– ವಿಜಯಮಹಾಂತೇಶ ಮುಜಗೊಂಡ. ಸುತ್ತಾಟಕ್ಕೆಂದು ಹೊರನಾಡಿಗೆ ಹೋಗಲು ಇರುವ ಹಲವು ತಯಾರಿಗಳಲ್ಲಿ ಅತಿದೊಡ್ಡ ಕೆಲಸ ಎಂದರೆ ಅಲ್ಲಿನ ನುಡಿಯನ್ನು ಕಲಿಯುವುದು. ಕಡಿಮೆಯೆಂದರೂ ಊಟ-ತಿಂಡಿ, ನೀರು, ಹೊತ್ತು, ದಾರಿ ಕೇಳುವುದು ಹೇಗೆ ಎನ್ನುವುದನ್ನು ಕಲಿಯುವುದು...
– ಸುರಬಿ ಲತಾ. ಪುರೋಹಿತರ ಮಂತ್ರಗಳು ಜೋರಾಗಿ ಕೇಳುತ್ತಿತ್ತು. ಹೆಂಗಸರೆಲ್ಲಾ ಸೇರಿ ಮದು ಮಗಳನ್ನು ಅಲಂಕರಿಸುತ್ತಿದ್ದರು. ಮೀನಾಳ ಮುಕದಲ್ಲಿ ಹೆಣ್ಣಿನ ಕಳೆ ಬಂದಿತ್ತಾದರೂ ಅವಳ ಮುಕದಲ್ಲಿ ಸಂತಸ ಮಾತ್ರ ಇರಲಿಲ್ಲ. ಎರಡು ದಿನದ ಹಿಂದೆ...
– ಶಶಿ.ಎಸ್.ಬಟ್. (ಬರಹಗಾರರ ಮಾತು : ಈ ಕವನದಲ್ಲಿ ಒಂದು ದಿಕ್ಕಿಲ್ಲದ, ತಬ್ಬಲಿ ಮಗುವಿನ ಬಾವನೆಯನ್ನು ವ್ಯಕ್ತಪಡಿಸಲಾಗಿದೆ) ನವಮಾಸ ಹೊತ್ತೆ ಬೆಚ್ಚನೆಯ ಗೂಡಲ್ಲಿ ಮತ್ತೆ ತಳ್ಳಿದೆಯೇಕೆ ಈ ಗುಡಿಯಾ ಬಾಗಿಲಲಿ? ಮೇಲಿರುವನೊಬ್ಬ ಕಾಯುವನು ಎಂದು...
– ವಿಜಯಮಹಾಂತೇಶ ಮುಜಗೊಂಡ. ನಿಸರ್ಗದ ಅದ್ಬುತಗಳು ಒಂದೆರಡಲ್ಲ. ನೆಲದ ಒಡಲಾಳದಿಂದ ಹೊರಗೆ ಸುಡುವ ನೀರನ್ನು ಚಿಮ್ಮುವ ಬಿಸಿನೀರಿನ ಬುಗ್ಗೆಗಳ ಬಗ್ಗೆ ನೀವು ಕೇಳಿರಬಹುದು. ಹರಿಯುವ ಕಾಮನಬಿಲ್ಲು ಎಂದು ಕರೆಯಿಸಿಕೊಳ್ಳುವ ಅಮೆರಿಕದ ಕ್ಯಾನೋ ಕ್ರಿಸ್ಟೇಲ್ಸ್...
– ಜಯತೀರ್ತ ನಾಡಗವ್ಡ. ಹಾರುವ ಬೈಕಿನ ಬಗ್ಗೆ ಈಗಾಗಲೇ ಕೇಳಿದ್ದಿರಿ. ಹಾರುವ ಬೈಕಿನಂತೆ ಈಗ ಹಾರುವ ಕಾರುಗಳ ಬಗ್ಗೆಯೂ ಹಲವೆಡೆ ಅರಕೆಗಳು ಚುರುಕುಗೊಳ್ಳುತ್ತಿವೆ. ಬಾನೋಡ ತಯಾರಿಕೆಯ ಪ್ರಮುಕ ಕಂಪನಿಗಳಲ್ಲೊಂದಾದ ಏರ್ಬಸ್ ಕೂಟದಿಂದ(Air Bus)...
