ಇಲ್ಲಿದೆ ಹೊಸ ಬಂಡಿಗಳ ಹೊತ್ತಗೆ

ಜಯತೀರ‍್ತ ನಾಡಗವ್ಡ.

ನಲ್ಮೆಯ ಓದುಗರೇ,

ಈ ವರುಶದಲ್ಲಿ ಬಿಡುಗಡೆಯಾದ ಪ್ರಮುಕ ಬಂಡಿಗಳ ಬರಹಗಳನ್ನು ಹೊನಲಿನಲ್ಲಿ ಓದುತ್ತಾ ಬಂದಿರುವಿರಿ. ದಸರಾ ಹಬ್ಬಕ್ಕೆ ಹೊಸ ಬಂಡಿಯೊಂದನ್ನು ಕೊಳ್ಳುವವರಿಗೆ ನೆರವಾಗಲೆಂದು, ಈ ಎಲ್ಲ ಬರಹಗಳನ್ನು ಒಂದೆಡೆ ಸೇರಿಸಿರುವ ಪುಟ್ಟ ಕಯ್ಪಿಡಿ ಇಗೋ ನಿಮ್ಮ ಮುಂದಿದೆ.

(ಕಿರುಹೊತ್ತಗೆಯನ್ನು ಇಳಿಸಿಕೊಳ್ಳಲು ಇಲ್ಲಿ ಒತ್ತಿ.)

Hosa_Bandi

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.