ಟ್ಯಾಗ್: ಚಳಕರಿಮೆ

ಟೊಮೆಟೊ ಇದೀಗ ಟೊಮ್-ಆಟೋ

– ಜಯತೀರ‍್ತ ನಾಡಗವ್ಡ. ತಾನೋಡಗಳ (automobile) ಕಯ್ಗಾರಿಕೆಯಲ್ಲಿ ದಿನಕ್ಕೊಂದು ಹೊಸ ಅರಕೆಗಳು ನಡೆಯುತ್ತಲೇ ಇರುತ್ತವೆ. ಬಂಡಿಗಳ ಕೆಡುಗಾಳಿ ಕಡಿತಗೊಳಿಸುವತ್ತ ಕೆಲವು ಕೂಟಗಳು ತೊಡಗಿದ್ದರೆ ಇನ್ನೂ ಕೆಲವು ಬಂಡಿಗಳ ತೂಕ ಹಗುರಾಗಿಸಿ ಹೆಚ್ಚಿನ ಅಳವುತನ ಪಡೆಯುವತ್ತ...

ನೆಸ್ಟ್ ಕೊಂಡುಕೊಂಡ ಗೂಗಲ್ಲಿಗೆ ಆಪಲ್ ಮೇಲೆ ಕಣ್ಣು

– ಪ್ರಿಯಾಂಕ್ ಕತ್ತಲಗಿರಿ. ಮನೆಯೊಳಗಡೆ ಬಳಸಲ್ಪಡುವ ಸಲಕರಣೆಗಳನ್ನು ಕಟ್ಟುವ ನೆಸ್ಟ್ (Nest) ಎನ್ನುವ ಕಂಪನಿಯೊಂದನ್ನು ಹೆಸರುವಾಸಿ ಕಂಪನಿ ಗೂಗಲ್ ನೆನ್ನೆ ಕೊಂಡುಕೊಂಡಿದೆ. ಚಳಿ ಹೆಚ್ಚಿರುವ ನಾಡುಗಳಲ್ಲಿ ಮನೆಯೊಳಗೆ ಬೆಚ್ಚಗಿರುವಂತೆ ನೋಡಿಕೊಳ್ಳುವ ಸಲಕರಣೆಯೊಂದನ್ನು ಕಟ್ಟಿದ್ದ ನೆಸ್ಟ್...

ಎಲ್ಲರಕನ್ನಡ: ಕನ್ನಡಕ್ಕೆ ಇದೇ ಸರಿಯಾದ ದಾರಿ

– ಪ್ರಶಾಂತ ಸೊರಟೂರ. ಎಲ್ಲರಕನ್ನಡದ ಬಗ್ಗೆ ನನ್ನ ಅನಿಸಿಕೆ, ಅನುಬವಗಳನ್ನು ನಿಮ್ಮ ಮುಂದಿಡುವ ಮುನ್ನ ನನ್ನ ಕುರಿತು ಒಂದೆರಡು ವಿಶಯಗಳು, ಕನ್ನಡ ಮಾದ್ಯಮದಲ್ಲಿ ಹತ್ತನೇ ತರಗತಿ ವರೆಗಿನ ಕಲಿಕೆಯಿಂದ ಹಿಡಿದು ಮೆಕ್ಯಾನಿಕಲ್ ಇಂಜನೀಯರಿಂಗ್‍...

ಇಂಗ್ಲಿಶ್ ಯಾರ ಆಸ್ತಿ?

– ರಗುನಂದನ್. ಕಳೆದ ಒಂದೆರಡು ಬರಹಗಳಲ್ಲಿ ಉಲಿ ಮಾರ‍್ಪಾಟುಗಳ ಮೂಲಕ ನುಡಿಯರಿಮೆಯ ಕೆಲವು ಹೊಳಹುಗಳನ್ನು ಕಂಡುಕೊಂಡಿದ್ದೆವು. ಒಂದು ಬರಹದಲ್ಲಿ ಬವ್ಗೋಳಿಕ ಅಡಚಣೆಗಳು ಹೊಸ ನುಡಿಗಳ ಹುಟ್ಟಿಗೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ನೋಡಿದ್ದೆವು. ಮತ್ತೊಂದು...

ಗೂಗಲ್ ಕನ್ನಡಕದ ಹೊಸ ಚಳಕ!

– ಪ್ರಶಾಂತ ಸೊರಟೂರ. ಮಿಂಬಲೆಯ ದೊರೆ ಗೂಗಲ್, ಇತ್ತೀಚಿಗೆ ಹೊಮ್ಮಿಸಿದ್ದ ಗೂಗಲ್ ಗ್ಲಾಸ್ ಮತ್ತೇ ಹೊಸ ಸುದ್ದಿ ಮಾಡಿದೆ. ಬಾರತದಲ್ಲಿ ಮೊಟ್ಟಮೊದಲ ಬಾರಿಗೆ ಕೊಯ್ಮದ್ದು (operation) ಮಾಡುವಾಗ ಗೂಗಲ್ ಗ್ಲಾಸಿನ ನೆರವು ಪಡೆಯಲಾಗಿದೆ. ಚೆನ್ನಯ್ ಲಯ್ಪ್...

ಜಪಾನಿನಲ್ಲಿ ಹೊಸತನದಿಂದ ಹಳೆ ಕಲೆಗೆ ಬಾಳು

-ವಿವೇಕ್ ಶಂಕರ್ ಇಂದು ಚೂಟಿಯುಲಿಗಳು (smart phones), ಎಣ್ಣುಕಗಳಂತಹ(computers) ಸಲಕರಣೆಗಳು ನಮ್ಮೆಲ್ಲರ ಬಾಳಿನ ಅರಿದಾದ ಬಾಗವಾಗಿವೆ. ಇಂತ ಹೊಸ ಸಲಕರಣೆ, ಚಳಕಗಳಿಂದಾಗಿಯೇ ಹಳೆ ಕಲೆಗಳು ಸತ್ತುಹೋಗುತ್ತಿವೆ ಎಂಬ ಅನಿಸಿಕೆಯೂ ಕೂಡಾ ಹಲವು ಮಂದಿಯಲ್ಲಿ...

ಸ್ಯಾಮಸಂಗನಲ್ಲಿ ಕನ್ನಡದ ಕಂಪು

– ವಿವೇಕ್ ಶಂಕರ್. ನಿನ್ನೆಯಿಂದ ಸ್ಯಾಮ್ ಸಂಗ್ ಕೂಟ ತನ್ನ ಚೂಟಿಯುಲಿಗಳಲ್ಲಿ(smart phones) ಕನ್ನಡ ಸೇರಿದಂತೆ ಬಾರತದ ಒಂಬತ್ತು ನುಡಿಗಳಲ್ಲಿ ಬಳಕಗಳು(applications) ಹಾಗೂ ಬಳಕೆದಾರರ ಒಡನುಡಿ(user interface) ದೊರೆಯಲಿವೆ ಎಂದು ಬಯಲರಿಕೆ ಮಾಡುತ್ತಿದೆ. ಮೊದಲಿಗೆ...

Enable Notifications OK No thanks