ಟ್ಯಾಗ್: Nature

‘ಮರ ಬೆಳೆಸಿ, ಹಸಿರು ಉಳಿಸಿ’

– ಗೌರೀಶ ಬಾಗ್ವತ. ಆವತ್ತು ಅದೇಕೋ ಗಡಿಬಿಡಿ, ಹೆಜ್ಜೆಗಳು ಬಿರುಸಾಗಿ ಸಾಗಿದ್ದವು. ಕೆಲಸದ ಸವಾಲು ಒಂದೆಡೆಯಾದರೆ ಮನದಲಿ ಯೋಚನೆಗಳ ಸವಾರಿ ಇನ್ನೊಂದೆಡೆ. ಒಂದೇ ಸಮನೆ ನಡೆಯುತ್ತಿದ್ದ ನನ್ನಲ್ಲಿ ಅಗೋಚರವಾದ ಕದಲಿಕೆ ಇತ್ತು, ಬಹುಶಹ ನಿನ್ನೆ...

ನನ್ನ ಆಟಾಟೋಪವನ್ನು ಕೊನೆಗೊಳಿಸು ತಾಯೇ

– ಶ್ರೀನಿವಾಸಮೂರ‍್ತಿ ಬಿ.ಜಿ. ನೀನು ನೀನಾಗಿಯೇ ಇರಲು, ನಾನು ನಿನ್ನೊಳು ಇರಲು ನನ್ನ ಆಟಾಟೋಪವನ್ನು ಕೊನೆಗೊಳಿಸು ತಾಯೇ ಗೊಬ್ಬರವ ನೀ ಕೇಳುವೆ, ಕೊಬ್ಬರಿಯ ನಾ ಕೇಳುವೆ ಉಪಕಾರವನ್ನು ನೀ ಕೇಳುವೆ, ಅದಿಕಾರವನ್ನು ನಾ ಕೇಳುವೆ...

ಕೋಗಿಲೆ ದನಿಯು ಕೇಳುತ್ತಿಲ್ಲವೇ?

– ಸುನಿಲ್ ಕುಮಾರ್. ಕೋಗಿಲೆ ದನಿಯು ಕೇಳುತ್ತಿಲ್ಲವೇ ಮಾನವ ನಿನಗೆ ಪರಿಸರ ಜನನಿಯ ನೋವು ಕೇಳುತ್ತಿಲ್ಲವೆ ನಿನಗೆ ಕಾನನ ಕಾಣದಾಯಿತು ಕಾನನವು ನಗರವಾಯಿತು ಮಳೆಯು ಮರೆಯಾಯಿತು ಬುವಿಯು ಬರಡಾಯಿತು ಸಾಗರದಾಳದಲಿ ಕಂಪಿಸಿತು ಸಾಗರವು...

ಬೆಳಕಿನಲ್ಲಿ ಬೆಳಕ ಹುಡುಕುವ ಬರಾಟೆಯಲ್ಲಿ…

–ಶ್ವೇತ ಪಿ.ಟಿ. ನಾ ಮೊಳೆತ ಆ ಗಳಿಗೆ ನಿನ್ನೆದೆಯಲಿ ನವಮಾಸ ತುಂಬಿ ಕೊನೆಯ ಕ್ಶಣದ ಸಂತಸ ನಿನ್ನೊಡಲ ಸೀಳಿ ಮೂಡಿದ್ದೆ, ಎರಡೆಲೆಯಾಗಿ ನಿನ್ನದೇ ಬಣ್ಣವ ತಾಳಿ ಹಸಿರನೊದ್ದ ಶಾಂತ ಚೆಲುವೆಯೆ ನೀ ಹಿಡಿದ...

Enable Notifications OK No thanks