ತಿಂಗಳ ಬರಹಗಳು: ಜನವರಿ 2014

ಕಿತ್ತೂರ ಹುಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ

– ಜಯತೀರ್‍ತ ನಾಡಗವ್ಡ. “ತಾಯೆ, ನಿಮ್ಮ ಕಾಲನ್ನು ಮುಟ್ಟಿ ಆಣೆ ಮಾಡುತ್ತೇನೆ ಈ ಆಂಗ್ಲರು ಮೋಸದಿಂದ ನಮ್ಮಿಂದ ಕಿತ್ತು ಕೊಂಡಿರುವ ಕಿತ್ತೂರನ್ನು ಗೆದ್ದು ನಿಮ್ಮ ಕಾಲಿಗೆ ತಂದು ಅರ‍್ಪಿಸುತ್ತೇನೆ. ಇಲ್ಲವಾದಲ್ಲಿ ನಿನಗೆ ನನ್ನ...

ತೇಜಸ್ವಿ, ನೀನು ಕಡಲು ನಾನು ಮರಳು!

– ರತೀಶ ರತ್ನಾಕರ. ತೋಚಿದ್ದು ಗೀಚಿ ಹಲವು ಹಗಲುಗಳಾಯ್ತು. ಏಕೋ ಗೊತ್ತಿಲ್ಲ, ಇತ್ತೀಚಿಗೆ ಹಲವು ಮೋರೆಗಳು, ಕೆಲವು ತಿಟ್ಟಗಳು ಒಳಗನ್ನು ಕೊರೆಯುತ್ತಿವೆ. ನಾನು ಎಲ್ಲಿಗೆ ಸೇರಬೇಕು ಎಂದುಕೊಂಡಿದ್ದೆನೋ ಆ ಗುರಿಯು ತೂಗುಯ್ಯಾಲೆಯಲ್ಲಿದೆ. ಏನಾದರೊಂದು ಸಾದಿಸಿಯೇ...

ಬೆಳಗಾವಿಯಲ್ಲಿ ಮೊಳಗಿದ್ದ ಕನ್ನಡದ ಕಹಳೆ

– ಸಂದೀಪ್ ಕಂಬಿ. ಕಳೆದ ಡಿಸೆಂಬರ್ 26ಕ್ಕೆ ಬೆಳಗಾವಿಯ ಕಾಂಗ್ರೆಸ್ ಕೂಟ ನಡೆದು 89 ವರುಶಗಳಾದವು. ಅಂದರೆ ಈ ಕೂಟವು 1924ರಲ್ಲಿ ಡಿಸೆಂಬರ್ 26ರಿಂದ 28ರ ವರೆಗೆ ನಡೆಯಿತು. ಬಿಡುಗಡೆಗೂ ಮುಂಚೆ ಕರ್‍ನಾಟಕದಲ್ಲಿ...

ಜಪಾನಿನ ಮುಪ್ಪು ಕರ್‍ನಾಟಕಕ್ಕೂ ಬರುತ್ತದೆ!

– ಚೇತನ್ ಜೀರಾಳ್. ಹಿಂದಿನಿಂದಲೂ ಜಪಾನಿನಲ್ಲಿ ಮುಪ್ಪಾದವರನ್ನು ತಮ್ಮ ಮನೆಗಳಲ್ಲೇ ಕೊನೆಯವರೆಗೂ ನೋಡಿಕೊಳ್ಳುವುದು ಅವರ ಪದ್ದತಿ. ಆದರೆ ಇಂದು ಬದಲಾಗುತ್ತಿರುವ ಕಾಲಮಾನದಲ್ಲಿ ಮಕ್ಕಳು ದುಡಿಯುವ ಸಲುವಾಗಿ ತಮ್ಮ ತಂದೆ ತಾಯಿಗಳನ್ನು ತಮ್ಮ ಹಳ್ಳಿಗಳಲ್ಲಿ...

ಗಣಿತವೆಂಬ ಎಣಿಗಳ ಏಣಿ

– ರಗುನಂದನ್. ಕೇಳ್ವಿ , ಒಂದು ವರುಶದ ಎಶ್ಟು ತಿಂಗಳುಗಳಲ್ಲಿ 28 ದಿನಗಳಿರುತ್ತವೆ ? ಗಣಿತಗ್ನನ ಉತ್ತರ, ಎಲ್ಲಾ ತಿಂಗಳುಗಳಲ್ಲಿ ! ಮೇಲಿನ ಗಣಿತಗ್ನನೊಬ್ಬನ ಉತ್ತರ ನಮಗೆ ಸೋಜಿಗವೆನಿಸಬಹುದು. ಆದರೆ ಆ ಉತ್ತರ ಅಶ್ಟೇ...

