ಟ್ಯಾಗ್: ಹಣಮನೆ
ಇಂಟರ್‌ನೆಟ್ ಆಪ್ ತಿಂಗ್ಸ್: ಬದುಕು ಹೆಣೆಯಲಿದೆಯೇ ಮಿಂಬಲೆ?
– ಜಯತೀರ‍್ತ ನಾಡಗವ್ಡ. ಸೋಮವಾರದ ಮುಂಜಾವು ಬೆಳಿಗ್ಗೆ ಅಲಾರ‍್ಮ್ ಸದ್ದಿಗೆ ಎದ್ದು ಅಡುಗೆಮನೆಯತ್ತ ಕಾಲಿಡುತ್ತೀರಿ, ಕೂಡಲೇ ಬಿಸಿ ಬಿಸಿ ಕಾಪಿ ನಿಮ್ಮ ನೆಚ್ಚಿನ ಲೋಟದಲ್ಲಿ ತಯಾರು. ಕಾಪಿ ಕುಡಿದು ಮುಗಿಸಿ ಜಳಕಕ್ಕೆಂದು ಬಚ್ಚಲಮನೆಯ...
ಚೀನಾ ಬಡ್ಡಿ ದರ ಕಡಿತಗೊಳಿಸುತ್ತಿರುವ ಕಾರಣವೇನು?
– ಅನ್ನದಾನೇಶ ಶಿ. ಸಂಕದಾಳ. ಚೀನಾದ ಸೆಂಟ್ರಲ್ ಬ್ಯಾಂಕ್ ಆದ ‘ಪೀಪಲ್ಸ್ ಬ್ಯಾಂಕ್ ಆಪ್ ಚೀನಾ’ ಮತ್ತೊಮ್ಮೆ ಬಡ್ಡಿ ದರವನ್ನು ಕಡಿತಗೊಳಿಸಿದೆ. ಪೀಪಲ್ಸ್ ಬ್ಯಾಂಕ್ ಆಪ್ ಚೀನಾ ಕಳೆದ ಆರು ತಿಂಗಳುಗಳಲ್ಲಿ ಬಡ್ಡಿ ದರ ಕಡಿತಗೊಳಿಸುತ್ತಿರುವುದು...
ಕುಗ್ಗುಬಡ್ಡಿ ಹಣಕಾಸಿನ ಏರ್ಪಾಡಿಗೆ ಒಳಿತು ಮಾಡಬಲ್ಲುದೇ?
– ಅನ್ನದಾನೇಶ ಶಿ. ಸಂಕದಾಳ. ಮಂದಿ ತಮ್ಮ ಇಡುಪಡೆಗಳಲ್ಲಿ (account) ಕೂಡಿಡುವ ಹಣವನ್ನು ಹೆಚ್ಚಿಸುವ ಸಲುವಾಗಿ ಹಣಮನೆಗಳು (banks) ಆ ಹಣಕ್ಕೆ ‘ಬಡ್ಡಿ’ಯನ್ನು ಕೊಡುವುದು ಗೊತ್ತೇ ಇದೆ. ಆದರೆ ಹಾಗೆ ಕೂಡಿಡುವ ಹಣವನ್ನು ಹೆಚ್ಚಿಸುವಂತ...
ಕಪ್ಪು ಹಣದ ಜಾಡು ಹಿಡಿದು …..
– ಅನ್ನದಾನೇಶ ಶಿ. ಸಂಕದಾಳ. ‘ಕಪ್ಪು ಹಣ, ಕಪ್ಪು ಹಣ’ (black money) ಎಂಬ ಕೂಗು ಇತ್ತೀಚಿಗೆ ತುಂಬಾ ಕೇಳಿ ಬರುತ್ತಿದೆ. ‘ಕಪ್ಪು ಹಣ’ ಅಂದಾಗಲೆಲ್ಲಾ ಅದರ ಜೊತೆ ‘ಸ್ವಿಜರ್ ಲ್ಯಾಂಡ್‘ ಎಂಬ ನಾಡಿನ...
