ದಿನದ ಬರಹಗಳು October 4, 2017

38 ನಿಮಿಶಗಳಲ್ಲಿ ಮುಗಿದ ಜಗತ್ತಿನ ಅತಿ ಪುಟ್ಟ ಯುದ್ದ

– ಕೆ.ವಿ.ಶಶಿದರ. 1896ರ ಆಂಗ್ಲೋ-ಜಾಂಜಿಬಾರ್ ವಾರ್ – ಇತಿಹಾಸದಲ್ಲಿನ ಆಂಗ್ಲೋ-ಜಾಂಜಿಬಾರ್ ಯುದ್ದವನ್ನು ಗಮನಿಸಿದರೆ ದಾಕಲಾಗಿರುವ ಅಸಂಕ್ಯಾತ ಯುದ್ದಗಳಲ್ಲಿ ಅತಿ ಕಡಿಮೆ ಹೊತ್ತಿನ ಯುದ್ದ ಇದೇ ಎಂದು ಗಂಟಾಗೋಶವಾಗಿ ಹೇಳಬಹುದು. ವಾಸ್ತವವಾಗಿ ಈ ಯುದ್ದದ ಅವದಿ ಒಂದು ಗಂಟೆಗೂ ಕಡಿಮೆ. ಕೇವಲ 38 ನಿಮಿಶಗಳು ಮಾತ್ರ! ಹಾಗಾಗಿ...