ದಿನದ ಬರಹಗಳು October 3, 2017

ಸುಂದರ ಕ್ಶಣಗಳ ಆಗರ ಈ ಬದುಕು

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಸುಂದರ ಕ್ಶಣಗಳ ಆಗರ ಈ ಬದುಕು ನೋವಿನ ನೆನಪು ಇಲ್ಲಿ ಏಕಿರಬೇಕು? ಎಲ್ಲವ ಮರೆತು ಮುನ್ನಡೆದರೆ ಆಯಿತು ಬಾಳೊಂದು ಸುಂದರ ಉದ್ಯಾನ ಆದೀತು ಕಶ್ಟಗಳು ಯಾರಿಗಿಲ್ಲ ಸ್ವಾಮಿ ಮೆಟ್ಟಿನಿಂತರೆ ಸ್ವರ‍್ಗವೇ ಈ ಬೂಮಿ ಪ್ರತಿ ದಿನವು ಆಗಿರಲಿ ವಿಜಯದಶಮಿ ಸಾದಿಸಬೇಕು...