ಟ್ಯಾಗ್: Nature

ಮಣ್ಣಿಂದಲೇ ಎಲ್ಲಾ

– ಶ್ಯಾಮಲಶ್ರೀ.ಕೆ.ಎಸ್. ಮಣ್ಣಿಂದಲೇ ಎಲ್ಲಾ ಮಣ್ಣಿದ್ದರೆ ಎಲ್ಲಾ ಮಣ್ಣಿಗಾಗಿಯೇ ಎಲ್ಲಾ ಮಣ್ಣಿಲ್ಲದಿದ್ದರೆ ಬರೀ ಶೂನ್ಯ ಈ ಜಗವೆಲ್ಲ ಮಣ್ಣೇ ಮೊದಲು ಮಣ್ಣೇ ಮಿಗಿಲು ಮಣ್ಣಲ್ಲವೇ ಸಕಲ ಜೀವಕೂ ಮಡಿಲು ಮಣ್ಣಿದ್ದರಲ್ಲವೇ ರಾಸುಗಳಿಗೆ ಕೊರಲು ಮಣ್ಣೇ...

ಕವಿತೆ: ಜಾರುತಿಹುದು ಸಂಜೆ

– ಸರೋಜ ಪ್ರಶಾಂತಸ್ವಾಮಿ. ಜಾರುತಿಹುದು ಸಂಜೆ ಮೆರೆವ ಮುಗಿಲ ಮೇರೆಯನು ಸಾರಿ ಮುಸುಕಿದ ಮೇಗ ಸೀಮೆಯನು ಹಾರಿ ಹಗಲೆಲ್ಲ ಹರಡಿದ್ದ ಬೆಳಕನ್ನು ಹೀರಿ ಗತಿಸುವ ರುತುವಿನೆಲ್ಲೆಯನು ಮೀರಿ ಹಾರುತಿಹುದು ಸಂಜೆ ಗಿರಿ ಶ್ರುಂಗ...

ಸುತ್ತಾಟ: ಹಚ್ಚ ಹಸಿರಿನ ಅರಕು ವ್ಯಾಲಿ – ಕಂತು 1

– ಹನುಮಗೌಡ ಕಲಿಕೇರಿ. ಕಂತು-2 ಕಳೆದ ವರ‍್ಶದ ಅಂತ್ಯದಲ್ಲಿ ನಾವು ಸ್ನೇಹಿತರು ನೋಡಲು ಬಯಸಿದ ಪ್ರವಾಸಿ ಸ್ತಳ ಅರಕು ಕಣಿವೆಯಾಗಿತ್ತು. ಇದು ಆಂದ್ರ ಪ್ರದೇಶದ ವಿಶಾಕಪಟ್ಟಣಂನಿಂದ ಸುಮಾರು 115 ಕಿಲೋಮೀಟರ್ ದೂರದಲ್ಲಿದೆ. ನಾವು...

ಕವಿತೆ: ಬನ್ನಿ ದುಂಬಿಗಳೇ

– ಮಲ್ಲೇಶ್. ಎಸ್. ಬನ್ನಿ ಬನ್ನಿ ದುಂಬಿಗಳೇ ಜೇಂಕಾರವ ಹಾಡಿರಿ ನನ್ನೆದೆಯ ಬಾಂದಳದಿ ಹೊಸ ರಾಗವ ತನ್ನಿರಿ ಹೊಸಬಾಳಿನ ರುತುವಿಗೆ ಚಿಗುರೆಲೆಯ ತೋರಣ ನವಚೈತ್ರದ ಕೊರಳಿಗೆ ಚಂದ್ರಮನ ಆಹ್ವಾನ ಬನ್ನಿ ಇಲ್ಲಿಯೇ ನೆಲಸಿಹುದು...

ಕವಿತೆ: ಕಾಮನಬಿಲ್ಲು

– ಸವಿತಾ. ಕಾರ‍್ಮೋಡ ಸರಿಸಿ ಸುರಿಸಿಹ ಮಳೆ ಸಪ್ತ ವರ‍್ಣಗಳ ಹರಿಸಿ ಚಿತ್ತಾರವ ಹೆಣೆದಿದೆ ರಂಗು ರಂಗಿನಲಿ ಒಲವಿನೋಕುಳಿಯ ಲಾಸ್ಯವೇ ಚೆಂದದಿ, ಬಹು ಮುದದಿ ಮೈಮನ ರೋಮಾಂಚನಗೊಳಿಸಿದೆ ಬಾನು ಬುವಿಗಿಂದು ಸುಗ್ಗಿಯೋ ಸುಗ್ಗಿ ಹಿಗ್ಗಿಗ್ಗಿ...

