ಟ್ಯಾಗ್: innovation

ಕಣ್ಣು ಕಾಣದವರಿಗೆ ಕಣ್ಣಾಗಬಲ್ಲುದೇ ಎಪೊಲಿ?

– ವಿಜಯಮಹಾಂತೇಶ ಮುಜಗೊಂಡ. ಜಪಾನೀ ನುಡಿಯಲ್ಲಿರುವ ಬರಿಗೆಗಳನ್ನು ಇಂಗ್ಲೀಶಿನಲ್ಲಿ ಓದುವ ಮೊಬೈಲ್ ಬಳಕವೊಂದರ ಕುರಿತು ತಿಳಿಸಲಾಗಿತ್ತು. ಇದೀಗ ಕಣ್ಣು ಕಾಣದವರಿಗೆ ವಸ್ತುಗಳನ್ನು ಗುರುತಿಸಲು ನೆರವಾಗುವ ಚೂಟಿಯುಲಿ ಬಳಕವೊಂದು(app) ಬಂದಿದೆ. ಯಂತ್ರಗಳ ಕಾಣ್ಕೆ(machine vision)...

‘ಕೂಡಣದ ಹೊಸಜಂಬಾರಿಕೆ’ ಇದೇಕೆ ಬೇಕು?

– ವಿಜಯಮಹಾಂತೇಶ ಮುಜಗೊಂಡ. ಹಿಂದಿನ ಓದಿನಲ್ಲಿ ಕೂಡಣದ ಹೊಸಜಂಬಾರಿಕೆ(social entrepreneurship)ಯ ಹಳಮೆ, ಬೆಳೆದು ಬಂದ ಬಗೆ ಮತ್ತು ಇತ್ತೀಚಿನ ದಿನಗಳಲ್ಲಿ ಅದರ ವಾಡಿಕೆಯ ಕುರಿತು ತಿಳಿದಿರುವೆವು. ಯಾವುದೇ ಒಂದು ಕೆಲಸ ಮಾಡಬೇಕಾದರೆ ನಾವು...

ಮಂದಿಯ ಏಳಿಗೆಗೆ ದುಡಿಯುವ ಈ ಕೆಲಸದ ಹಿನ್ನಲೆ ಏನು?

– ವಿಜಯಮಹಾಂತೇಶ ಮುಜಗೊಂಡ.   ಈ ಹಿಂದಿನ ಓದಿನಲ್ಲಿ ಕೂಡಣದ ಹೊಸಜಂಬಾರಿಕೆ(social entrepreneurship)ಯ ಸರಳ ವಿವರ ತಿಳಿದಿರುವೆವು. ಈ ಬರಹದಲ್ಲಿ ಕೂಡಣದ ಹೊಸಜಂಬಾರಿಕೆಯು ವಾಡಿಕೆಯ(conventional) ಹೊಸಜಂಬಾರಿಕೆಗೆ ಹೇಗೆ ಬಿನ್ನವಾಗಿದೆ? ಇದರ ಹಳಮೆಯೇನು? ಇಂದಿನ...

ಮಂದಿಯ ಬಾಳಿನ ಏಳಿಗೆಗೆ ಇಲ್ಲೊಂದು ಹೊಸದಾರಿ!

– ವಿಜಯಮಹಾಂತೇಶ ಮುಜಗೊಂಡ. ಹಾಲಿನ ಜೊತೆ ಜೇನು ಸೇರಿದರೆ ಆ ರುಚಿಯನ್ನು ಮೀರಿಸುವುದು ಯಾವುದೂ ಇಲ್ಲವೆನಿಸುತ್ತದೆ. ಹಾಗೆಯೇ ಒಂದು ಒಳ್ಳೆಯ ಹೊಳಹು(idea), ಆದನ್ನು ಕೆಲಸಕ್ಕೆ ತರುವ ಹೊಸಜಂಬಾರಿಗರ(entrepreneurs) ಕೈಗೆ ಸೇರಿದರೆ ಅದಕ್ಕಿಂತ ದೊಡ್ಡದು...

