ದಿನದ ಬರಹಗಳು October 12, 2017

ಬ್ರೂಸ್ ಲೀ – ಸಮರ ಕಲೆಯ ಒಡೆಯ

– ನಾಗರಾಜ್ ಬದ್ರಾ. ಬ್ರೂಸ್ ಲೀ ಯಾರಿಗೆ ಗೊತ್ತಿಲ್ಲ ಹೇಳಿ. ಆತನ ಸಿನಿಮಾಗಳನ್ನು ನೋಡಿರುತ್ತೀರಿ, ಕೆಲವು ಚಿತ್ರಗಳ ನಿರ‍್ದೇಶನ ಮಾಡಿರುವುದನ್ನು ಕೇಳಿರುತ್ತೀರಿ, ಆದರೆ ಆತ ಒಬ್ಬ ಅರಿವಿನರಿಗ (philosopher) ಎಂದು ನಮ್ಮಲ್ಲಿ ಹೆಚ್ಚಿನವರಿಗೆ ಗೊತ್ತಿರಲಕ್ಕಿಲ್ಲ. ಹಾಂಗ್‍ಕಾಂಗಿನ ಸಾಂಪ್ರದಾಯಿಕ ಸಮರ ಕಲೆಯನ್ನು (martial arts) ಸಿನಿಮಾಗಳ ಮೂಲಕ...