ಟ್ಯಾಗ್: :: ವಿವೇಕ್ ಶಂಕರ್ ::

ಇದರ ಕಯ್ಗಳು ಏಕೆ ಅಂಟಿಕೊಳ್ಳುವುದಿಲ್ಲ?

– ವಿವೇಕ್ ಶಂಕರ್. ಎಂಟು ಕಯ್ಗಳಿರುವ ಹಾಗೂ ಕಡಲುಗಳಲ್ಲಿ ನೆಲೆಸಿರುವ ಹಲವು ಉಸುರಿಗಳಲ್ಲಿ ಎಂಟುತೋಳ(octopus) ಒಂದು. ಈ ಎಂಟುತೋಳದ ಕಯ್ಯಿಯ ನಡವಳಿಕೆಯು ಅರಿಮೆಯ ಜಗತ್ತಿಗೆ ಒಂದು ಬೆರಗು, ಈ ನಡುವಳಿಕೆಯನ್ನು ಅರಿಯಲು ಹಲವು ಅರಕೆಗಳು ನಡೆಯುತ್ತಿವೆ....

ಕಂಬನಿಗಳಲ್ಲೂ ಹಲವು ಬಗೆಗಳು!

– ವಿವೇಕ್ ಶಂಕರ್. ಹಲವು ಕುಳ್ಳಿಹಗಳಲ್ಲಿ ನಮ್ಮ ಕಣ್ಣಿನಿಂದ ಕಂಬನಿಯು ಮೂಡುತ್ತದೆ. ನೋವು, ನಲಿವು, ಈರುಳ್ಳಿ ಕತ್ತರಿಸುವಾಗ ಹೀಗೆ ಹಲವು ಕುಳ್ಳಿಹಗಳಲ್ಲಿ ನಮ್ಮ ಕಣ್ಣುಗಳಿಂದ ಕಂಬನಿಯು ಉಂಟಾಗುತ್ತದೆ. ಮೇಲ್ನೋಟಕ್ಕೆ ಈ ಎಲ್ಲಾ ಕಂಬನಿಗಳು ಒಂದೇ...

ಗೂಗಲ್ ಮ್ಯಾಪಿನಲ್ಲಿ ಊರಿನ ಮಾರ‍್ಪಾಟುಗಳು

– ವಿವೇಕ್ ಶಂಕರ್. ಒಂದು ಊರು ಇವತ್ತು ಇದ್ದ ಹಾಗೆ ನಾಳೆ ಇರುವುದಿಲ್ಲ, ಊರುಗಳೊಳಗೆ ಹೊತ್ತು ಹೊತ್ತಿಗೂ ಮಾರ‍್ಪಾಟುಗಳು ನಡೆಯುತ್ತವೆ. ಹಲವು ದೂಸರುಗಳಿಂದ ಊರುಗಳೊಳಗೆ ಮಾರ‍್ಪಾಟುಗಳು ನಡೆಯುತ್ತವೆ. ಇಂದಿನ ಪೊಳಲಿಕೆ(urbanization) ಇಲ್ಲವೇ ನೆರೆ, ನೆಲನಡುಕ...

ಬುಲೆಟ್ ಟ್ರೇನ್ ಹಿಂದಿರುವ ಗುಟ್ಟೇನು?

– ವಿವೇಕ್ ಶಂಕರ್. ಜಪಾನ್ ಅಂದರೆ ನೇಸರು ಹುಟ್ಟುವ ನಾಡು. ಇದರ ಜೊತೆ ಬುಲೆಟ್ ಟ್ರೇನೂ ತುಂಬಾ ಹೆಸರು ಪಡೆದಿದೆ. ಒಂದೂರಿಂದ ಇನ್ನೊಂದು ಊರಿಗೆ ಹೊತ್ತು ಹೊತ್ತಿಗೂ ಓಡಾಡುವ ಬಿರುಸು ಹಳಿಬಂಡಿಗಳ ನಾಡೇ ಜಪಾನ್....

ಬಾನೋಡಗಳಲ್ಲೂ ಕಾಣಲಿ ಕನ್ನಡ

– ವಿವೇಕ್ ಶಂಕರ್. ಇತ್ತೀಚಿನ ದಿನಗಳಲ್ಲಿ ಬಾನೋಡಗಳಲ್ಲಿ ಮಂದಿ ಒಂದೂರಿಂದ ಇನ್ನೊಂದು ಊರಿಗೆ ಹೋಗುತ್ತಿರುವ ಎಣಿಕೆ ತುಂಬಾ ಹೆಚ್ಚಾಗಿದೆ. ಈಗಿನ ಬಿರುಸಿನ ಬದುಕಿಗೆ ತಕ್ಕ ಹಾಗೆ ಈ ಬಾನೋಡಗಳ ಓಡಾಟ ಕೂಡ ತುಂಬಾ ಹೆಚ್ಚಾಗಿದೆ....

