ಕನ್ನಡದಲ್ಲೇ ಹೊಸಪದಗಳನ್ನು ಕಟ್ಟುವ ಬಗೆ

 ಬರತ್ ಕುಮಾರ್.

ಈ ಹಿಂದೆ ಡಾ| ಡಿ.ಎನ್.ಶಂಕರಬಟ್ಟರು ’ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು’ ಎಂಬ ಹೊತ್ತಗೆಯನ್ನು ಹೊರತಂದು ಕನ್ನಡದ್ದೇ ಆದ ಪದಗಳನ್ನು ಕಟ್ಟುವುದಕ್ಕೆ ಮೊದಲು ಮಾಡಿದರು. ಆದರೆ ಇಂಗ್ಲಿಶಿನಲ್ಲಿರುವ ಎಲ್ಲ ಅರಿಮೆ ಪದಗಳಿಗೆ ಕನ್ನಡದ್ದೇ ಆದ ಪದಗಳನ್ನು ಕಟ್ಟಲು ಹುರುಪಿರುವ ಕನ್ನಡಿಗರೆಲ್ಲರೂ ಕಯ್ಜೋಡಿಸಬೇಕಾಗಿರುವುದರಿಂದ ಮತ್ತು ಅಂತಹ ಕಟ್ಟುವ ಕೆಲಸಕ್ಕೆ ದಾರಿದೀವಿಗೆಯಾಗುವಂತಹ ಒಂದು ಹೊತ್ತಗೆಯು ಬೇಕೆನಿಸಿತು. ಇದನ್ನು ಮನಗಂಡ ಶಂಕರಬಟ್ಟರು ಈಗ ’ಕನ್ನಡದಲ್ಲೇ ಹೊಸಪದಗಳನ್ನು ಕಟ್ಟುವ ಬಗೆ’ ಎಂಬ ಹೊತ್ತಗೆಯನ್ನು ಹೊರತಂದಿದ್ದಾರೆ.

ಈ ಹೊತ್ತಗೆಯು ಕನ್ನಡದಲ್ಲೇ ಹೊಸಪದಗಳನ್ನು ಕಟ್ಟಲು ಹೇಗೆ ನೆರವಾಗಬಲ್ಲದು? ಪದಕಟ್ಟುವಲ್ಲಿ ಕೂಡಣದ ಪಾಲ್ಗೊಳ್ಳುವಿಕೆ ಹೇಗಿರಬೇಕು? ಮುಂತಾದವುಗಳ ಕುರಿತು ನಾನು ಮತ್ತು ವಿವೇಕ್ ಶಂಕರ್ ಅವರು ಕೆಳಗಿನ ಓಡುತಿಟ್ಟದಲ್ಲಿ ಮಾತನಾಡಿದ್ದೇವೆ.

[youtube https://www.youtube.com/watch?v=ALXnk2G5wmk&w=560&h=315]

 

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. sariyaagide. aadare arime padagalannu sanskrutaddee innuu janaru kattuttaa idare. udaaharanege ntm avaru. idara bagge maaduvudide.

  1. 21/01/2016

    […] ಓಡುತಿಟ್ಟದಲ್ಲಿ  ಕನ್ನಡದಲ್ಲೇ ಹೊಸಪದಗಳನ್ನು ಕಟ್ಟುವಿಕೆ […]

ಅನಿಸಿಕೆ ಬರೆಯಿರಿ:

Enable Notifications