ತಿಂಗಳ ಬರಹಗಳು: ಡಿಸೆಂಬರ್ 2017

ಒಲವು, ಪ್ರೀತಿ, Love

ಕೂಗಿದ ಕ್ಶಣವೇ ನಾನು ನಿನ್ನ ಮುಂದಿರುವೆ

– ಸುಹಾಸ್ ಮೌದ್ಗಲ್ಯ. ಕೂಗಿದ ಕ್ಶಣವೇ ನಾನು ನಿನ್ನ ಮುಂದಿರುವೆ ಕೂಗಲಿ ನೀನು ಎಂದು ಪ್ರತಿ ಕ್ಶಣವೂ ಕಾಯುವೆ ನಿನ್ನ ನೋಡುತ ನಾನು ಬರೆದೆನು ಎರಡು ಸಾಲನು ಬಂದು ಓದು ಒಮ್ಮೆ ಅದನು ಕೇಳದೆ...

ಅಣ್ಣ-ತಂಗಿ: ಅವಿನಾಬಾವ ಸಂಬಂದ

– ಅನುಪಮಾ ಜಿ. ಬಾರತ ದೇಶ ಬಾಂದವ್ಯದ ವಿಶಯದಲ್ಲಿ ಅತ್ಯಂತ ಶ್ರೀಮಂತವಾದ ದೇಶ. ಇಲ್ಲಿಯ ಜನಸಂಕ್ಯೆ ಕೋಟಿಯಿದ್ದರೂ, ಜನರ ನಡುವಿನ ಆತ್ಮೀಯವಾದ ಬಾಂದವ್ಯಕ್ಕೆ ಕೊರತೆ ಇಲ್ಲ. ಏಳಿಗೆಯ ಹಾದಿಯಲ್ಲಿ ಸಾಗುತ್ತಿರುವ ಈ ದೇಶಕ್ಕೆ ರೈತ...

ಗದುಗಿನ ನಾಡಲಿ ಜನಿಸಿದ ಗುರುವು…

– ಶಾಂತ್ ಸಂಪಿಗೆ. ಗದುಗಿನ ನಾಡಲಿ ಜನಿಸಿದ ಗುರುವು ನಾಡನು ಬೆಳಗಿದರು ಅಂದಕಾರವ ಅಳಿಸಲು ಜಗದಿ ಜ್ನಾನವ ನೀಡಿದರು ತ್ರಿವಿದ ದಾಸೋಹ ಮೂರ‍್ತಿಯು ಇವರು ಅಂದರಿಗೆ ಆಶ್ರಯ ನೀಡಿದರು ಬೆಳಕು ಕಾಣದ ಮಕ್ಕಳಿಗೆ ಇವರು...

ಬೂತಾಳೆ, ಟೆಕಿಲಾ ಮತ್ತು ಕಾರು

– ಜಯತೀರ‍್ತ ನಾಡಗವ್ಡ. ಪೋರ‍್ಡ್ ಕೂಟದವರಿಗೆ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ. ಗಿಡ-ಸಸಿ, ಹಣ್ಣು-ಕಾಯಿಪಲ್ಲೆ ಮುಂತಾದ ವಸ್ತುಗಳನ್ನು ಮರುಬಳಸಿ ತಮ್ಮ ಕಾರುಗಳಲ್ಲಿ ಅಳವಡಿಸಿಕೊಳ್ಳುವುದರಲ್ಲಿ ಅವರು ಯಾವಾಗಲೂ ಮುಂದು. ಹೆಂಜ್(Heinz) ಕೂಟದವರು ತಕ್ಕಾಳಿ(Tomato) ಗೊಜ್ಜಿಗೆ ಬಳಸಿದ ತಕ್ಕಾಳಿಗಳನ್ನೇ...

‘ಶರಣೆ ಸತ್ಯಕ್ಕನ ವಚನವೇ ದಾರಿದೀಪವಾಯಿತು’

– ಶರಣು ಗೊಲ್ಲರ. ಒಂದು ದಿನ ದಾರವಾಡದ ಬೀದಿಯಲ್ಲಿ ಹೊರಟಿರುವಾಗ ರಸ್ತೆಯಲ್ಲಿ ಹತ್ತು ರೂಪಾಯಿಯ ನೋಟೊಂದು ಬಿದ್ದಿತ್ತು. ಅದನ್ಯಾರೂ ನೋಡದೆ ನಾನೇ ಎತ್ತಿಕೊಂಡರೆ ಅದೇ ದುಡ್ಡಿನಲ್ಲಿ ಆಟೋರಿಕ್ಶಾ ಹತ್ತಿಕೊಂಡು ಮನೆಗೆ ಹೋಗಬಹುದಿತ್ತು. ಅಂತೆಯೇ ಆ...

