ದಿನದ ಬರಹಗಳು October 5, 2017

ರಾಬಿನ್ ಉತ್ತಪ್ಪ – “ದಿ ವಾಕಿಂಗ್ ಅಸಾಸಿನ್”

– ರಾಮಚಂದ್ರ ಮಹಾರುದ್ರಪ್ಪ. ಬೆಂಗಳೂರಿನಲ್ಲಿ 2000 ಇಸವಿಯ ಕರ‍್ನಾಟಕದ ಕಿರಿಯರ ತಂಡದ ಆಯ್ಕೆಗೆ ನಡೆಯುವ ಕ್ರಿಕೆಟ್  ಟ್ರಯಲ್ಸ್ ನಲ್ಲಿ, ನೀರಸ ಪ್ರದರ‍್ಶನ ತೋರಿದ 15ರ ಪೋರನನ್ನು ಆಯ್ಕೆಗಾರರು ತಂಡದಿಂದ ಹೊರಗಿಡುತ್ತಾರೆ. ಈ ನೋವನ್ನು ಅರಗಿಸಿಕೊಳ್ಳಲಾಗದೆ ಮನೆಗೆ ಹೋಗಿ ತಂದೆ ತಾಯಿಯನ್ನು ಎದುರಿಸಲು ದೈರ‍್ಯ ಸಾಲದೇ...