– ಸುರಬಿ ಲತಾ. ಅರಮನೆಯಲ್ಲಿ ಅರಗಿಣಿಯಂತೆ ಬೆಳೆದಿದ್ದ ಮಾತೆ ಕಾನನದಲ್ಲಿ ಕಗ್ಗತ್ತಲ ನಡುವೆ ಕಾಲ ಕಳೆದಳಾ ಸೀತೆ ಹೆಜ್ಜೆ ಹೆಜ್ಜೆಗೂ ಹೂಗಳ ಮೇಲೆ ಅಡಿಯ ಇರಿಸಿದ ಬಾಲೆ ಕಾಲಲಿ ಸುರಿವ ನೆತ್ತರಿನಲ್ಲೇ ನಡೆದಳಾ ಸುಕೋಮಲೆ...
Follow:
ಹುಡುಕಿ
ಹೊನಲು app
ಬರಹಗಾರರಿಗೆ ಕಿವಿಮಾತು
“ನನಗೆ ಅಶ್ಟೊಂದು ಕನ್ನಡ ಬೇರಿನ ಪದಗಳು ಗೊತ್ತಿಲ್ಲ”…
“ಹೊನಲಿಗಾಗಿ ಬರಹ ಬರೆಯೋದು ಕಶ್ಟವಾಗುತ್ತೆ. ಕನ್ನಡದ್ದೇ ಆದ ಪದಗಳು ಕೂಡಲೆ ನೆನಪಿಗೆ ಬರಲ್ಲ”…
ಈ ಮೇಲಿನ ಅನಿಸಿಕೆಗಳು ನಿಮ್ಮದಾಗಿದ್ದರೆ ಗಮನಿಸಿ:
ನೀವು ಬರೆಯುವ ಹಾಗೆಯೇ ಬರೆಯಿರಿ. ನಿಮಗೆ ಯಾವ ಪದಗಳು ತೋಚುವುದೋ ಅವುಗಳನ್ನು ಬಳಸಿಕೊಂಡೇ ಬರೆಯಿರಿ. ಇಲ್ಲಿ ಕೆಲವರು ಬಹಳ ಹೆಚ್ಚು ಕನ್ನಡದ್ದೇ ಆದ ಪದಗಳನ್ನು ಬಳಸಿ ಬರಹಗಳನ್ನು ಬರೆಯುತ್ತಿದ್ದಾರೆಂಬುದು ದಿಟ. ಆದರೆ ಎಲ್ಲರೂ ಹಾಗೆಯೇ ಬರೆಯಬೇಕೆಂದೇನೂ ಇಲ್ಲ. ನಿಮಗಾದಶ್ಟು ಕನ್ನಡದ್ದೇ ಪದಗಳನ್ನು ಬಳಸಿ ಬರೆಯಿರಿ, ಅಶ್ಟೇ.
ಬರಹಗಳನ್ನು ಇಲ್ಲಿಗೆ ಮಿಂಚಿಸಿ: [email protected]
ನಿಮ್ಮ ಮಿಂಚೆ ವಿಳಾಸವನ್ನು ಗುಟ್ಟಾಗಿಡಲಾಗುತ್ತದೆ. ಚಿತ್ರಗಳಿದ್ದರೆ ಅವುಗಳನ್ನು ಬರಹದ ಕಡತದೊಡನೆ ಸೇರಿಸಬೇಡಿ, ಬೇರೆಯಾಗಿ ಮಿಂಚೆಗೆ ಅಂಟಿಸಿ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಒತ್ತಿ.
ಇತ್ತೀಚಿನ ಅನಿಸಿಕೆಗಳು