ಟ್ಯಾಗ್: :: ಹರ‍್ಶಿತ್ ಮಂಜುನಾತ್ ::

ಕನ್ನಡಿಗರ ಹೆಮ್ಮೆಯ ಸರ್. ಎಂ. ವಿಶ್ವೇಶ್ವರಯ್ಯ

– ಹರ‍್ಶಿತ್ ಮಂಜುನಾತ್. ನೀನು ಯಾವುದೇ ಕೆಲಸವನ್ನು ಮಾಡು. ಅದನ್ನು ಪ್ರೀತಿಯಿಂದ ಮಾಡು. ನೀನೊಬ್ಬ ರಸ್ತೆಯ ಕಸ ಗುಡಿಸುವವನೇ ಆಗಿರಬಹುದು. ಆದರೆ ನೀನು ಮಾಡಿದ ಕೆಲಸ ಹೇಗಿರಬೇಕೆಂದರೆ, ಬೇರೆ ಯಾವ ರಸ್ತೆಯೂ ನೀನು ಕಸಗುಡಿಸುವ...

ಯೂತ್ ಒಲಂಪಿಕ್ಸ್: ಇದು ಯುವಕರ ಆಟ

– ಹರ‍್ಶಿತ್ ಮಂಜುನಾತ್. ನಮಗೆಲ್ಲಾ ತಿಳಿದಂತೆ ಜಗತ್ತಿನ ಅತಿ ಮುಕ್ಯ ಮತ್ತು ಹೆಸರಾಂತ ಕೂಟಗಳಲ್ಲಿ ಒಲಂಪಿಕ್ ಪಯ್ಪೋಟಿಯೂ ಒಂದು. ಸುಮಾರು ವರುಶಗಳ ಹಿಂದೆ ಶುರುವಾದ ಈ ಆಟಕ್ಕೆ, ಜಗತ್ತಿನ ಹಲವು ನಾಡುಗಳ ಆಟಗಾರರು ಒಂದೆಡೆ...

ಆ ದಿನಗಳು – ಸ್ವಾತಂತ್ರ್ಯದ ನೆನಪುಗಳು

– ಹರ‍್ಶಿತ್ ಮಂಜುನಾತ್. ಆಗಸ್ಟ್ 15, ಇಂಡಿಯಾದ ಸ್ವಾತಂತ್ರ್ಯ ದಿನ. ಇಂಡಿಯಾದಲ್ಲಿ ಅದೆಶ್ಟು ಮಂದಿ ಸ್ವಾತಂತ್ರ್ಯದ ಅನುಬವ ಪಡೆದುಕೊಂಡಿದ್ದಾರೋ ತಿಳಿದಿಲ್ಲ. ಸ್ವಾತಂತ್ರ್ಯದ ಕಿಡಿಯಂತೂ ನಮ್ಮಲ್ಲಿ ಉಳಿದಿಲ್ಲ. ಆದರೆ ಆ ದಿನ ಬಂದಾಗ, ಅಂದಿಗೆ ಮಾತ್ರ...

ಎಸೆತದೆಣಿಕೆಯ ಎಡವಟ್ಟು

– ಹರ‍್ಶಿತ್ ಮಂಜುನಾತ್. ಕಾಲದ ಗಾಲಿಗೆ ಸಿಕ್ಕಿ ವೇಗವಾಗಿ ಓಡುತ್ತಿರುವ ಹೊತ್ತಿಲ್ಲದ ನಮ್ಮ ಬದುಕಲ್ಲಿ ಎಡವಟ್ಟುಗಳು ಬಲು ಸಹಜ. ಒಮ್ಮೊಮ್ಮೆ ನಾವು ಅಂದುಕೊಳ್ಳದ ರೀತಿಯಲ್ಲಿ ನಮ್ಮ ಕೆಲವು ವಿಚಿತ್ರ ಎಡವಟ್ಟುಗಳು ನಗೆ ತರಿಸಿದರೆ, ಮತ್ತೆ...

ಮುಯ್ಯಿ: ಇದು ಅಕ್ಕರೆಯ ಉಡುಗೊರೆ!

– ಹರ‍್ಶಿತ್ ಮಂಜುನಾತ್. ಸಂಪ್ರದಾಯವನ್ನು ಒಂದು ಆಚರಣೆಯಲ್ಲಿನ ಕಟ್ಟಲೆ ಎನ್ನಬಹುದು. ಏಕೆಂದರೆ ಇದು ಆಯಾ ವರ್‍ಗಗಳ ಮಂದಿಯ ನಂಬಿಕೆ, ಮನೋಬಾವ, ಪರಿಸರ, ಆಹಾರ ಕ್ರಮ, ಬದುಕಿನ ರೀತಿ-ನೀತಿಗನುಗುಣವಾಗಿ ನಿಯಮಾನುಸಾರದಿಂದ ನಡೆಯುತ್ತದೆ. ಇಂತಹ ಸಂಪ್ರದಾಯಗಳು ಒಂದು...

