ಟ್ಯಾಗ್: ಕೊರೊನಾ

ಸಮಸ್ಯೆಗಳಿಗೆ ಎದೆಗುಂದದಿರಿ

–  ಪ್ರಕಾಶ್ ಮಲೆಬೆಟ್ಟು. ಕೆಲ ವಾರಗಳ ಹಿಂದೆ ಮನಕಲಕುವ ಗಟನೆಯೊಂದು ಮಂಗಳೂರಿನಲ್ಲಿ ನಡೆಯಿತು. ದಂಪತಿಗಳಿಬ್ಬರು ಕೊರೊನಾ ಬಯದಿಂದ ಆತ್ಮಹತ್ಯೆ ಮಾಡಿಕೊಂಡರು. ಎಂತಹ ಆತುರದ ತೀರ‍್ಮಾನ!.ಬಾಳ ಪಯಣದ ದಾರಿ ಯಾವಾಗಲೂ ಹೂವಿನ ದಾರಿಯೇ ಆಗಿರುವುದಿಲ್ಲ. ಅದು...

ಹನಿಗವನಗಳು

– ವೆಂಕಟೇಶ ಚಾಗಿ. *** ಲಸಿಕೆ *** ಎಲ್ಲರೂ ಪಣತೊಡಬೇಕು ಕೊರೊನಾ ಓಡಿಸಲು ಮತ್ತೆ ಬಾರದ ಜಗಕೆ ಸಾಮಾಜಿಕ ಅಂತರದಿ ಮಾಸ್ಕ್ ದರಿಸಿ ಈಗಲೇ ಪಡೆಯೋಣ ಲಸಿಕೆ *** ಬಯ *** ಏನೇ ಬರಲಿ...

ಆರೋಗ್ಯವೇ ಬಾಗ್ಯ

– ಸಂಜೀವ್ ಹೆಚ್. ಎಸ್. ಬಹುಶಹ ಕೊರೊನಾ ಬಂದಮೇಲೆ ಬಹುತೇಕರಿಗೆ ಆಹಾರ ಮತ್ತು ಆರೋಗ್ಯದ ಮಹತ್ವದ ಜೊತೆಗೆ, ‘ನಿಜವಾದ ಸಂಪತ್ತು ಎಂದರೆ ಅದು ಆರೋಗ್ಯ!’ ಎಂಬ ದಿಟ ಅರಿವಾದಂತೆ ಕಾಣುತ್ತಿದೆ. ಕೋಟಿ ಕೋಟಿ ಸಂಪಾದನೆ...

ಅನಿಸಿಕೆ : ಆನ್‌ಲೈನ್‌ ಕಲಿಕೆ

– ಅಂಕಿತ್. ಸಿ. ನಾವು ಎಂದೂ ನೋಡಿರದ ಕೊರೊನಾ ನಮ್ಮ ಬದುಕನ್ನು ದುಸ್ತರಗೊಳಿಸಿ ವಿದ್ಯಾರ‍್ತಿಗಳ ಬದುಕನ್ನು ಅತಂತ್ರಗೊಳಿಸಿದಾಗ ಆನ್‌ಲೈನ್‌ ಶಿಕ್ಶಣ ಹೊಸ ಬರವಸೆ ಮೂಡಿಸಿತು. ಮಕ್ಕಳ ಶಿಕ್ಶಣಕ್ಕೆ ಯಾವುದೇ ತೊಡಕಾಗಬಾರದು ಎಂದು ಸರ‍್ಕಾರ,...

ಕವಿತೆ: ಎದೆಯ ಸುಡುವ ಶೋಕ

– ಚಂದ್ರಗೌಡ ಕುಲಕರ‍್ಣಿ. ಮಕ್ಕಳ ಬೆನ್ನಿನ ಸ್ವರ‍್ಗ ಏರದೆ ಕಂಗಾಲಾಗಿದೆ ಬ್ಯಾಗು ಗೆದ್ದಲು ಹತ್ತಿ ಕಾಲ ಕಳೆವುದು ಗೋಳಲಿ ಹಾಗು ಹೀಗು ವರುಶದಿಂದ ಕೊರಗುತಲಿಹುದು ಶಾಲೆಯ ನೆಲದ ಹಾಸು ಮಕ್ಕಳ ಪಾದ ಸ್ಪರ‍್ಶವಿಲ್ಲದೆ ಅಳುತಿದೆ...

