ಟ್ಯಾಗ್: Central Government

ಕನ್ನಡದ ಮಕ್ಕಳು ಹತ್ತಲಾಗದ “ಸೈನ್ಸ್ ಎಕ್ಸ್ ಪ್ರೆಸ್”

– ವಲ್ಲೀಶ್ ಕುಮಾರ್. ಕಾಡು, ಪರಿಸರ ಮತ್ತು ಹವೆಯಳತೆ ಮಂತ್ರಾಲಯವು ವಿಗ್ನಾನ ಮತ್ತು ತಂತ್ರಗ್ನಾನ ಇಲಾಕೆಯ ಜೊತೆಗೂಡಿ “ಸೈನ್ಸ್ ಎಕ್ಸ್ ಪ್ರೆಸ್” ಅನ್ನುವ ಹಮ್ಮುಗೆಯನ್ನು ಹೊರಡಿಸಿ ಆರು ವರ‍್ಶ ತುಂಬಿದೆ. ಇಲ್ಲಿ ಹಲಬಗೆಯ ಪರಿಸರ...

ಹಿಂದಿ ದಿವಸ್ – ಒಕ್ಕೂಟ ಬಾರತಕ್ಕೆ ಕಪ್ಪು ಚುಕ್ಕಿ

– ವಲ್ಲೀಶ್ ಕುಮಾರ್. ಇಂದು ಸೆಪ್ಟೆಂಬರ್ 14. ಇವತ್ತು ದೇಶದಾದ್ಯಂತ ಕೇಂದ್ರ ಸರ‍್ಕಾರದ ಕಚೇರಿಗಳಲ್ಲಿ “ಹಿಂದಿ ದಿವಸ್” ಆಚರಿಸಲಾಗುತ್ತದೆ. ಅಂತೆಯೇ ಸೆಪ್ಟೆಂಬರ್ ತಿಂಗಳ ಮೊದಲೆರಡು ವಾರ “ಹಿಂದಿ ಪಕ್ವಾಡ” ಅಂತಲೂ ಮತ್ತು ಎರಡನೇ ವಾರವನ್ನು...

ತಾಯ್ನುಡಿಯಲ್ಲಿನ ಕಲಿಕೆ ಮತ್ತು ಸುಪ್ರೀಂ ಕೋರ‍್ಟ್ ತೀರ‍್ಪು

– ಅನ್ನದಾನೇಶ ಶಿ. ಸಂಕದಾಳ.   ಕರ‍್ನಾಟಕದ ಶಾಲೆಗಳಲ್ಲಿ ಕಲಿಕೆಯ ನುಡಿಯಾಗಿ ತಾಯ್ನುಡಿಯನ್ನು ಬಳಸುವುದರ ಕುರಿತು ಮೇರು ತೀರ‍್ಪುಮನೆ(ಸುಪ್ರಿಂ ಕೋರ‍್ಟ್)ಯ ತೀರ‍್ಪು ಮೊನ್ನೆಯಶ್ಟೆ ಹೊರಬಿದ್ದಿದೆ. ಒಂದರಿಂದ ನಾಲ್ಕನೇ ತರಗತಿವರೆಗೂ ಎಲ್ಲಾ ( ಸರಕಾರೀ-ಕಾಸಗಿ) ಶಾಲೆಗಳಲ್ಲಿ...

ನಾಡಿನ ವಿಶಯಗಳಲ್ಲಿ ಸಂಸದರ ಸಾದನೆ ಸೊನ್ನೆ

–ಮಲ್ಲೇಶ್ ಬೆಳವಾಡಿ ಗವಿಯಪ್ಪ. ಮುಂದಿನ ತಿಂಗಳು ಏಪ್ರಿಲ್ ನಲ್ಲಿ ಲೋಕಸಬೆ ಚುನಾವಣೆ ನಡೆಯಲಿದೆ. ಪೋಟಿಯಲ್ಲಿರುವ ಬೇರೆ-ಬೇರೆ ಬಣಗಳು ಚುನಾವಣೆಗೆ ಸಜ್ಜುಗೊಳ್ಳುತ್ತಿವೆ. ಕರ‍್ನಾಟಕದಲ್ಲಿ ಎಂದಿನಂತೆ ಮುಕ್ಯವಾಗಿ 3 ಬಣಗಳು ಚುನಾವಣೆ ತಯಾರಿಯಲ್ಲಿವೆ. ಕರ‍್ನಾಟಕದಲ್ಲಿ ಹೆಚ್ಚು...

