Month: December 2016

ರಾಯಚೂರಿನಲ್ಲಿ ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನ

– ನಾಗರಾಜ್ ಬದ್ರಾ. ಇದು ಮೂರು ದಿನಗಳ ಕಾಲ ನಡೆಯುವ ಕನ್ನಡ ನುಡಿ ಹಬ್ಬ. ಕನ್ನಡದ ಬರಹಗಾರರು, ಕವಿಗಳು ಹಾಗೂ ಕನ್ನಡಿಗರ ಒಂದು ಅರಿದಾದ ಕೂಟವಾಗಿದೆ. ಕನ್ನಡ ನುಡಿಯನ್ನು ಕಾಪಾಡುವುದು, ನುಡಿ, ಸಾಹಿತ್ಯ, ಕಲೆ, ಸಂಗೀತ ಹಾಗೂ ಸಂಸ್ಕ್ರುತಿಯನ್ನು ಬೆಳೆಸುವುದು ಇದರ ಮುಕ್ಯ ಉದ್ದೇಶ. ಮೊಟ್ಟಮೊದಲ ಬಾರಿಗೆ 1915 ರಲ್ಲಿ ಎಚ್.ವಿ ನಂಜುಡಯ್ಯ ಅವರು ಬೆಂಗಳೂರಿನಲ್ಲಿ ಸಾಹಿತ್ಯ… Read More ›