ಕರ‍್ನಾಟಕದಲ್ಲಿ ಶಾತವಾಹನರು

– ಹರ‍್ಶಿತ್ ಮಂಜುನಾತ್. ದಕ್ಶಿಣ ಬಾರತದಲ್ಲಿ ಮೊಟ್ಟಮೊದಲ ಬಾರಿಗೆ ವಿಶಾಲ ಸಾಮ್ರಾಜ್ಯವೊಂದನ್ನು ಕಟ್ಟಿದ ಹಿರಿಮೆ ಶಾತವಾಹನರದು. ಮೊದಲು ಮವ್ರ್ಯರ ವಶದಲ್ಲಿದ್ದ ಶಾತವಾಹನರು ಮವ್ರ್ಯರ ಅವನತಿಯ ಬಳಿಕ ಸ್ವತಂತ್ರ ನಾಡೊಂದನ್ನು ಕಟ್ಟುವುದರ ಜೊತೆಗೆ ಉತ್ತರ ಬಾರತದಲ್ಲಿಯೂ...

ಬೂತಕೋಲ: ಕರಾವಳಿಯ ವಿಶಿಶ್ಟ ನಡೆ-ನುಡಿ

– ಹರ‍್ಶಿತ್ ಮಂಜುನಾತ್. ನಮ್ಮ ನಾಡು ಬಹುಬಗೆಯ ನಂಬಿಕೆಯ ತವರು. ಪ್ರತಿ ನಂಬಿಕೆಯು ಅದರದ್ದೇ ಆದ ಹಿರಿತನವನ್ನು ಹೊಂದಿರುತ್ತದೆ. ಅಂತೆಯೇ ಕರ‍್ನಾಟಕದ ಕರಾವಳಿ ನಗರಗಳಾದ ಮಂಗಳೂರು, ಉಡುಪಿ ಸುತ್ತಮುತ್ತ ಸೇರಿದಂತೆ ಕೇರಳದ ಗಡಿಬಾಗಗಳ ವರೆಗೂ...

ಹುತ್ತರಿಯ ಮುಂದೆ ಕಾಲು – ಹುಮುಂಕಾ (LBW)

– ಹರ‍್ಶಿತ್ ಮಂಜುನಾತ್. ದಾಂಡಾಟ (ಕ್ರಿಕೆಟ್)! ಈ ಆಟ ಯಾರಿಗೆ ಗೊತ್ತಿಲ್ಲ ಹೇಳಿ? ಹದಿನೆಂಟನೇ ನೂರೇಡಿನಲ್ಲಿ ಇಂಗ್ಲೀಶರ ನಾಡಿನಲ್ಲಿ ಹುಟ್ಟಿದ ಈ ಆಟ, ಇಂದು ವಿಶ್ವದ ಹಲವೆಡೆ ತನ್ನ ಅಚ್ಚೊತ್ತಿ, ರಾರಾಜಿಸುತ್ತಿರುವುದು ನಮಗೆಲ್ಲರಿಗೂ ತಿಳಿದ ವಿಚಾರ....

ನಿ‍ರ‍್ಲಕ್ಶೆ

– ಹರ‍್ಶಿತ್ ಮಂಜುನಾತ್. ಚೇ ! ಎಂತಾ ಕೆಟ್ಟ ಸುದ್ದಿ ನೋಡಿ. ಪ್ರವಾಸಕ್ಕೆಂದು ತೆರಳಿದ್ದ ಹಯ್ದರಾಬಾದಿನ ಬಿಣಿಗೆಯರಿಮೆಯ ಕಲಿಗ(Engineering Students)ರಲ್ಲಿ 24 ಮಂದಿ ಬಿಯಾಸ್ ನದಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಕಾರಣ ಆ ಕಲಿಗರ...

ಪ್ರೊ. ಎಮ್. ಎನ್. ಶ್ರೀನಿವಾಸ್ – ನಾವು ಅರಿಯಬೇಕಿರುವ ಸಮಾಜಶಾಸ್ತ್ರದ ಅರಿಗ

– ಹರ‍್ಶಿತ್ ಮಂಜುನಾತ್. ಪ್ರೊ. ಎಮ್. ಎನ್. ಶ್ರೀನಿವಾಸ್ ಎಂಬ ಮಹಾನ್ ಸಮಾಜಶಾಸ್ತ್ರದ ಅರಿಗರ ಬಗೆಗಿನ ಅರಿವು ನಮಗಿರುವುದು ಕೊಂಚ ಕಡಿಮೆಯೇ ಸರಿ. ಏಕೆಂದರೆ ಅವರು ತಮ್ಮ ಸಮಾಜಶಾಸ್ತ್ರದ ಕುರಿತು ಬರೆದಿರುವ ಬಹುತೇಕ ಬರಹಗಳು ಆಂಗ್ಲ ನುಡಿಯಲ್ಲಿರುವುದು...

Enable Notifications OK No thanks