ಬಯ ಬೇಡ ಗೆಳತಿ

– ಹರ‍್ಶಿತ್ ಮಂಜುನಾತ್. ಒಲವು ಸುರಿದ ಮೊದಲ ಮಳೆಗೆ ಏಕಾಂಗಿ ನಾನು, ಪ್ರಣಯ ಮಿಡಿದ ಮೊದಲ ಸ್ವರಕೇ ತನ್ಮಯ ನಾನು. ಕೊರೆಯೋ ಚಳಿಗೆ ನಡುಗೋ ಬಯ ಬೇಡ ಗೆಳತಿ, ನಿನ್ನ ಬಿಗಿದಪ್ಪೋ ನನ್ನ ತೋಳತೆಕ್ಕೆಯಿದೆ...

ಮೋಡ ತೇಲಿ ಬಂದಯ್ತಿ ಒಂದು

–ವಿನಾಯಕ ಕವಾಸಿ ಮೋಡ ತೇಲಿ ಬಂದಯ್ತಿ ಒಂದು ಸಣ್ಣಗ, ಹಗೂರಗ, ಮೆಲ್ಲಗ.. ಕಯ್ ಒಡ್ಡಿದರ ಸಿಗುತಿಲ್ಲ, ಬರಿ ಗಾಳಿನ ಅದು.. ಬರಸೆಳೆದು ಅಪ್ಪಿ ಮುದ್ದಿಸಲಿ ಹ್ಯಾಂಗ ಬರಿ ಬೆಚ್ಚನೆಯ ಮಾಯೆ ಅದು… ಸರಿದು...

ಕಾಲ್ಚೆಂಡು ವಿಶ್ವ ಕಪ್ – ಗುಂಪುಗಳ ನಡುವಿನ ಪಯ್ಪೋಟಿ

– ರಗುನಂದನ್. ಹಿಂದಿನ ಬರಹದಲ್ಲಿ ನಾವು ಈ ವಿಶ್ವಕಪ್ಪಿನ ತೊಡಕಿನ ಗುಂಪು ಯಾವುದೆಂದು ಗುರುತಿಸಿದ್ದೆವು. ಜರ‍್ಮನಿ, ಪೋರ‍್ಚುಗಲ್ ಮತ್ತು ಯು.ಎಸ್.ಎ. ತಂಡಗಳನ್ನು ಹೊಂದಿರುವ G ಗುಂಪು ಈಗ ಎಲ್ಲಕ್ಕಿಂತ ಬಲಿಶ್ಟ ಗುಂಪಾಗಿ ಕಾಣುತ್ತಿದೆ. ಬಳಿಕ...

ಮಂಗಗಳು ಯಾಕೆ ಮಾತನಾಡಲಾರವು?

– ಡಿ. ಎನ್. ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 25 ಮಂಗಗಳಿಗೆ ಮಾತನ್ನು ಕಲಿಸಬೇಕೆಂದು ಪ್ರಯತ್ನಿಸುವವರು ಅದಕ್ಕಾಗಿ ಉಲಿಗಳನ್ನು ಬಳಸುವುದಿಲ್ಲ. ಯಾಕೆಂದರೆ, ಮಂಗಗಳು ಎರಡು ಮೂರು ಉಲಿಗಳನ್ನಶ್ಟೇ ಉಲಿಯಬಲ್ಲುವು. ಆದರೆ, ಒಂದು...

ಬೇಕೆಂತಲೇ ಕನ್ನಡದೊಳಕ್ಕೆ ಆಂಗ್ಲವನ್ನು ತುರುಕದಿರೋಣ

– ಶ್ರೀನಿವಾಸಮೂರ‍್ತಿ ಬಿ.ಜಿ. ಸುಗ್ಗಿ ಹಬ್ಬದ ಸಂಜೆ, ಕಾಲೇಜು ಹುಡುಗಿ ಬೆಂಗಳೂರಿನ ಸುಮನಹಳ್ಳಿಯಲ್ಲಿ ಎಲ್ಲಿಗೋ ಹೋಗಲು ಬಸ್ಸನ್ನು ಹತ್ತಿದಳು. ಕಂಡೆಕ್ಟರ್ ಎಂದಿನಂತೆ ಚೀಟಿ ತೆಗೆದುಕೊಳ್ಳುವಂತೆ ಹುಡುಗಿಗೆ ಹೇಳಿದರು. ಹುಡುಗಿ “ಪಾಸ್” ಎಂದಳು. ಆಗ ಕಂಡೆಕ್ಟರ್...

Enable Notifications OK No thanks