ಟ್ಯಾಗ್: Bird

ಗೀಜಗವೆಂಬ ಸೋಜಿಗ

– ಮಹೇಶ ಸಿ. ಸಿ. ನಿಜಕ್ಕೂ ಹಳ್ಳಿಗಾಡಿನ ಜನರು ಎಶ್ಟೊಂದು ಅದ್ರುಶ್ಟವಂತರು ಎಂದರೆ ಒಂದರ‍್ತದಲ್ಲಿ ಪ್ರಕ್ರುತಿಯ ಜೊತೆ ಆಡಿ ಬೆಳೆದವರು. ಹಳ್ಳಿಯಲ್ಲಿನ ತಂಪಾದ ಗಾಳಿ, ಹೊಲ ಗದ್ದೆ, ಕಾಲುವೆ, ದನ-ಕರು, ಪಕ್ಶಿಗಳ ಕಲರವ, ಇವು...

ಮಕ್ಕಳ ಕವಿತೆ: ಹಕ್ಕಿಯ ಅಳಲು

– ಶ್ಯಾಮಲಶ್ರೀ.ಕೆ.ಎಸ್. ಹಕ್ಕಿಯೊಂದು ರೆಕ್ಕೆ ಬಡಿದು ಹಾರಿ ಹೋಯಿತು ಹುಲ್ಲು ಕಡ್ಡಿ ಹೆಕ್ಕಿ ತಂದು ಗೂಡು ಕಟ್ಟಿತು ನೋವನುಂಡು ಮೊಟ್ಟೆ ಇಟ್ಟು ಮರಿಯ ಮಾಡಿತು ಚಿಂವ್-ಚಿಂವ್ ಎಂಬ ಮಕ್ಕಳ ಗಾನದಿ ತನ್ನ ಮರೆಯಿತು ಕಾಳು-ಕಡಿಯ...

ಕವಿತೆ: ಅಂತೂ ಹಾರಿದೆ ನಾನು

– ಶರತ್ ಕುಮಾರ್. ಅಂತೂ ಹಾರಿದೆ ನಾನು ಬಹು ಎತ್ತರಕೆ ರೆಕ್ಕೆ ಬಿಚ್ಚಿ ಸುತ್ತಲೂ ಗೂಡಿನ ಗೋಡೆ ಎತ್ತ ನೋಡಿದರೂ ನನ್ನವ್ವ ಕಾಣುತಿಲ್ಲ ನನ್ನಪ್ಪನ ಸದ್ದೂ ಕೇಳುತಿಲ್ಲ ಬಡಿದಾಡಿದೆ, ಹೊರಳಾಡಿದೆ ಅಂತೂ ಎಲ್ಲಿಂದಲೋ ಹೊರಬಿದ್ದೆ...

ಮಕ್ಕಳ ಕವಿತೆ: ಮರಿ ಹಕ್ಕಿಯ ಹಾಡು

–  ಅಶೋಕ ಪ. ಹೊನಕೇರಿ. ಚುಮು ಚುಮು ಬೆಳಗಿಗೆ ನಮ್ಮ ಹಸಿವಿನ ಹೊಟ್ಟೆಗೆ ಅಮ್ಮ ನಮ್ಮನ್ನು ಮುದ್ದು ಮಾಡಿ ಆಹಾರದ ಗುಟುಕು ತರುತ್ತೇನೆಂದು ಹೋದವಳು ಇನ್ನೂ ಬರಲಿಲ್ಲ ನಮ್ಮ ಹಸಿವಿನ ಉರಿ ಮುಗಿಲ ಮುಟ್ಟಿದೆಯಲ್ಲ...

ಕೋಗಿಲೆ, Koel

ಕೋಗಿಲೆಯ ಬದುಕು

– ಅನಿಲ್ ಕುಮಾರ್. ಕೋಗಿಲೆ ಹಾಡುವುದನ್ನು ಕೇಳಿರುತ್ತೇವೆ, ಆದರೆ ಕೋಗಿಲೆಯನ್ನು ನೋಡಿರುವುದು ಕಡಿಮೆಯೇ ಎನ್ನಬೇಕು. ದಿನನಿತ್ಯದ  ಜಂಜಾಟದಲ್ಲಿ ಕೋಗಿಲೆ‌ಯ ದನಿ ನಮ್ಮ ತಲೆಗೆ ಹೊಕ್ಕಿರುವುದಿಲ್ಲ ಕೂಡ. ಕೋಗಿಲೆಯೂ ಕೂಡ ತನ್ನನ್ನು ಮರೆಮಾಚಿಕೊಳ್ಳುವ ಹಕ್ಕಿ. ತನ್ನ...