‘ಮಾಡಿದ’ ನೆತ್ತರು

– ವಿವೇಕ್ ಶಂಕರ್. ನೆತ್ತರ (ರಕ್ತ/blood) ಕೊರತೆ ಇಲ್ಲವೇ ನೆತ್ತರಿನ ಇತರ ಬೇನೆಗಳಿಂದ ಬಳಲುತ್ತಿರುವವರು ಹಲವರಿದ್ದಾರೆ. ಬೇಡಿಕೆಗೆ ಸರಿಯಾಗಿ ನೆತ್ತರು ಪೂರಯ್ಸುವುದು ಒಂದು ದೊಡ್ಡ ಸವಾಲೇ ಸರಿ. ನೆತ್ತರನ್ನು ಬೇರೊಬ್ಬರು ನೀಡಬೇಕು ಹಾಗೂ ಹಲವು ನೆತ್ತರು...

ಚೂಟಿಯಾದ ದೂರತೋರುಕ

– ವಿವೇಕ್ ಶಂಕರ್. ’ಮಂಗಳ ಇಂದು ನೆಲಕ್ಕೆ ಹತ್ತಿರದಲ್ಲಿ ಸಾಗಲಿದೆ’, ‘ನಾಳೆ ಹೊಳಪಿನ ಅರಿಲುಗಳ (stars) ಸಾಲನ್ನು ನೋಡಲು ಮರೆಯದಿರಿ’,  ’ಚಂದಿರನ ಮೇಲ್ಮಯ್ ಇಂದು ಎಂದಿಗಿಂತ ಚಂದವಾಗಿ ಕಾಣಲಿದೆ’, ಹೀಗೆ ಹಲವು ಬಾನರಿಮೆಯ ಬಿಸಿಸುದ್ದಿಗಳು ಆಗಾಗ...

ಕನ್ನಡಕ್ಕೆ ಹೊಸ ಪದಗಳ ಹೊಳೆ ಹರಿಯಬೇಕಿದೆ

ಕನ್ನಡಕ್ಕೆ ಹೊಸ ಪದಗಳ ಹೊಳೆ ಹರಿಯಬೇಕಿದೆ

– ವಿವೇಕ್ ಶಂಕರ್. ನಲ್ಮೆಯ ’ಹೊನಲು’ ಮಿಂಬಾಗಿಲಿಗೆ ಇನ್ನೇನು ಕೆಲ ನಾಳುಗಳಲ್ಲಿ ಮೊದಲ ಹುಟ್ಟುಹಬ್ಬ. ಈ ಹೊತ್ತಿನಲ್ಲಿ ಹಿಂದಿರುಗಿ ನೋಡಿದಾಗ ಹೊನಲಿನಲ್ಲಿ ಹರಿದುಬಂದ ಬರಹಗಳ ಹೊಳೆ ಕಂಡು ಬೆರಗು ಮತ್ತು ನಲಿವಾಗುತ್ತದೆ. ’ಎಲ್ಲರ ಕನ್ನಡ’ವು...

ನಮ್ಮಂತೆ ಗಿಡಗಳೂ ಮಲಗುತ್ತವಾ?

– ವಿವೇಕ್ ಶಂಕರ್. ನಮ್ಮೆಲ್ಲರಿಗೂ ಗೊತ್ತು ಮಲಗುವುದು ಬಾಳಿನ ಒಂದು ಅರಿದಾದ ಬಾಗವೆಂದು. ಉಸಿರಾಟದ ಹಾಗೆ ಹುಟ್ಟಿನಿಂದ ಕೊನೆಯುಸಿರಿರುವ ತನಕ ಮಲಗುವುದು ನಾಳು-ನಾಳಿನ ಕೆಲಸವೆಂದು. ಮಾನವರು ಮಲಗುತ್ತಾರೆ, ನಮ್ಮ ಸುತ್ತಮುತ್ತಲ ಹಕ್ಕಿಗಳು, ಪ್ರಾಣಿಗಳೂ ಮಲಗುತ್ತವೆ....

ಈಗಲಾದರೂ ಎಲ್ಲೆಡೆ ಕನ್ನಡ ಪಸರಿಸಲಿ

– ವಿವೇಕ್ ಶಂಕರ್. ಮಾರ‍್ಚ್ 15 ರಂದು ಗ್ರಾಹಕರ ದಿನವೆಂದು ಆಚರಿಸಲಾಗುತ್ತದೆ. ನಾವೆಲ್ಲರು ಒಂದೆಲ್ಲ ಒಂದು ಬಗೆಯಲ್ಲಿ ಗ್ರಾಹಕರೇ. ” ಗ್ರಾಹಕನೇ ಅರಸ ” ಎಂದು ನಾವು ಕೂಡ ಹಲವು ಸಲ ಕೇಳಿರುತ್ತೇವೆ. ಎಲ್ಲಾ...

Enable Notifications OK No thanks