Day: October 30, 2017

‘ಇಲ್ಹಾ ಡ ಕ್ವಿಮಾಡ ಗ್ರಾಂಡೇ’ ಎಂಬ ಹಾವಿನ ದ್ವೀಪ

– ಕೆ.ವಿ.ಶಶಿದರ. ವಾಸ್ತವವಾಗಿ ಇನ್ನೂ ಮಾನವನಿಂದ ಮುಟ್ಟಲು ಅಸಾದ್ಯವಾದ ದ್ವೀಪ ಇಲ್ಹಾ ಡ ಕ್ವಿಮಾಡ ಗ್ರಾಂಡೇ. ಇದು ವಿಶ್ವದಾದ್ಯಂತ ಹೆಸರುವಾಸಿಯಾಗಿರುವುದು ಹಾವಿನ