ತಿಂಗಳ ಬರಹಗಳು: ಮೇ 2017

ಅಸ್ಸಾಮಿನ ಬಸ್ ನಿಲ್ದಾಣವೊಂದು ಚೆಂದದ ಓದುಮನೆಯಾದಾಗ…

– ಕೆ.ವಿ.ಶಶಿದರ. ಹಲವಾರು ನಗರಗಳಲ್ಲಿ ರಸ್ತೆ ಸಾರಿಗೆ ಬಸ್ಸುಗಳಿಗೆ ಕಾಯುವುದು ಬಹಳ ತ್ರಾಸದಾಯಕ ಹಾಗೂ ಬೇಸರ ತರಿಸುವ ಕೆಲಸ. ಕಾದೂ ಕಾದೂ ಕಣ್ಣು ಬೆಳ್ಳಗಾದರೂ ಸರಿಯಾದ ಬಸ್ಸು ಬರುವುದಿಲ್ಲ. ಅದರಲ್ಲೂ ಬೆಳಗಿನ ಹೊತ್ತು ಕಚೇರಿಗೆ...

ಪುಟ್ಟ ಕಂದ.. ನೀ ನಗುತಿರೇ ಚಂದ

– ಶ್ರೀಕಾವ್ಯ. ಮುದ್ದು ಪುಟ್ಟ ಕಂದ ನೀ ನಗುತಿರೇ ಚಂದ ನೋಡಲು ಅದುವೇ ಆನಂದ ನಿನ್ನ ತೊದಲು ನುಡಿ ಅದುವೇ ಎಲ್ಲರ ಪ್ರೀತಿಗೆ ಮುನ್ನುಡಿ ನೀ ಆಡುತಿರಲು ಮಾತು ನಿನಗಲ್ಲಿಹುದು ಸಿಹಿ ಮುತ್ತು ನೀ...

ಮುನಿಸು ತರವೇ

– ಸುರಬಿ ಲತಾ. ಮುನಿಸೇಕೋ ಮಾದವ ತೋರ ಬಾರದೇ ಮೊಗವ ಕಾದು ಕಣ್ಣು ಕೆಂಪಾಯಿತು ಮನವೇಕೆ ಕರಗದಾಯಿತು ಬರದೇ ಹೋಗುವೆಯ ನೀನು ನಿನ್ನ ಕಳೆದುಕೊಂಡೆನೇ ನಾನು ನೆನೆಯಲು ಎದೆ ನಡುಗಿತು ಬಯದಿ ಕಣ್ಣು ನೀರಾಯಿತು...

ಚಿಂತನೆಗಳಿಂದ ಏಕಾಂಗಿಯಾಗುವ ಬಯಕೆ

– ರಂಜಿತ. ನಿತ್ಯ ನೂತನ ಈ ಚಿಂತನೆಗಳು ಸದಾ ನನ್ನೊಟಿಗೆ ಪಯಣಿಸುವವು ದೂರದೂರಿನವರೆಗೂ ಹೊಸ ಕತೆಗಳನ್ನು ಹೇಳುತ್ತಾ ಉತ್ತೇಜಿಸುವವು ಒಮ್ಮೊಮ್ಮೆ ಕುಗ್ಗಿಸುವವು ಇನ್ನೊಮ್ಮೆ ಕಾಲೆಳೆಯುವವು ಮಗದೊಮ್ಮೆ ಹೀಯಾಳಿಸುವವು ಅಪರೂಪಕೊಮ್ಮೆ ಏನೇ ಮಾಡಿದರೂ ನನ್ನನ್ನು ಬಿಡಲೊಲ್ಲವು...

ಕಾರುಗಳಿಂದ ಸಿಗಲಿದೆಯೇ ಕುಡಿಯುವ ನೀರು?

– ಜಯತೀರ‍್ತ ನಾಡಗವ್ಡ. ಕುಡಿಯುವ ನೀರು ಬಲು ಮುಕ್ಯ. ಅದರಲ್ಲೂ ಬೇಸಿಗೆಯಲ್ಲಿ ಬೇರೆನೂ ಸಿಗದೇ ಇದ್ದರೂ ಇರಬಹುದು, ಆದರೆ ನೀರು ಇಲ್ಲದಿದ್ದರೆ ಬಾಳು ಊಹಿಸಿಕೊಳ್ಳಲು ಆಗದು. ಹಲವೆಡೆ ನೀರು ಸಿಗದೇ ಮಂದಿಯ ಪರದಾಟ...

