ತಿಂಗಳ ಬರಹಗಳು: ಡಿಸೆಂಬರ್ 2015

ಕಲಿಸುಗನ ಸೋಲು..

– ಬಸವರಾಜ್ ಕಂಟಿ. ( ಈ ಕತೆಯು ಎರಡು ಕಂತುಗಳಲ್ಲಿ ಮೂಡಿಬರುತ್ತದೆ ) ಕಂತು – 1 ಎಶ್ಟು ಹೊರಳಾಡಿದರೂ ನಿದ್ದೆ ಸುಳಿಯಲಿಲ್ಲ. ಹಾಸಿಗೆಯಿಂದೆದ್ದು ಕಿಟಕಿಯ ಬಳಿ ಬಂದು ನಿಂತನು ಇಮ್ರಾನ್. ಮುಂಬಯಿಯ ಬೀದಿಯೊಂದರ ಎರಡನೇ...

ಮೊಡವೆಗಳು

– ಯಶವನ್ತ ಬಾಣಸವಾಡಿ. ಮಯ್-ಜಿಡ್ಡು (sebum) ಹಾಗು ಸತ್ತ ತೊಗಲಿನ ಗೂಡುಗಳು, ಕೂದಲಿನ ಚೀಲಗಳಲ್ಲಿ (hair follicles) ಕಟ್ಟಿಕೊಳ್ಳುವುದರಿಂದ ಮೊಡವೆಗಳು ಉಂಟಾಗುತ್ತವೆ. ಮೊಡವೆಗಳನ್ನು ಹುಟ್ಟಿಸುವ ಇರುಹುಗಳು (factors): 1) ಮಯ್-ಜಿಡ್ಡು 2) ಸತ್ತ...

ಗಾಳಿಚೀಲದ ಏರ‍್ಪಾಟು

– ಜಯತೀರ‍್ತ ನಾಡಗವ್ಡ. ಇಂದಿನ ದಿನಗಳಲ್ಲಿ ಬಂಡಿಗಳ ಕಾಪಿನ ವಿಶಯದ ಸಲುವಾಗಿ ಸಾಕಶ್ಟು ಮಾತುಕತೆ ನಡೆಯುತ್ತಿವೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ರಸ್ತೆ ಅವಗಡಗಳು ಕಾಪಿನ ವಿಶಯಕ್ಕೆ ಹೆಚ್ಚು ಒತ್ತು ನೀಡುವಂತೆ ಮಾಡಿವೆ. ಬಂಡಿಗಳ...

ಸುಲ್ತಾನ್(ಟರ‍್ಕಿ) ಮತ್ತು ಟ್ಸಾರ್ ಗಳ(ರಶ್ಯಾ) ನಡುವಿನ ತಿಕ್ಕಾಟ

– ಅನ್ನದಾನೇಶ ಶಿ. ಸಂಕದಾಳ. ‘ಕೇಡುಗಳಲ್ಲಿನ ಪಾಲುದಾರರು’ – ಇದು ಟರ‍್ಕಿಗೆ ರಶ್ಯಾದವರು ಇತ್ತೀಚೆಗೆ ನೀಡಿರುವ ಅಡ್ಡಹೆಸರು. ತನ್ನ ಕಾಳಗದ ಬಾನೋಡವನ್ನು ಸಿರಿಯಾದ ಗಡಿಯಲ್ಲಿ ಟರ‍್ಕಿಯು ಹೊಡೆದುರುಳಿಸಿದ್ದು ‘ಬೆನ್ನಿಗೆ ಚೂರಿ ಹಾಕಿದ ನಡೆ’ ಎಂದು...

ಕನ್ನಡಿಗರು ಅರಿಯಬೇಕಾದ ‘ಕಪ್ಪೆ ಅರಬಟ್ಟ’ನ ಕಲ್ಬರಹ

– ಕಿರಣ್ ಮಲೆನಾಡು. 30 ಸಾವಿರಕ್ಕೂ ಹೆಚ್ಚು ಕನ್ನಡದ ಕಲ್ಬರಹಗಳು ಸಿಕ್ಕಿರುವುದು ಯಾವೊಬ್ಬ ಕನ್ನಡಿಗನಿಗಾದರು ಹೆಮ್ಮೆ ತರದೇ ಇರಲಾರದು. ಅಂತಹ ನುರಿತ ನುಡಿ ನಮ್ಮ ಕನ್ನಡನುಡಿ! ಅದರಲ್ಲೊಂದು ಕಲ್ಬರಹ ಈ ಕಪ್ಪೆ ಅರಬಟ್ಟನ...