ಟಿಯಾನ್ಮೆನ್ ಪರ‍್ವತ: ಚೀನಾದ ಸ್ವರ‍್ಗದ ಬಾಗಿಲು

– ಕೆ.ವಿ.ಶಶಿದರ. ಚೀನಾ ಅನೇಕ ನೈಸರ‍್ಗಿಕ ಆಕರ‍್ಶಣೆಗಳನ್ನು ಹೊಂದಿರುವ ದೇಶ. ಚೀನಾ ಗೋಡೆ ಮಾನವ ನಿರ‍್ಮಿತವಾದರೆ, ಟಿಯಾನ್ಮೆನ್ ಪರ‍್ವತದಲ್ಲಿನ ‘ಸ್ವರ‍್ಗದ ಬಾಗಿಲು’ ನೈಸರ‍್ಗಿಕವಾದದ್ದು. ಇದು ಜಾಂಗ್ಜಿಯಾಜಿ ನಗರದಿಂದ ಎಂಟು ಕಿಲೋಮೀಟರ್ ದೂರದಲ್ಲಿರುವ ಹುನಾನ್ ಪ್ರಾಂತ್ಯದಲ್ಲಿದೆ....

ಕವಿತೆ: ಮಾಗಿಯ ಕಾಲ

– ವಿನಾಯಕ ಕವಾಸಿ. ಮಾಗಿಯ ಕಾಲದ ಮಳೆಹನಿಗೆ ಒಟರುತ ಕಪ್ಪೆಯು ಹಣಿಕಿರಲು ಮೋಡದಿ ಮೂಡಿದೆ ಚಿತ್ರದ ಸಾಲು ಮಿಂಚದಿ ಕಂಡಿದೆ ಅಜ್ಜಿಯ ಬೈತಿಲು ಮಾವಿನ ಮರದಿ ಎಲೆ ಇಣುಕಿನಲಿ ಹೊರಟಿದೆ ಕೋಕಿಲ ದನಿಯೊಂದು ಆ...

ಕಾಡು, ಹಸಿರು, forest, green

‘ಪ್ರಕ್ರುತಿ ಮಾನವನ ಆಸೆಗಳನ್ನು ಪೂರೈಸಬಹುದು, ದುರಾಸೆಗಳನ್ನಲ್ಲ’

– ಶಿವಮೂರ‍್ತಿ. ಹೆಚ್. ದಾವಣಗೆರೆ. ಜಗದ ಜೀವರಾಶಿಗಳ ಪೊರೆಯುವ ಶಕ್ತಿಯಿರುವುದು ಪ್ರಕ್ರುತಿಗೆ ಮಾತ್ರ. ಪ್ರತಿಯೊಂದು ಜೀವಿಯ ಸ್ರುಶ್ಟಿಯ ಮೂಲವೇ ಪಂಚಬೂತಗಳು. ಈ ಪಂಚಬೂತಗಳ ಪ್ರತಿರೂಪವೇ ಪ್ರಕ್ರುತಿಯು. ಜಗತ್ತಿನ ಜೀವರಾಶಿಗಳಲ್ಲಿಯೇ ಬುದ್ದಿವಂತ ಜೀವಿಯಾದ ಮಾನವನು ತಾನು...

ಕವಿತೆ: ಅನುರಾಗದ ಕುಸುಮಗಳು

– ವಿನು ರವಿ. ಎಲ್ಲೆಲ್ಲೂ ಎಳೆ ಹಸಿರು ಚಿಗುರು ರಮ್ಯವಾಗಿದೆ ಹೊಚ್ಚ ಹೊಸ ತಳಿರು ಬಾನಂಗಳದಿ ಹೊನ್ನ ಬಣ್ಣದ ಬೆಳಕಿನ ಬಣ್ಣದ ತೇರು ಇಬ್ಬನಿಯ ಮರೆಯಲಿ ನಗುತಿದೆ ತರಗುಟ್ಟುವ ತಂಬೆಲರು ಮರಗಿಡದ ನಡುವೆ ತೂರಿ...

ಇರುವೆ, ants

ಅನಿರೀಕ್ಶಿತ ಹಂಚಿಕೆ

– ಸಂಜೀವ್ ಹೆಚ್. ಎಸ್. ಇತ್ತೀಚೆಗೆ ಕೆಲಸದ ನಿಮಿತ್ತ ಸರ‍್ಕಾರಿ ಕಚೇರಿಗೆ ನಾನು ಮತ್ತು ನನ್ನ ಸ್ನೇಹಿತ ಬೇಟಿಕೊಟ್ಟಿದ್ದೆವು, ಲಾಕ್ ಡೌನ್ ಸಮಯವಾದದ್ದರಿಂದ ಕಚೇರಿಗೆ ಯಾವ ಜನಸಂದಣಿಯ ಗೋಜಲು ಇರಲಿಲ್ಲ. ಹಿರಿಯ ಅನುಬವಿ...

Enable Notifications