ಮಂದಿಯಾಳ್ವಿಕೆಗೆ ಹೊಂದಿಕೆಯಾಗದ “ರಾಜ್ಯಪಾಲ” ಎನ್ನುವ ಹುದ್ದೆ

–ಮಲ್ಲೇಶ್ ಬೆಳವಾಡಿ ಗವಿಯಪ್ಪ. ಈ ಹಿಂದೆ ಸತತವಾಗಿ 5 ಬಾರಿ ದೆಹಲಿಯ ಮುಕ್ಯಮಂತ್ರಿಯಾಗಿ 15 ವರ‍್ಶಗಳ ಕಾಲ ಆಳ್ವಿಕೆ ನಡೆಸಿದ್ದ ದೆಹಲಿಯ ಮಾಜಿ ಮುಕ್ಯಮಂತ್ರಿ ಶೀಲ ದೀಕ್ಶಿತ್ ಅವರನ್ನು ಕೇರಳದ ರಾಜ್ಯಪಾಲರನ್ನಾಗಿ ನೇಮಿಸಿರುವ...

ಕೊಂಕಣಿಯ ಮೇಲೆ ದೇವನಾಗರಿಯ ಹೊರೆ

– ರತೀಶ ರತ್ನಾಕರ. ಹಿಂದಿನ ಕಾಲದಿಂದಲೂ ಜಗತ್ತಿನ ಹಲವಾರು ನುಡಿಗಳು ತಮ್ಮ ಬೆಳವಣಿಗೆಯಲ್ಲಿ ತೊಂದರೆಗಳನ್ನು ಎದುರಿಸಿಕೊಂಡು, ತೊಡಕುಗಳನ್ನು ಸರಿಪಡಿಸಿಕೊಂಡು, ಕಾಲಕ್ಕೆ ತಕ್ಕಂತೆ ಬದಲಾವಣೆಯನ್ನು ಹೊಂದಿ ಉಳಿದುಕೊಂಡು ಬಂದಿವೆ. ಹಿಂದೆ ಅರಸರ ಕಾಲದಲ್ಲಿ ಅರಸರ ಆಡಳಿತ...

ಮಂದಿಯಾಳ್ವಿಕೆಯ ಕಡೆಗೆ ಮುನ್ನಡೆಯಬೇಕು

– ಚೇತನ್ ಜೀರಾಳ್. ಇತ್ತೀಚಿನ ವರ‍್ಶಗಳಲ್ಲಿ ಅತಿ ಹೆಚ್ಚು ಚರ‍್ಚೆಗೆ ಬಂದಿರುವ ವಿಶಯಗಳಲ್ಲಿ ಆಂದ್ರಪ್ರದೇಶದ ಬಾಗವಾಗಿರುವ ತೆಲಂಗಾಣ ಪ್ರದೇಶವನ್ನು ಹೊಸ ರಾಜ್ಯವನ್ನಾಗಿ ಮಾಡುವುದು ಸಹ ಒಂದಾಗಿದೆ. ತೆಲಂಗಾಣ ಪ್ರದೇಶದ ನಾಯಕರು ತೆಲಂಗಾಣ ಬೇರೆ ರಾಜ್ಯವಾಗಬೇಕು...

ಸರೋಜಿನಿ ಮಹಿಶಿ ವರದಿ ಜಾರಿಯಾಗಲಿ

– ಚೇತನ್ ಜೀರಾಳ್. ಬಾರತದ ಬಿಡುಗಡೆಯ ನಂತರ ಹಿಂದಿನ ಮಯ್ಸೂರು ಮಹಾರಾಜರ ಮುಂದಾಲೋಚನೆಯಿಂದಾಗಿ ಹಲವಾರು ಉದ್ದಿಮೆಗಳು ಕನ್ನಡ ನಾಡಿನಲ್ಲಿ ಶುರುವಾಗುತ್ತಿದ್ದವು, ಉದ್ದಿಮೆಗಳಲ್ಲಿ ಕನ್ನಡ ನಾಡು ತನ್ನ ಸ್ವಂತಿಕೆಯನ್ನು ಗುರುತಿಸಿಕೊಳ್ಳತೊಡಗಿತ್ತು. ಸುಮಾರು 80ರ ಸಮಯದಲ್ಲಿ...

ನಮಗೂ ಬೇಕು ಒಂದೊಳ್ಳೆಯ ನುಡಿ-ನೀತಿ

– ರತೀಶ ರತ್ನಾಕರ ಇಂಡಿಯಾದ ಎಲ್ಲಾ ನುಡಿಗಳಿಗೆ ಸಮಾನ ಸ್ತಾನಮಾನ ನೀಡಬೇಕು ಎಂದು ಕೇಳಿದಾಗ ಕೆಲವರಿಂದ ಬರುವ ಉತ್ತರ ಇದಾಗಿರುತ್ತದೆ. “ಹಲತನಗಳಿಂದ ಕೂಡಿರುವ ಇಂಡಿಯಾಕ್ಕೆ ಒಂದು ನುಡಿ-ನೀತಿ ತರುವುದು ದೊಡ್ಡ ಸವಾಲು, ಹಲವಾರು...

Enable Notifications OK No thanks