ಎಲ್ಲರಿಗಾಗಿ ಪ್ರಾರ‍್ತಿಸೋಣ

– ಸಂಜೀವ್ ಹೆಚ್. ಎಸ್. ಕೊರೊನಾ ಪದವನ್ನು ನಾವು ಮೊದಲ ಬಾರಿಗೆ ಕೇಳಿದಾಗಿನಿಂದ ಹಿಡಿದು ಅದು ಇಡೀ ಜಗತ್ತನ್ನು ಹೇಗೆ ಬದಲಾಯಿಸಿತು ಎಂಬುದರವರೆಗೂ ನಾವು ಬಹಳ ದೂರ ಕ್ರಮಿಸಿದ್ದೇವೆ. ಮಾಸ್ಕ್ ದರಿಸುವುದು ಮತ್ತು ಸಾಮಾಜಿಕ...

ಕೊರೊನಾ ವೈರಸ್, Corona Virus

ಕೋವಿಡ್ ಜೊತೆಗಿನ ಬದುಕು

– ಸಚಿನ್ ಎಚ್‌. ಜೆ. ಕೊರೊನಾ ಇತ್ತೀಚೆಗೆ ಅಂಟಾರ‍್ಟಿಕಾ ಸೇರುವ ಮೂಲಕ ಎಲ್ಲ ಕಂಡಗಳಿಗೂ ವಿಸ್ತರಿಸಿ “ಪಾಂಡೆಮಿಕ್” ಪದಕ್ಕೆ ಸಂಪೂರ‍್ಣವಾಗಿ ಅರ‍್ತ ಕೊಟ್ಟಂತೆ ಆಯಿತು. ಒಂದೊಂದೇ ದೇಶವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಾ ಕೋವಿಡ್...

2020 ಕಲಿಸಿದ 20 ಜೀವನ ಪಾಟಗಳು

– ಶಿವಮೂರ‍್ತಿ. ಹೆಚ್. ದಾವಣಗೆರೆ. ಇನ್ನೇನು 2020ರ ಇಸವಿಗೆ ವಿದಾಯ ಹೇಳಿ, ಹೊಸ ವರುಶ 2021ಕ್ಕೆ ಸ್ವಾಗತ ಕೋರುವ ಸಮಯ ಹತ್ತಿರವಾಗುತ್ತಿದೆ. ಜಾಗತಿಕ ಇತಿಹಾಸದಲ್ಲಿ 2020 ಮಾನವ ಕುಲಕ್ಕೆ ಕೆಲವೊಂದಿಶ್ಟು ಜೀವನದ ಪಾಟಗಳನ್ನು ಕಲಿಸಿ,...

ಲಾಕ್ ಡೌನ್, lockdown

ಕವಿತೆ: ಒಮ್ಮೆ ನಿಂತು ನೋಡಿ

– ಬರತ್ ಎಂ. ಕಾಣದ ಜೀವಿ ತಂದ ಜೀವದ ಬಯವ ಮನೆಯಂಚಿನ ಮಣ್ಣಲ್ಲೇ ಕಳೆಯುತಿಹ ಮಾನವ ಹಿಂಡಾಗಿ ಅಲೆದ ಕಾಲು ಕಂಡದ್ದೆಲ್ಲ ಬೇಕೆಂದ ಮನ ನರಳುತಿಹ ಪರಿಯ ಒಮ್ಮೆ ನಿಂತು ನೋಡಿ ದಾರಿದೀಪಕೆ...

ಕೊರೊನಾ ವೈರಸ್, Corona Virus

ಕವಿತೆ : ಕೊನೆಯಾಗಲಿ ಕೊರೊನಾ

– ಶ್ಯಾಮಲಶ್ರೀ.ಕೆ.ಎಸ್. ನೀ ಮಹಾಮಾರಿಯೋ ಮರಣದ ರಾಯಬಾರಿಯೋ ತಿಳಿಯದು ಕೊರೊನಾ ನಿನ್ನ ಕೀಟಲೆಗೆ ಕೊನೆ ಎಂದಿಗೋ ತೋಚದು ಸದ್ದಿಲ್ಲದೆ ನುಗ್ಗಿ ಬಂದು ಜೀವಗಳ ಸಾಲಾಗಿ ನುಂಗುತಿಹೆ ಸಂತಸದ ಬೆಳ್ಳಿ ಮೋಡ ಚದುರಿ ದುಕ್ಕದ...

Enable Notifications OK No thanks