ತಿಂಗಳ ಬರಹಗಳು: ಮಾರ್‍ಚ್ 2016

‘ಪುರುಶ ಅಹಂಕಾರಕ್ಕೆ ಸವಾಲ್’

– ಸುಮಂಗಲಾ ಮರಡಿ. 1881ರಲ್ಲಿ ಗುಜರಾತ್‍ನ ಸೂರತ್ ಬಳಿ ಇರುವ ಒಂದು ಪುಟ್ಟ ಗ್ರಾಮದಲ್ಲಿ ವಿಜಯಲಕ್ಶ್ಮಿ ಎಂಬ 24 ವರ‍್ಶದ ಬ್ರಾಹ್ಮಣ ವಿದವೆ ಅತ್ಯಾಚಾರಕ್ಕೊಳಗಾಗಿ ಗರ‍್ಬಿಣಿಯಾಗುತ್ತಾಳೆ. ಮಗುವನ್ನು ಹೆತ್ತು ನಂತರ ಕೊಂದು ಹಾಕಿದ...

ಕಲಿಮನೆಯೂ ಎಣಿಕೆಯರಿಮೆಯೂ..

– ಅಮರ್.ಬಿ.ಕಾರಂತ್. ಅರಿವಿನ ಸೆಲೆಗಳು ಹಲವಾರು. ಕವಲುಗಳೂ ನೂರಾರು. ಇವುಗಳಲ್ಲೇ ಹೆಚ್ಚು ಅಳುಕು ಹುಟ್ಟಿಸುವ, ತಳಮಳಗೊಳಿಸುವ, ತಲೆ ‘ಗಿರ್ರ್’ ಅನಿಸುವ ಕವಲೆಂದರೆ ಎಣಿಕೆ. ಒಂದೆಡೆ,ಇವನು ಇಶ್ಟು ಕೊಟ್ಟು ಅಶ್ಟು ತೊಗೊಂಡು ಇನ್ನಶ್ಟು ಕಳೆದುಕೊಂಡರೆ ಮಿಕ್ಕಿದ್ದೆಶ್ಟು...

ಹ್ರುದಯ, ಒಲವು, Heart, Love

ತಲೆಬಾಗಿದೆ ನಾ ಅವಳೊಲವಿಗೆ

– ಹರ‍್ಶಿತ್ ಮಂಜುನಾತ್.   ಮುಂಜಾನೆಯ ನಸುಕಲಿ ಬಣ್ಣ ಕಟ್ಟಿ ಮಳೆಬಿಲ್ಲಿಗೆ ಮೊದಲಪ್ಪುಗೆಯ ಮುದ ನೀಡಿದೆ ಈ ತೋಳಿಗೆ ಅವಳಿರಲು ನವಿಲೊಂದು ಗರಿ ಅರಳಿಸಿ ಲಾವಣ್ಯಕೆ ಶರಣಾಗಿ ನೀನೆ ಚೆಲುವೆಂದಿತು ಚೆಲುವಿಗೆ ನೀ ಗರಿಯೆಂದಿತು...

ಹೂಕೋಸು ಪರೋಟಾ ಹಾಗು ಟೊಮೇಟೊ ಚಟ್ನಿ ಮಾಡುವ ಬಗೆ

  – ಕಲ್ಪನಾ ಹೆಗಡೆ. ಬೇಕಾಗುವ ಪದಾರ‍್ತಗಳು: 1. ಹೂಕೋಸು 2. ಗೋದಿಹಿಟ್ಟು 1/2 ಕೆ.ಜಿ 3. ಎಣ್ಣೆ, ಸಾಸಿವೆ 4. ಅರ‍್ದ ಚಮಚ ಓಂಕಾಳು 6. ಹಸಿಮೆಣಸಿನಕಾಯಿ 2 ರಿಂದ 4...

ಮಾರುತಿಯ ಮಹಾರಾಜಾ ವಿಟಾರಾ ಬ್ರೆಜಾ

– ಜಯತೀರ‍್ತ ನಾಡಗವ್ಡ. ಕಳೆದ ತಿಂಗಳು ನಡೆದ ಬಂಡಿಗಳ ತೋರ‍್ಪಿನಲ್ಲಿ ನಳನಳಿಸುತ್ತ ಕಂಡುಬಂದಿದ್ದ ಮಾರುತಿರವರ ವಿಟಾರಾ ಬ್ರೆಜಾ (Vitara Brezza) ಮೊನ್ನೆ 8ನೇ ತಾರೀಕು ಬೀದಿಗಿಳಿದಿದೆ. ಹೆಚ್ಚುತ್ತಿರುವ ಕಿರು ಆಟೋಟ ಬಳಕೆಯ ಬಂಡಿಗಳ...

