ತಿಂಗಳ ಬರಹಗಳು: ಮೇ 2014

ಇರುವೆಗೆ ನನ್ನ ಸವಾಲ್

– ಹರ‍್ಶಿತ್ ಮಂಜುನಾತ್. ಪ್ರತಿದಿನ ಪ್ರತಿಕ್ಶಣ ನಮ್ಮ ಸುತ್ತ ಅದೆಶ್ಟೋ ವಿಶಯಗಳು ನಡೆಯುತ್ತವೆ. ಅದರಲ್ಲಿ ಕೆಲವು ನಮ್ಮ ಗಮನಕ್ಕೆ ಬರುತ್ತವೆ. ಮತ್ತೆ ಕೆಲವು ಗಮನಕ್ಕೆ ಬಾರದೆಯೇ ಹೋಗುತ್ತವೆ. ಕೆಲವೊಮ್ಮೆ ವಿಶಯಗಳು ಗೋಚರವಾದರೂ, ಸಮಯದ ಜೊತೆ...

ಎಸಕಪದಗಳಿಂದ ಪಡೆದ ಹೆಸರುಪದಗಳು

– ಡಿ.ಎನ್.ಶಂಕರ ಬಟ್. ಇಂಗ್ಲಿಶ್ ಪದಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲೇನೇ ಹೊಸ ಪದಗಳನ್ನು ಕಟ್ಟುವ ಬಗೆ-4 ಇಂಗ್ಲಿಶ್ ಎಸಕಪದ(verb)ಗಳಿಂದ ಹೆಸರುಪದ(noun)ಗಳನ್ನು ಪಡೆಯುವಲ್ಲಿ ಹಲವು ಹಿನ್ನೊಟ್ಟುಗಳು ಬಳಕೆಯಾಗುತ್ತವೆ. ಇವುಗಳಲ್ಲಿ er/or, ation, ಮತ್ತು ing ಎಂಬವುಗಳು ಮುಕ್ಯವಾದವುಗಳು: ಇದಲ್ಲದೆ, ment, ee, al, ant/ent, age...

ಕನ್ನಡ ಮಾದ್ಯಮದಲ್ಲಿ ಓದುತ್ತಿರುವವರೇ ಹೆಚ್ಚು

– ಪ್ರಿಯಾಂಕ್ ಕತ್ತಲಗಿರಿ. ತಾಯ್ನುಡಿಯಲ್ಲಿ ಮೊದಲ ಹಂತದ ಕಲಿಕೆ ನಡೆಯಬೇಕು ಎಂಬುದನ್ನು ಕಡ್ಡಾಯ ಮಾಡುವಂತಿಲ್ಲ ಎಂದು ಸುಪ್ರೀಮ್ ಕೋರ‍್ಟ್ ಇತ್ತೀಚೆಗೆ ತೀರ‍್ಪು ನೀಡಿತ್ತು. ಈ ತೀರ‍್ಪನ್ನು ಹಲವರು ಕೊಂಡಾಡಿದರು. ಕೊಂಡಾಡುವ ಹುರುಪಿನಲ್ಲಿ “ಕನ್ನಡ ಮಾದ್ಯಮದಲ್ಲಿ...

ಹಸಿರುಮನೆಯ ಗುಟ್ಟು

– ರತೀಶ ರತ್ನಾಕರ. ಸಣ್ಣ ಸಣ್ಣ ಗಿಡಗಳನ್ನು ಬೆಳಸಲು ಇಲ್ಲವೇ ಹೆಚ್ಚಾಗಿ ಹೂವಿನ ಗಿಡಗಳನ್ನು ಬೆಳಸಲು ಹಸಿರು ಬಣ್ಣದ ಇಲ್ಲವೇ ಬಣ್ಣವಿಲ್ಲದ ಗಾಜು ಇಲ್ಲವೇ ಪ್ಲಾಸ್ಟಿಕ್ ಹೊದ್ದಿರುವ ‘ಹಸಿರು ಮನೆಗಳನ್ನು’ ಎಲ್ಲಾದರೂ ಕಂಡಿರುತ್ತೇವೆ. ಗಿಡಗಳ...

ಮೊದಲೊಲವ ಬೆಳಕು

– ರತೀಶ ರತ್ನಾಕರ. ಅಂದೇಕೋ ‘ಗಮನ್’ ಗೆ ಮಯ್ ತುಂಬಾ ಜ್ವರ! ದಿನಾ ಸಂಜೆ ಕಚೇರಿಯ ಓಟದ ಬಯಲಿಗೆ ಹೋಗಿ ಕಸರತ್ತು ಮಾಡುತ್ತಿದ್ದವನಿಗೆ ಅಂದು ಸಂಜೆ ಮಾತ್ರ ರಜ. ಆದರೂ ಅಬ್ಯಾಸ ಬಲ,  ಸುಮ್ಮನಾದರು...

