...

Enable Notifications OK No thanks