ಟ್ಯಾಗ್: ಅರಿಗ

ಒಟ್ಟೊಟ್ಟಿಗೆ ಹಲವು ಕೆಲಸಗಳನ್ನು ಮಾಡುವ ಮುಂಚೆ, ಈ ಕುರಿತು ಯೋಚಿಸಿರಿ

– ರತೀಶ ರತ್ನಾಕರ. ಟಿವಿಯಲ್ಲಿ ಯಾವುದೋ ಕಾರ‍್ಯಕ್ರಮವನ್ನು ನೋಡುತ್ತಾ, ಜೊತೆಗೆ ಕೈಯಲ್ಲಿ ಯಾವುದೋ ಗಡುಕಡತದ(magazine) ಪುಟಗಳನ್ನು ತಿರುವಿಹಾಕುವುದು. ಆಪೀಸಿನಲ್ಲಿ ಯಾವುದೋ ಒಂದು ಕೆಲಸ ಮಾಡುತ್ತಾ ಅದರ ಜೊತೆಗೆ ಈ ದಿನದ ಸುದ್ದಿಗಳ ತುಣುಕುಗಳನ್ನು ಓದುವುದು....

ಶಂಕರ ಬಟ್ಟರ ವಿಚಾರಗಳು: ಕನ್ನಡ ಮತ್ತು ಕನ್ನಡಿಗರ ಏಳಿಗೆಗೆ ಮದ್ದು

– ರತೀಶ ರತ್ನಾಕರ. ಕನ್ನಡ ಮತ್ತು ಕನ್ನಡದ ಸೊಲ್ಲರಿಮೆಯ ನನ್ನ ಕಲಿಕೆ ನಡೆದದ್ದು ಪಿ. ಯು. ಸಿ ವರೆಗೆ ಮಾತ್ರ. ವರುಶಗಳುರುಳಿದವು, ಓದನ್ನು ಮುಗಿಸಿ, ಕೆಲಸಕ್ಕೆ ಹೋಗುವುದಕ್ಕೆ ಆರಂಬವಾಯಿತು. ಕನ್ನಡದ ಕಾದಂಬರಿಗಳನ್ನು ಓದುವುದು ಹವ್ಯಾಸವಾಗಿತ್ತು....

ಕಲಿಕೆ ಮತ್ತು ಅರಕೆ

– ಡಿ. ಎನ್. ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 19 ಯಾವುದಾದರೂ ಒಂದು ವಿಶಯವನ್ನು ಕಲಿಯುವುದಕ್ಕೂ, ಅದರ ಮೇಲೆ ಅರಕೆ (ಸಂಶೋದನೆ) ನಡೆಸುವುದಕ್ಕೂ ನಡುವೆ ಕೆಲವು ಮುಕ್ಯವಾದ ವ್ಯತ್ಯಾಸಗಳಿವೆ; ನಾವು ಎತ್ತಿಕೊಂಡ ವಿಶಯದ...

ಇಂಗ್ಲಿಶ್ ಕಲಿಕೆಗೆ ಏಕೆ ಅವಸರ?

– ರತೀಶ ರತ್ನಾಕರ ರಾಜ್ಯದ ಮಕ್ಕಳಿಗೆ ಸರಕಾರಿ ಕಲಿಕೆಮನೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಶನ್ನು ಕಲಿಸುವ ಏರ್‍ಪಾಡು ಮಾಡಲಾಗುವುದು ಎಂದು ಶಿಕ್ಶಣ ಸಚಿವರಾದ ಕಿಮ್ಮನೆ ರತ್ನಾಕರರವರು ಹೇಳಿರುವುದು ವರದಿಯಾಗಿದೆ (ಆಂದೋಲನ, ಮಯ್ಸೂರು 03-ಆಗಸ್ಟ್-2013). ಕನ್ನಡ...

ಜೇನುಹುಳುಗಳು ಕುಣಿಯುವುದೇಕೆ?

– ಕಿರಣ ಹಿತ್ತಲಮನಿ ಜೇನುಹುಳುಗಳ ಒಗ್ಗಟ್ಟಿನ ಬಾಳ್ವೆ ಮತ್ತು ಅವುಗಳ ಎಡೆಬಿಡದ ದುಡಿಮೆ ಬಗ್ಗೆ ನೀವು ಓದಿರಬಹುದು. ಜೇನುಹುಳುಗಳ ಬದುಕಿನ ಸುತ್ತಮುತ್ತ ಅರಕೆ ನಡೆಸುವ ಜೇನರಿಮೆಯಲ್ಲಿ (apiology) ಜಗತ್ತಿನಲ್ಲೆಡೆ ಹೆಸರು ಗಳಿಸಿರುವ ಜೇನರಿಗರಲ್ಲಿ ತಾಮಸ್...

ಮುಪ್ಪಿಗೆ ’ಮದ್ದು’: ಪಾರ‍್ಕಿನ್

– ಯಶವನ್ತ ಬಾಣಸವಾಡಿ. ಹರೆಯಕ್ಕೆ ಮರಳುವ ಯಯಾತಿಯ ಬಯಕೆಯ ಕತೆ ನಿಮಗೆ ಗೊತ್ತಿರಬಹುದು. ತನ್ನ ಮುದಿತನವನ್ನು ಮಗನಿಗೆ ಕೊಟ್ಟು, ಮಗನ ಯವ್ವನವನ್ನು ತಾನು ಕಸಿದುಕೊಳ್ಳುವ ಕತೆಯದು. ಒಬ್ಬರ ಮುಪ್ಪನ್ನು ಇನ್ನೊಬ್ಬರಿಗೆ ನೀಡುವುದು ನಿಜ ಬದುಕಿನಲ್ಲಿ...

Enable Notifications OK No thanks