ಟ್ಯಾಗ್: King

ಸಣ್ಣಕತೆ – ವಲಸೆ

– ವೆಂಕಟೇಶ ಚಾಗಿ. ಬರಬಂದೈತೆ ಬರಬಂದೈತೆ ಬರಸಿಡಿಲು ಬಡಿದಂತೆ ಬಿಸಿಲುಕ್ಕಿ ಹರಿದಂತೆ ಬರಬಂದೈತೆ ಬರಬಂದೈತೆ…|| ಹೀಗೆ ಸುಂದರವಾಗಿ ಹಾಡುತ್ತಾ ಇದ್ದ ಕಿರು ದ್ವನಿಯ ಸ್ವರ ಹಾಗೆಯೇ ಕ್ಶೀಣವಾಗತೊಡಗಿತು. ಆಟವಾಡುತ್ತಿದ್ದ ಕಂದನ ಒಡಲಿನ ಆಕ್ರಂದನ ಹಸಿವಿನ...

ಅವಕಾಶಕ್ಕಾಗಿ ಕಾಯಬೇಡಿ, ಅವಕಾಶಗಳನ್ನು ಉಂಟುಮಾಡಿ

— ಕೊಟ್ರೇಶ ನಡುವಿನಮನಿ. ಇಂದಿನ ಸ್ಪರ‍್ದಾತ್ಮಕ ಯುಗದಲ್ಲಿ, ಅವಕಾಶಗಳು ಒದಗಿ ಬಂದಾಗ ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಹಲವರು ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳದೆ ಕೈಚೆಲ್ಲುತ್ತಾರೆ. ಬಳಿಕ, ದುಕ್ಕದಲ್ಲಿ ಮುಳುಗುತ್ತಾರೆ. ಸಿಗುವ ಅವಕಾಶಗಳನ್ನು ಕೈಚೆಲ್ಲಿದರೆ ಕೆಲಸ...

ಮಕ್ಕಳ ಕತೆ: ಕಾಡಿನ ರಾಜ

– ವೆಂಕಟೇಶ ಚಾಗಿ. ಅದೊಂದು ಸುಂದರವಾದ ಕಾಡು. ಆ ಕಾಡಿನಲ್ಲಿ ಹಲವಾರು ಬಗೆಯ ಪ್ರಾಣಿ-ಪಕ್ಶಿಗಳು ನಲಿವಿನಿಂದ ತಮ್ಮ ಜೀವನವನ್ನು ನಡೆಸುತ್ತಿದ್ದವು. ಬಗೆ ಬಗೆಯ ಗಿಡ-ಮರಗಳು, ಬೆಟ್ಟ-ಗುಡ್ಡಗಳು ಮತ್ತು ಜಲಪಾತಗಳಿಂದ ಆ ಕಾಡು ಆಕರ‍್ಶಣೀಯವಾಗಿತ್ತು. ಪ್ರಶಾಂತ...

ಕಲೀಲ್ ಗಿಬ್ರಾನ್ ನ ಕತೆ: ಕಲೆಯ ಮೌಲ್ಯ

– ಪ್ರಕಾಶ ಪರ‍್ವತೀಕರ. ರಾಜ ತನ್ನ ಹೆಂಡತಿಗೆ ಕೋಪದಿಂದ ನುಡಿದ, ” ರಾಣಿ, ರಾಣಿಯ ಅಂತಸ್ತಿನ ಹಾಗೆ ನಿನ್ನ ನಡತೆ ಇಲ್ಲವೇ ಇಲ್ಲ. ನನ್ನ ದರ‍್ಮಪತ್ನಿ ಆಗಲು ನೀನು ಕಿಂಚಿತ್ತೂ ಅರ‍್ಹಳಿಲ್ಲ. ನೀನು ವಿವೇಕವಿಲ್ಲದ,...

ಇಂಡೋನೇಶಿಯಾದ ಜಾನಪದ ಕತೆ : ಹುಂಜ ಬಯಲುಗೊಳಿಸಿದ ನಿಜ

– ಪ್ರಕಾಶ ಪರ‍್ವತೀಕರ. ರಾದೆನ್ ಪುತ್ರ ಜೆಂಗಾಲ ರಾಜ್ಯದ ಮಹಾರಾಜನಾಗಿದ್ದ. ಆತನ ಹೆಂಡತಿ, ಮಹಾರಾಣಿ ಅತ್ಯಂತ ಚೆಲುವೆ ಹಾಗು ಸದ್ಗುಣಗಳ ಕಣಿ ಆಗಿದ್ದಳು. ರಾಜನಿಗೆ ಓರ‍್ವ ಉಪಪತ್ನಿ ಕೂಡ ಇದ್ದಳು. ದುಶ್ಟಳಾದ ಆಕೆಗೆ ಮಹಾರಾಣಿಯ...

ಪ್ರಯತ್ನ ಹಾಗು ಪಲ

– ಪ್ರಕಾಶ ಪರ‍್ವತೀಕರ.  ಇದು ಡೆನ್ಮಾರ‍್ಕಿನ ರಾಜನ ಕತೆ. ಈ ರಾಜ ಯುದ್ದವೊಂದರಲ್ಲಿ ದಯನೀಯವಾಗಿ ಸೋಲನ್ನು ಕಂಡು ಪಲಾಯನ ಮಾಡಿ  ಒಂದು ಹಾಳು ಬಿದ್ದ ಮನೆಯಲ್ಲಿ ಆತ ಅಡಗಿದ್ದ. ನಿರಾಶೆಯಿಂದ ಜಗತ್ತೇ ಶೂನ್ಯವಾದಂತೆ...

ಕರ‍್ನಾಟಕದಲ್ಲಿ ಶಾತವಾಹನರು

– ಹರ‍್ಶಿತ್ ಮಂಜುನಾತ್. ದಕ್ಶಿಣ ಬಾರತದಲ್ಲಿ ಮೊಟ್ಟಮೊದಲ ಬಾರಿಗೆ ವಿಶಾಲ ಸಾಮ್ರಾಜ್ಯವೊಂದನ್ನು ಕಟ್ಟಿದ ಹಿರಿಮೆ ಶಾತವಾಹನರದು. ಮೊದಲು ಮವ್ರ್ಯರ ವಶದಲ್ಲಿದ್ದ ಶಾತವಾಹನರು ಮವ್ರ್ಯರ ಅವನತಿಯ ಬಳಿಕ ಸ್ವತಂತ್ರ ನಾಡೊಂದನ್ನು ಕಟ್ಟುವುದರ ಜೊತೆಗೆ ಉತ್ತರ ಬಾರತದಲ್ಲಿಯೂ...