ಯೂಕ್ರೇನಿನಿಂದ ಕರ್‍ನಾಟಕವು ಕಲಿಯಬಹುದಾದ ಪಾಟ
– ಸಂದೀಪ್ ಕಂಬಿ. ನಿನ್ನೆಯಶ್ಟೇ ನೇಟೋದ ಒತ್ತಾಳು (secretary) ಆಂಡರ್‍ಸ್ ಪಾಗ್ ರಾಸ್ಮುಸನ್ ಯೂಕ್ರೇನಿನ ಕ್ರಯ್ಮಿಯ ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳಲ್ಲಿ ಮೂಗು ತೂರಿಸದಂತೆ ರಶ್ಯಾಗೆ ಎಚ್ಚರಿಕೆ ನೀಡಿದರು. ಯೂಕ್ರೇನಿನಲ್ಲಿ ನಡೆಯುತ್ತಿರುವ ಕದಲಿಕೆ, ದೇಶದ...
ಇಂದಿನ ಸವಾಲುಗಳಿಗೆ ತಾಯ್ನುಡಿಗಳನ್ನು ಬಲಗೊಳಿಸಬೇಕಿದೆ
– ಸಂದೀಪ್ ಕಂಬಿ. ಇಂದು ವಿಶ್ವ ತಾಯ್ನುಡಿ ದಿನ. ನುಡಿ ಎಂಬುದು ಅನಿಸಿಕೆ ಹೇಳುವ ಸಾದನ ಎಂದು ನಮಗೆಲ್ಲರಿಗೂ ತಿಳಿದೇ ಇದೆ. ಆದರೆ ಒಂದು ನುಡಿಯ ಬಳಕೆ ಇಶ್ಟಕ್ಕೇ ನಿಲ್ಲುವುದಿಲ್ಲ. ಒಂದು ಇಡೀ...
ಕೇಳುವವರಿಲ್ಲದ ಹಣಕ್ಕೆ ಹುಳುಕಿನ ನುಡಿನೀತಿ ಮುಕ್ಯ ಕಾರಣ
– ರತೀಶ ರತ್ನಾಕರ. ಇತ್ತೀಚಿಗೆ ಲೋಕಸಬೆಯಿಂದ ಒಂದು ಸುದ್ದಿ ಹೊರಬಿದ್ದಿದೆ. ಹಣಕಾಸು ಸಚಿವ ಪಿ.ಚಿದಂಬರಂ ಅವರು ಹಣಕಾಸಿಗೆ ಸಂಬಂದಪಟ್ಟಂತೆ ಬೆರಗಿನ ಒಂದು ಸುದ್ದಿಯನ್ನು ಹೊರಹಾಕಿದ್ದಾರೆ. ಯಾವ ವಾರಸುದಾರರು ಇಲ್ಲದಿರುವ, ತಮ್ಮದು ಎಂದು ಯಾರೂ ಹಕ್ಕು...
ಚೂಟಿಯುಲಿಯಿಂದ ATM ಬಳಕೆ
– ವಿವೇಕ್ ಶಂಕರ್. ಹಣದ ಹಿಂಪಡೆತಕ್ಕೆ ನಾವೆಲ್ಲ ಹಣಗೂಡುಗಳಿಗೆ (ATM) ಹೋಗುತ್ತೇವೆ. ಅಲ್ಲಿ ಕಾರ‍್ಡನ್ನು ಬಳಸಿ ನಾವು ದುಡ್ಡನ್ನು ಹಿಂಪಡೆಯುತ್ತೇವೆ. ಆದರೆ ಇತ್ತೀಚೆಗೆ ಕೆಲವು ಹಣಮನೆಯವರು ದುಡ್ಡು ಹಿಂಪಡೆತದ ಬಿರುಸು ಹೆಚ್ಚು ಮಾಡುವುದರ...
ಅದಿರು ಕಂಪನಿ ಅದಿರಿದೆ ಹಿಂದಿ ಹೇರಿಕೆಯ ಎದಿರು!
– ರತೀಶ ರತ್ನಾಕರ. ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಕದ ಬೆಟ್ಟದ ತಪ್ಪಲಿನಲ್ಲಿರುವ ‘ಕುದುರೆಮುಕ ಕಬ್ಬಿಣದ ಅದಿರು ಕಂಪನಿ’ಗೆ, ಒಕ್ಕೂಟ ಸರಕಾರ ಈ ಬಾರಿ ‘ರಾಜಬಾಶಾ ಪ್ರಶಸ್ತಿ’ಯನ್ನು ನೀಡಿದೆ! ಕಬ್ಬಿಣದ ಅದಿರು ಕಂಪನಿಯಲ್ಲಿ ಹಿಂದಿಯನ್ನು ಚೆನ್ನಾಗಿ...
ಇತ್ತೀಚಿನ ಅನಿಸಿಕೆಗಳು