ಟ್ಯಾಗ್: ಒಡನಾಟ

ನೆನಪುಗಳು ಎಂದಿಗೂ ಅಮರ

– ವೆಂಕಟೇಶ ಚಾಗಿ. ಬದುಕಿನಲ್ಲಿ ಕೆಲವು ಬೇಟಿಗಳು ಅನಿರೀಕ್ಶಿತ. ಅದರಲ್ಲಿ ಕೆಲವರು ಒಂದೇ ಬೇಟಿಯಲ್ಲಿ ಆಪ್ತರಾಗಿಬಿಡುತ್ತಾರೆ. ನಮಗೂ ಅವರಿಗೂ ತುಂಬಾ ದಿನಗಳಿಂದ ಒಡನಾಟವಿದೆಯೇನೋ ಎನ್ನಿಸುವಶ್ಟು ಹತ್ತಿರವಾಗುತ್ತಾರೆ. ನಂತರ ಅನಿವಾರ‍್ಯ ಕಾರಣಗಳಿಂದಾಗಿ ದೂರವಾಗಿ ಬಿಡುತ್ತಾರೆ. ಮತ್ತೆ...

ಬದುಕಿಗೆ ದೇವತೆಯಂತೆ

– ಸವಿತಾ. ಉಕ್ಕುವ ಪ್ರೀತಿ ಸಾಮೀಪ್ಯಕೆ ಹಾತೊರೆಯುವಂತೆ ಒಡನಾಟದಲಿ ಬಾವಗಳು ಬೆಸೆದಂತೆ ಬರವಸೆಯಲಿ ಬೆಳಕೊಂದು ಮೂಡಿದಂತೆ ಸಂಬಂದದಲಿ ಬದ್ರತೆ ಅಚಲವಾದಂತೆ ಮನವ ತಣಿಸುತ ಜತೆಯಿದ್ದು ಪ್ರೇರಕಶಕ್ತಿಯಂತೆ ಸತತ ಓಲೈಸುತ ನಿರಂತರ ಸ್ಪೂರ‍್ತಿವಾಹಿನಿಯಂತೆ ಈ...

ಯಾಂತ್ರಿಕ ಬದುಕಿನ ಓಟ, ಎಲ್ಲೂ ನಿಲ್ಲದಾಟ

– ಸುನಿಲ್ ಮಲ್ಲೇನಹಳ್ಳಿ ದಿನೇದಿನೇ ಯಾಂತ್ರಿಕವಾಗುತ್ತಿರುವ ಬದುಕಿನೆಡೆಗೆ ‌ತುಸು ಗಮನವನ್ನು ಹರಿಸುತ್ತಾ, ಈ ಯಾಂತ್ರಿಕ‌ವಾದ ಬದುಕಿನಿಂದ; ಜನರಲ್ಲಿ, ಸಮಾಜದಲ್ಲಿ ಆಗಿರುವ ಹಾಗೂ ಆಗುತ್ತಿರುವ ಸಾಕಶ್ಟು ಬದಲಾವಣೆಗಳನ್ನು ಎಳೆ,ಎಳೆಯಾಗಿ ಅವಲೋಕಿಸುವಾಗ, 20 ವರ‍್ಶಗಳ ಹಿಂದಿನ ಚಿತ್ರಣವು...

ತನ್ನತೆಯ ತಪಸ್ಸು

– ಅಜಯ್ ರಾಜ್. ಬಾವನೆಗಳ ಹಿಂಜರಿಕೆ ಪುಟಿದೇಳುವ ಬಯಕೆಗಳ ಬಾಯಾರಿಕೆ ತಕದಿಮಿತ ತದ್ವಿರುದ್ದ ತುಡಿತಗಳು ಅನಿರುದ್ದ ಮಂಪರಿನಲಿ ಮನಸ್ಸು ಕಣ್ತೆರೆಯಲಿ ಕನಸು ಬಾಡಿಹ ಜೀವವ ಚಿಗುರಿಸಲು ನಿನಗೀ ತಪಸ್ಸು ಸಾವಿರ ಮಿಡಿತಗಳ ಸುಪ್ತತೆ ಆಲಿಂಗನಕೆ...