ಟರ‍್ಕಿಯ ಹಕ್ಕಿಮನೆಗಳು Bird house

ಟರ‍್ಕಿಯ ಅಲಂಕಾರಿಕ ಹಕ್ಕಿಮನೆಗಳು

– ಕೆ.ವಿ.ಶಶಿದರ. ಟರ‍್ಕಿಯ ಸಮಾಜ ಎಲ್ಲಾ ಪ್ರಾಣಿಗಳನ್ನು ತುಂಬಾ ಪ್ರೀತಿಸುತ್ತದೆ. ವಿಶೇಶವಾಗಿ ಹಕ್ಕಿಗಳನ್ನು ಕಂಡರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಪಕ್ಶಿಗಳು ಅವರಗೆ ಅದ್ರುಶ್ಟ ತರುವ ದೇವತೆಗಳಂತೆ. ಅದರಲ್ಲೂ ಟರ‍್ಕಿಯನ್‍ರಿಗೆ ಗರಿಗಳನ್ನು ಹೊಂದಿರುವ ಹಕ್ಕಿಗಳನ್ನು ಕಂಡರೆ...

ಕಾಡು ಹಕ್ಕಿಯ ಕತೆ

– ಶಾಂತ್ ಸಂಪಿಗೆ. ದೂರದ ಊರಿನ ಕಾಡಿನ ನಡುವೆ ಎತ್ತರವಾದ ಮರವಿತ್ತು ಜೋಡಿ ಹಕ್ಕಿಯು ಕೂಡಿ ಬಾಳಲು ಸುಂದರವಾದ ಗೂಡಿತ್ತು ಗೂಡಿನ ಒಳಗೆ ಚಿಲಿಪಿಲಿ ಸದ್ದು ಮಾಡುವ ಸಣ್ಣ ಮರಿಯಿತ್ತು ಸಂಜೆ ಸಮಯ ಹೊಟ್ಟೆ...

ಹಕ್ಕಿಯ ಅಳಲು

– ದ್ವಾರನಕುಂಟೆ ಪಿ. ಚಿತ್ತನಾಯಕ. ಕಟ್ಟಲೇನು ಕಶ್ಟನಮಗೆ ಪುಟ್ಟಗುಡಿಸಲು ಇಶ್ಟಪಟ್ಟು ಕಟ್ಟಬೇಕು ಕೂಡಿ ಬದುಕಲು ಗರಿಯ ಎಳೆಯ ಸೀಳಿ ಎಳೆದು ಗೂಡುಕಟ್ಟಲು ಮರದ ಎದೆಯ ಅರಿಯಬೇಕು ಮುದದಿ ಬಾಳಲು ಗಾಳಿಮಳೆಯ ರಕ್ಶಣೆಗೆ ನಮಗೂ ಗುಡಿಸಲು...

ಕಾಣೆಯಾಗುತ್ತಿರುವ ಗುಬ್ಬಚ್ಚಿ

– ಸುನಿತಾ ಹಿರೇಮಟ. ಎಶ್ಟೇ ನಿದ್ದೆಯಲ್ಲಿದ್ದರು ಎಬ್ಬಿಸಿ ಕೇಳಿ ಮೆಚ್ಚಿನ ಹಕ್ಕಿ ಯಾವುದು ಅಂತ, ತಟ್ಟನೆ ಹೇಳೋದು ಗುಬ್ಬಚ್ಚಿ. ಗುಬ್ಬಿ ಎಂದೊಡನೆ ಏನೋ ಮನಸ್ಸಿಗೆ ಒಂತರಾ ಮುದ. ಬದುಕಿಗೆ ತೀರಾ ಹತ್ತಿರವಾಗೊ ಒಡನಾಡಿ....