ತಾಯ್ನುಡಿಯಲ್ಲಿನ ಕಲಿಕೆ ಮತ್ತು ಸುಪ್ರೀಂ ಕೋರ‍್ಟ್ ತೀರ‍್ಪು

– ಅನ್ನದಾನೇಶ ಶಿ. ಸಂಕದಾಳ.   ಕರ‍್ನಾಟಕದ ಶಾಲೆಗಳಲ್ಲಿ ಕಲಿಕೆಯ ನುಡಿಯಾಗಿ ತಾಯ್ನುಡಿಯನ್ನು ಬಳಸುವುದರ ಕುರಿತು ಮೇರು ತೀರ‍್ಪುಮನೆ(ಸುಪ್ರಿಂ ಕೋರ‍್ಟ್)ಯ ತೀರ‍್ಪು ಮೊನ್ನೆಯಶ್ಟೆ ಹೊರಬಿದ್ದಿದೆ. ಒಂದರಿಂದ ನಾಲ್ಕನೇ ತರಗತಿವರೆಗೂ ಎಲ್ಲಾ ( ಸರಕಾರೀ-ಕಾಸಗಿ) ಶಾಲೆಗಳಲ್ಲಿ...

ಪರಿಚೆಪದಗಳಿಂದ ಪಡೆದ ಹೆಸರುಪದಗಳು

– ಡಿ.ಎನ್.ಶಂಕರ ಬಟ್. ಇಂಗ್ಲಿಶ್ ಪದಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-೩ ಇಂಗ್ಲಿಶ್‌ನಲ್ಲಿ ಮುಕ್ಯವಾಗಿ ness ಮತ್ತು ity ಎಂಬ ಎರಡು ಹಿನ್ನೊಟ್ಟುಗಳನ್ನು ಬಳಸಿ ಪರಿಚೆಪದಗಳಿಂದ ಹೆಸರುಪದಗಳನ್ನು ಪಡೆಯಲಾಗುತ್ತದೆ, ಮತ್ತು ಇವು...

ಹೂವಿನ ಕರಗ: ಬೆಂಗಳೂರು ಕರಗದಲ್ಲೊಂದು ಬಾಗ

– ಅನ್ನದಾನೇಶ ಶಿ. ಸಂಕದಾಳ. “ಕರಗ: ನಮ್ಮ ಬೆಂಗಳೂರ ದೊಡ್ಡ ಹಬ್ಬ” ಬರಹದಲ್ಲಿ ಕರಗ, ಕರಗದ ಹಿನ್ನೆಲೆ, ನಡೆಯುವ ದಿನಗಳು, ಆಚರಣೆಗಳು – ಇವುಗಳ ಬಗ್ಗೆ ತಿಳಿದುಕೊಂಡೆವು. ಹಬ್ಬದ 9 ನೆ ದಿನದಂದು ನಡೆಯುವ...

ಚುಟುಕಗಳು

ಚುಟುಕಗಳು

–ಅಮರ್ ಮೋಹನ್ 1. ಅವರಿವರ ನೋಡಿ ಅರಿವಾಗದೇ. ಅರಿವಾದರೂ ಅರ‍್ತಯಿಸದೇ ಹೋಯಿತೇ… ನೋಡಿದರೂ ನೋವು ತಿಳಿಯದೇ! ತಿಳಿಯದೇ… ತಿಳಿಯಾಯಿತೇ… ನರ ನಾಡಿಗಳು ನರಳಿವೇ.. ಅದು ಚಳಿಗಾಗೀಯೋ… ಚಡಪಡಿಕೆಗಾಗೀಯೋ….. ತಿಳಿಯದಾಗಿದೆ!! 2. ಕಾಣುವ ಕಾತರ...

‘ಮಾಡಿದ’ ನೆತ್ತರು

– ವಿವೇಕ್ ಶಂಕರ್. ನೆತ್ತರ (ರಕ್ತ/blood) ಕೊರತೆ ಇಲ್ಲವೇ ನೆತ್ತರಿನ ಇತರ ಬೇನೆಗಳಿಂದ ಬಳಲುತ್ತಿರುವವರು ಹಲವರಿದ್ದಾರೆ. ಬೇಡಿಕೆಗೆ ಸರಿಯಾಗಿ ನೆತ್ತರು ಪೂರಯ್ಸುವುದು ಒಂದು ದೊಡ್ಡ ಸವಾಲೇ ಸರಿ. ನೆತ್ತರನ್ನು ಬೇರೊಬ್ಬರು ನೀಡಬೇಕು ಹಾಗೂ ಹಲವು ನೆತ್ತರು...