ಬಾವಿಯ ಹತ್ತಿರ ಒಬ್ಬನೇ ಮನುಶ್ಯನಿದ್ದಾನೆ…

– ಪ್ರಕಾಶ ಪರ‍್ವತೀಕರ.  ಈಸೋಪನ ಒಡೆಯನಾದ ಜಾಂತಸನಿಗೆ ಸ್ನಾನ ಮಾಡಬೇಕಾಗಿತ್ತು. ಆತ ಈಸೋಪನನ್ನು  ಕರೆದು ಸಾರ‍್ವಜನಿಕ ಬಾವಿಯ ಹತ್ತಿರ ಮನುಶ್ಯರ ದಟ್ಟಣೆ ಎಶ್ಟಿದೆ ಎಂದು ನೋಡಿ ಬರಲು ಹೇಳಿದ. ಈಸೋಪ ಜಾಂತಸನ ಗುಲಾಮ. ನೋಡಲು...

ಕೆಲಸದ ತಂಡಗಳಲ್ಲಿ ಹೊಂದಿಕೆ ಮೂಡಿಸುವುದು ಹೇಗೆ?

– ರತೀಶ ರತ್ನಾಕರ. ಅದು ಎರಡು ದಿನಗಳ ತಿರುಗಾಟ, ಕಂಪನಿಯವರೇ ದುಡ್ಡುಹಾಕಿ ಇಡೀ ತಂಡವನ್ನು ತುಮಕೂರು ಬಳಿಯ ರೆಸಾರ‍್ಟ್ ಒಂದಕ್ಕೆ ಕಳುಹಿಸಿತ್ತು. ಕಂಪನಿಯ ಎಂದಿನ ಕೆಲಸವನ್ನು ಮಾಡಲು ಬೇಕಾದ ಪಾಲ್ಗೊಳ್ಳುವಿಕೆ, ಅರಿವನ್ನು ಹಂಚುವುದು, ಮುಂದಾಳುತನ,...

ಕಲಬುರಗಿ ನಗರದ ಕಲಿಕೆಯ ಹರವು – ಕಿರುಪರಿಚಯ

– ನಾಗರಾಜ್ ಬದ್ರಾ. ಕಲಬುರಗಿ ನಗರವು ಕೆಲವು ವರ‍್ಶಗಳಿಂದ ಎಲ್ಲಾ ವಿಬಾಗಗಳಲ್ಲಿ ವೇಗವಾಗಿ ಏಳಿಗೆ ಹೊಂದುತ್ತಿದೆ. ಕೆಲವೇ ವರ‍್ಶಗಳಲ್ಲಿ ಕಲಬುರಗಿ ನಗರವು ಕಲ್ಯಾಣ ಕರ‍್ನಾಟಕ ಬಾಗದ ಕಲಿಕೆಯ ಕೇಂದ್ರವಾಗಿ ಮಾರ‍್ಪಾಟುಗೊಂಡಿದೆ. ಕಲ್ಯಾಣ ಕರ‍್ನಾಟಕ ಬಾಗದ...

ದೊಡ್ದಮೆಣಸಿನಕಾಯಿ ಮಸಾಲೆ

– ರೇಶ್ಮಾ ಸುದೀರ್. ದೊಡ್ಡಮೆಣಸಿನಕಾಯಿ— 3 ನೀರುಳ್ಳಿ———– 2 ಟೊಮಟೊ——— 1 ಅಚ್ಚಕಾರದಪುಡಿ—– 3 ಟಿ ಚಮಚ ದನಿಯಪುಡಿ——- 1/2 ಚಮಚ ಗೋಡಂಬಿ——— 1/2 ಲೋಟ ಶುಂಟಿ-ಬೆಳ್ಳುಳ್ಳಿ ಪೇಸ್ಟ್— 1 ಟಿ ಚಮಚ...

ಓಡಿಸುಗನಿಲ್ಲದ ಕಾರಿನತ್ತ ಟೆಸ್ಲಾದ ಚಿತ್ತ

– ಜಯತೀರ‍್ತ ನಾಡಗವ್ಡ. ಗೂಗಲ್ ಮತ್ತು ಬೇರೆ ಬೇರೆ ಹೆಚ್ಚಿನ ತಾನೋಡ ಕೂಟಗಳು ಓಡಿಸುಗನಿಲ್ಲದ ಬಂಡಿ ತಯಾರಿಸುವತ್ತ ಹೆಜ್ಜೆ ಇಟ್ಟಿವೆ. ಗೂಗಲ್ ತಾನು ತಯಾರಿಸಿದ ಬಂಡಿಯನ್ನು ಓರೆಗೆ ಹಚ್ಚುವ ಕೆಲಸದಲ್ಲಿ ತೊಡಗಿದ್ದರೆ ಎಲಾನ್...

Enable Notifications OK No thanks