ಹೊಸತನ್ನು ‘ಹುಟ್ಟುಹಾಕು’ವ ನಾಡುಗಳು

– ಅನ್ನದಾನೇಶ ಶಿ. ಸಂಕದಾಳ. ಪೈಪೋಟಿತನದ ಮತ್ತು ಒಳ್ಳೆಯ ಹಣಕಾಸೇರ‍್ಪಾಡನ್ನು (economy) ರೂಪಿಸುವುದರಲ್ಲಿ ಚಳಕದರಿಮೆ (Technology) ಮತ್ತು ಹೊಸಮಾರ‍್ಪು (innovation) ಮುಕ್ಯವಾದ ಪಾತ್ರ ವಹಿಸುತ್ತದೆ. ಅವುಗಳು ಮಾಡುಗತನದಲ್ಲಿನ ಪಡೆತಗಳನ್ನು (productivity gains) ಹೆಚ್ಚಿಸುವುದಲ್ಲದೇ, ತಮ್ಮ...

ಅಗ್ಗದ ಬೆಲೆಯ ಮಿಂಚಿನ ಕಾರು

– ಜಯತೀರ‍್ತ ನಾಡಗವ್ಡ. ಮಿಂಚಿನ ಕಾರು (Electric cars) ತಯಾರಕ ಕೂಟ ಟೆಸ್ಲಾ ಇದೀಗ ಇತರೆ ದೇಶಗಳತ್ತ ಮುಕ ಮಾಡಿದೆ. ಅಮೇರಿಕ, ಕೆನಡಾದಂತ ನಾಡುಗಳಲ್ಲಶ್ಟೇ ಮಾರಾಟವಾಗುತ್ತಿದ್ದ ಇವರ ಕಾರುಗಳು ದೂರದ ಬ್ರಿಟನ್ ಗೆ ಕಾಲಿಟ್ಟಿವೆ....

ಜಾಗತಿಕ ಜಾಣತನದಲ್ಲಿ ಜಾರಿದ ಇಂಡಿಯಾ

– ರತೀಶ ರತ್ನಾಕರ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಈ ಬಾರಿಯ ಜಿ20 ಸಬೆಯಲ್ಲಿ 2014ರ ’ಜಾಗತಿಕ ಹೊಸಮಾರ‍್ಪಿನ ತೋರುಕ’(Global Innovation Index)ವನ್ನು ಪ್ರಕಟಿಸಲಾಯಿತು. ಈ ತೋರುಕವನ್ನು ಕಾರ್‍ನೆಲ್ ಕಲಿಕೆವೀಡು, ಇನ್‍ಸೀಡ್ (INSEAD) ಮತ್ತು ವರ್‍ಲ್ಡ್ ಇಂಟೆಲೆಕ್ಚುವಲ್...

ಅಚ್ಚರಿ ಮೂಡಿಸುವ ಅರಕೆಗಳು – ಬಾಗ 1

– ಜಯತೀರ‍್ತ ನಾಡಗವ್ಡ. 1. ಟಾಯ್ಟನ್ ಆರ‍್ಮ್ (Titan Arm) ಕಯ್ ಕಾಲುಗಳಿಗೆ ದೊಡ್ಡ ಪೆಟ್ಟಾದಾಗ ಅದರಿಂದ ಗುಣವಾಗಲು ಹೆಚ್ಚು ಹೊತ್ತು ತಗಲುತ್ತದೆ. ಕೆಲವೊಮ್ಮೆ ಒಳಕಯ್ ಗೆ ನೋವು ಮಾಯಲು ತಿಂಗಳುಗಳೇ ಬೇಕು. ಇಂತ...

ಶೇರು ಮಾರುಕಟ್ಟೆಯಾಟ ಬೇಸ್ಬಾಲಿನಂತಿರಬೇಕೋ, ಪುಟ್ಬಾಲಿನಂತಿರಬೇಕೋ?

ಮೊದಲಿಗೆ ನಾನು ಪ್ರಿಯಾಂಕ್ ಕತ್ತಲಗಿರಿ ಅವರ ಹೊನಲಿನ ಅಂಕಣವನ್ನು ನೋಡಿದಾಗ ಬಂಡವಾಳಶಾಹಿಯ ಆಚರಣೆಯ ರೀತಿಯನ್ನೂ ಅಮೇರಿಕಾದ ಪುಟ್ಬಾಲಿನ ಆಡಳಿತದ ರೀತಿಯನ್ನೂ ತಾಳೆಹಾಕಿ ನೋಡುತ್ತಿದ್ದಾರೆ ಅಂದುಕೊಂಡೆ. ಆದರೆ, ಓದಿದ ಮೇಲೆ ತಿಳಿದಿದ್ದು ಬಂಡವಾಳಶಾಹಿಯನ್ನು ಸರಕಾರಗಳು ಅಂಕೆಯಲ್ಲಿಡುವ...