ಎಲ್ಲಕ್ಕೂ ಇವೆ ಆ ಕೊನೆಗಳು..

– ಪ್ರತಿಬಾ ಶ್ರೀನಿವಾಸ್. ಪಯಣ ಮೊದಲ್ಗೊಂಡಿತು ಗುರಿಯತ್ತ ಹೊರಟ ಪಯಣಿಗ ನಾನೊಬ್ಬನೇ ಗೊತ್ತಿಲ್ಲದ ಊರ ಕಡೆಗೆ ಗುರಿ ಹುಡುಕುವ ದಾರಿ ಕಡೆಗೆ ಪಯಣದ ಜೊತೆ ಜೊತೆ ಗೆಳೆಯರ ಹುಡುಕಾಟ ಗೆಳೆಯರು ಸಿಕ್ಕೊಡನೆ ಮತ್ತದೆ ಸಲುಗೆಯ...

ಬೇಸಿಗೆ ರಜೆಯ ಹೊತ್ತು

– ಬಸವರಾಜ್ ಕಂಟಿ. ಬೇಸಿಗೆಯ ಮಳೆಗೆ ಅರಳಿ ನಿಂತಿದೆ ಮನವು, ಮಯ್ತೊಳೆದು ಹೊಸದಾಗಿವೆ ಹಳೆಯ ನೆನಪು, ಕಿರುನಗೆಯೊಂದ ಮೂಡಿಸಿ ತುಟಿಯಂಚಿನೆಡೆ, ಕಯ್ ಹಿಡಿದು ಕರೆದೊಯ್ದಿವೆ ಹಳೆಯ ಹೊತ್ತಿನೆಡೆ. ಚಿತ್ತವು ಅಂಕೆಯಿಂದ ಬಿಡಿಸಿಕೊಂಡ ಹಕ್ಕಿ, ಯಾವುದೋ ಕಾಳಗ...

ಇಂದು ಹಬಲ್‍ಗೆ ತುಂಬಿದವು 25 ವರುಶಗಳು

– ಪ್ರಶಾಂತ ಸೊರಟೂರ‍. ತಮ್ಮ ಸುತ್ತಣದ ಬಗ್ಗೆ ಯಾವಾಗಲೂ ಕುತೂಹಲವನ್ನು ಮೈಗೂಡಿಸಿಕೊಂಡಿರುವ ಮನುಶ್ಯರು, ತುಂಬಾ ಹಿಂದಿನಿಂದಲೂ ಬಾನಿನ ಬಗ್ಗೆ, ಅದರ ಆಳದಲ್ಲಿ ಹುದುಗಿರುವ ಅರಿವನ್ನು ತಮ್ಮದಾಗಿಸಿಕೊಳ್ಳುವುದರ ಬಗ್ಗೆ ತುಡಿತ ಹೊಂದಿದ್ದು ಹಳಮೆಯ ಪುಟಗಳಿಂದ...

ನಾಳೆ ಬಾನಬಂಡಿ ತಲುಪಲಿದೆ ಮಂಗಳ

– ಪ್ರಶಾಂತ ಸೊರಟೂರ. ಕಳೆದ ವರುಶ ನವಂಬರ್ 5, 2013 ರಂದು ಬಾನಿಗೆ ಚಿಮ್ಮಿದ್ದ ಇಸ್ರೋದ ಬಾನಬಂಡಿ ನಾಳೆ, 24.09.2014 ಬೆಳಿಗ್ಗೆ 7.18 ಕ್ಕೆ ಮಂಗಳದ ತಿರುಗುದಾರಿಯಲ್ಲಿ (orbit) ನೆಲೆಗೊಳ್ಳಲಿದೆ. ಈ ಮೂಲಕ...

Enable Notifications OK No thanks