ದಿನದ ಬರಹಗಳು October 8, 2017

ಸುಂದರ ಅನುಬಂದ

– ಸವಿತಾ. ಒಲವಿನ ಬಾವ ಹೊರಹೊಮ್ಮುವ ಸಂತಸ ಹ್ರುದಯ ತುಂಬುವ ಸುಂದರ ಅನುಬವ ಅನುಪಮ ಸುಂದರ ನೋಟವ ಸೆಳೆಯುವ ನಿನ್ನಯ ನಯನ ಒಲವು ಸೂಸುವ ಪರಿಯ ಅಂದ ಮನಕೆ ತಂದ ಮನೋಲ್ಲಾಸ ಮನವ ಸಂತೈಸುತ ಪ್ರೇಮದ ಹೊಳೆಹರಿಸುತ ಬಾಂದವ್ಯವ ಬೆಸೆಯುತ ಸಾಗುವ ಈ ಆನಂದ ಅನುದಿನದ...