ಮಾಡಿನೋಡಿ ದಪ್ಪ ಅವಲಕ್ಕಿ ಬಾತ್

– ಪ್ರತಿಬಾ ಶ್ರೀನಿವಾಸ್. ಬೇಕಾಗುವ ಸಾಮಾಗ್ರಿಗಳು: ದಪ್ಪ ಅವಲಕ್ಕಿ – 1/2 ಕೆ.ಜಿ ಈರುಳ್ಳಿ – 2 ಹಸಿಮೆಣಸು – 5 ರಿಂದ 6 ಆಲೂಗಡ್ಡೆ – 1 (ಸಣ್ಣದಾಗಿ ಹೆಚ್ಚಿಕೊಳ್ಳಬೇಕು) ಸಾಸಿವೆ –...

‘ನಮ್ಮೂರೂಟ ಉಣಬರ್ರಿ’

– ಹಜರತಅಲಿ.ಇ.ದೇಗಿನಾಳ. ಬಿಸಿ ಬಿಸಿ ರೊಟ್ಟಿ ಬಿಳಿಜ್ವಾಳ ರೊಟ್ಟಿ ಮುಳಗಾಯಿ ಪಲ್ಲೆ ತಿನಬರ್ರಿ ಕೆನಿಕೆನಿ ಮೊಸರ ಬಳ್ಳೊಳ್ಳಿ ಕಾರ ನಮ್ಮೂರೂಟ ಉಣಬರ್ರಿ ಶೇಂಗಾ ಹೋಳಿಗಿ ಹೆಸರಿನ ಹೋಳಿಗಿ ಹೂರಣ ಹೋಳಿಗಿ ಗಮ್ಮತ್ತರಿ ಗೋದಿ ಹುಗ್ಗಿ...

‘ಮರ ಬೆಳೆಸಿ, ಹಸಿರು ಉಳಿಸಿ’

– ಗೌರೀಶ ಬಾಗ್ವತ. ಆವತ್ತು ಅದೇಕೋ ಗಡಿಬಿಡಿ, ಹೆಜ್ಜೆಗಳು ಬಿರುಸಾಗಿ ಸಾಗಿದ್ದವು. ಕೆಲಸದ ಸವಾಲು ಒಂದೆಡೆಯಾದರೆ ಮನದಲಿ ಯೋಚನೆಗಳ ಸವಾರಿ ಇನ್ನೊಂದೆಡೆ. ಒಂದೇ ಸಮನೆ ನಡೆಯುತ್ತಿದ್ದ ನನ್ನಲ್ಲಿ ಅಗೋಚರವಾದ ಕದಲಿಕೆ ಇತ್ತು, ಬಹುಶಹ ನಿನ್ನೆ...

‘ಜೀನ್ಸ್ ಪ್ಯಾಂಟ್’ ಹುಟ್ಟಿ ಬೆಳೆದ ಕತೆ

– ನಾಗರಾಜ್ ಬದ್ರಾ. ಹಲವಾರು ವರುಶಗಳ ಹಿಂದೆ ಮಾರುಕಟ್ಟೆಗೆ ಬಂದ, ಅಲ್ಲಲ್ಲಿ ಮಾಸಿ ಹೋದಂತೆ ಕಾಣುವ, ಒರಟಾದ ಹತ್ತಿ ಬಟ್ಟೆಯ ಈ ಜೀನ್ಸ್ ಪ್ಯಾಂಟ್ ಕೂಡಲೇ ಎಲ್ಲರ ಮೆಚ್ಚುಗೆ ಪಡೆಯಿತು. ವಿದೇಶದಿಂದ ಬಂದಿರುವ ಈ...

ನಿನ್ನ ಗುಂಗಲ್ಲಿ ನಾನು

– ಕವಿತ ಡಿ.ಕೆ(ಮೈಸೂರು). ಗೆದ್ದು ಸೋಲುವ, ಸೋತು ಗೆಲ್ಲುವ, ಜೀವನದ ಚದುರಂಗದಲಿ ಸ್ಪೂರ‍್ತಿ, ಸಹನೆ, ಹೊಂದಾಣಿಕೆ ಎಂಬ ಮಂತ್ರದಡಿಯಲ್ಲಿ ಕಶ್ಟ ಸುಕ ಬಾದೆಗಳ ಸಮನಾಗಿ ಸ್ವೀಕರಿಸಿ ನಡೆಯೋಣವೆಂದರೆ…! ನೆಮ್ಮದಿಯು ನನಗಿಲ್ಲ ನಿನ್ನ ಚಿಂತೆಯೆಂದೂ ಬಿಡಲಿಲ್ಲ...

Enable Notifications OK No thanks