ದ್ರುಶ್ಟಿಗೆ ತಕ್ಕಂತೆ ಸ್ರುಶ್ಟಿ

– ಡಾ|| ಮಂಜುನಾತ ಬಾಳೇಹಳ್ಳಿ. ನಾವು ಪರಿಸ್ತಿತಿಯನ್ನು, ಪರಿಸರವನ್ನು ನೋಡುವ ರೀತಿ, ನಮ್ಮ ನಮ್ಮ ಮನಸ್ತಿತಿಗೆ ಸಂಬಂದಿಸಿದ್ದು. ಮನಸ್ಸೇ ಎಲ್ಲದರ ಮೂಲ. ಪ್ರತಿ ಬಾರಿಯೂ ಪ್ರತೀ ಕ್ಶಣವೂ ನಾವು ಯಾವುದರ ಬಗ್ಗೆ ಯೋಚಿಸುತ್ತಿದ್ದೇವೆ,...

ಬಾನಲ್ಲಿ ಉಸಿರಿ ಹುಟ್ಟುಗೆಯ ಸಿಹಿವಲಯ ಪತ್ತೆ

– ಸುಜಯೀಂದ್ರ ವೆಂ.ರಾ. ಉಸಿರಿ ಬಾನರಿಮೆ(Astro biology) ಅರಿಗರು ನಕ್ಶತ್ರ ಪುಂಜದಲ್ಲಿರುವ(galaxy) ಜಯ್ವಿಕ ಕಣಗಳ ತಯಾರಿಕೆಗೆ ಬೇಕಾದ “ಸಿಹಿ ವಲಯ”ವನ್ನು ಪತ್ತೆ ಹಚ್ಚಿದ್ದಾರೆ. ನ್ಯೂಯಾರ‍್ಕ್ ನಗರದ ರಿನ್ಸೆಲೀರ್ ಪಾಲಿಟೆಕ್ನಿಕ್ ವಿದ್ಯಾಲಯದ(Rensselaer Polytechnic Institute) ಕೆಲವು...

‘ಇದೆಲ್ಲವನ್ನು ಮೀರಿ ‘ಸ್ತ್ರೀ’ ಮತ್ತೇನೋ ಆಗಬೇಕಿದೆ’

– ಪ್ರಿಯದರ‍್ಶಿನಿ ಶೆಟ್ಟರ್. ಮಹಿಳಾ ದಿನ “ಅಂತರಾಶ್ಟ್ರೀಯ ಮಹಿಳಾ ದಿನ”ದ ಕುರಿತು ಏನಾದರೂ ಬರೆಯಬೇಕೆಂದು ಲೇಕನಿ ಹಿಡಿದೆ. ಏನು ಬರೆಯಲಿ? ಪೌಶ್ಟಿಕತೆಯ ಬಗ್ಗೆ ಬರೆಯಲು ಯೋಚಿಸುವಾಗ ಕಳೆದ ವಾರ ಅಪೌಶ್ಟಿಕತೆಯ ಕಾರಣದಿಂದ ಅಸುನೀಗಿದ ಎಳೆಮಗುವಿನ...

ಆಗುವುದೆಂದೋ ನನಸು?

– ಪ್ರತಿಬಾ ಶ್ರೀನಿವಾಸ್. ಆಗುವುದೆಂದೋ ನನಸು ಪ್ರತಿದಿನ ಕಾಣುವ ಕನಸು ಕನಸೆಂಬ ಅಪರಿಚಿತ ಲೋಕದಲ್ಲಿ ಹುಟ್ಟು ನನ್ನದೇ, ಸಾವು ನನ್ನದೇ ಬ್ರಮೆಯೆಂಬ ಅಂತರಂಗದ ಆತ್ಮದಲ್ಲಿ ಪ್ರೀತಿಯ ಸೆಳೆತ, ಸ್ವಾರ‍್ತದ ತುಳಿತ ನಿದ್ದೆಯೆಂಬ ಮಂಪರಿನ ಬೂಮಿಯಲ್ಲಿ ರಾಣಿಯು ನಾನೇ, ಬಿಕ್ಶುಕಿಯು...

ತಟ್ಟೆ ಇಡ್ಲಿ ಜೊತೆಗೆ ಈರುಳ್ಳಿ ಸಾಂಬಾರನ್ನು ಮಾಡುವ ಬಗೆ

– ಕಲ್ಪನಾ ಹೆಗಡೆ. ಬೇಕಾಗುವ ಪದಾರ‍್ತಗಳು: 1. 1 ಲೋಟ ಉದ್ದಿನ ಬೇಳೆ 2. 3 ಲೋಟ ಇಡ್ಲಿ ರವೆ 3. 1 ಚಮಚ ಸಕ್ಕರೆ 4. ರುಚಿಗೆ ತಕ್ಕಶ್ಟು ಉಪ್ಪು ಮಾಡುವ...