ಕತೆ: ಹೊಸಬಾಳು

– ಸುರಬಿ ಲತಾ. ಸೂರ‍್ಯ ಮುಳುಗುವ ಸಮಯ. ದಿಬ್ಬದ ಮೇಲೆ ಕುಳಿತ ಕುಸುಮಾಗೆ ಹಿತವೆನಿಸಿತು. ತಂಗಾಳಿಗೆ ಮೈಯೊಡ್ಡಿ ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಕುಳಿತಳು. ಹಿಂದಿನ ನೆನಪುಗಳು ತೇಲಿ ಬಂತು. ಅಮ್ಮ ಎಶ್ಟು ನೋವು...

ಚಚ್ಚೌಕದ ಮರ – ಬಿಡಿಸಲಾಗದ ಪ್ರಕ್ರುತಿಯ ಒಗಟು

– ಕೆ.ವಿ.ಶಶಿದರ. ಪ್ರಕ್ರುತಿಯಲ್ಲಿ ಅನೇಕ ವೈಶಿಶ್ಟ್ಯಗಳಿವೆ. ಆದುನಿಕ ವಿಜ್ನಾನ ಹಲವಾರು ರಹಸ್ಯಗಳನ್ನು ಬೇದಿಸುವಲ್ಲಿ ವಿಪಲವಾಗಿದೆ. ಅಂತಹ ರಹಸ್ಯಗಳಲ್ಲಿ ಒಂದು ಪನಾಮಾದ ಸಣ್ಣ ಪಟ್ಟಣ ಎಲ್ ವ್ಯಾಲೆ ಡಿ ಆಂಟನ್‍ನಲ್ಲಿರುವ ವಿಚಿತ್ರ ಹಾಗೂ ವಿಶಿಶ್ಟವಾದ ಹತ್ತಿಯ...

ಹುಟ್ಯಾನ ಕ್ರಿಸ್ತ ಗೋದಾಲಿಯಾಗ…

– ಅಜಯ್ ರಾಜ್. ಕ್ರಿಸ್ಮಸ್ ಸಂಬ್ರಮ ಸಡಗರದ ಹಬ್ಬ. ಕ್ರಿಸ್ತ ಹುಟ್ಟಿದ ಈ ಸುದಿನದಂದು ಪ್ರಪಂಚದಾದ್ಯಂತ ಸಂಬ್ರಮದ ವಾತಾವರಣ ಮೂಡುತ್ತದೆ. ಶುಬಾಶಯಗಳು, ಪರಸ್ಪರ ಉಡುಗೊರೆ ವಿನಿಮಯ, ಕೇಕ್, ಚಾಕೊಲೆಟ್‍ಗಳನ್ನು ಸವಿಯುವುದಲ್ಲದೆ, ಹಲವು ಬಗೆಯ ಸಿಹಿ...

ಹಸಿರು ಹೊದ್ದ ಲಾಲ್ಬಾಗ್

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಅಲ್ಲಿಶ್ಟು ಇಲ್ಲಿಶ್ಟು ಬೆಳಕು ಚೆಲ್ಲುತ ಬರುತಿಹನು ಬಾಸ್ಕರ ಹಸಿರು ಹೊದ್ದ ಲಾಲ್ಬಾಗ್ ಈಗೆಶ್ಟು ಸುಂದರ ಸ್ವಚ್ಚಂದವಾಗಿ ಹಾರಾಡುವ ಹಕ್ಕಿ ಪಕ್ಶಿಗಳ ಇಂಚರ ತಿಳಿ ನೀರಿನಲ್ಲಿ ಮೀನುಗಳ ಸಂಚಾರ ಪೈಪೋಟಿಯಂತೆ...

ನಿಶಾಚರಿ ಪ್ರಾಣ ನಾನು

– ಬರತ್ ರಾಜ್. ಕೆ. ಪೆರ‍್ಡೂರು. ಬಾಳಪತವಿದೆ ಕಣ್ಣ ಮುಂದೆ… ಅದೆಶ್ಟೋ ವಾಹನ ಸವಾರರು ಗುರಿ ತಲುಪಲು ಓಡುತ್ತಿಹರು ಮತ್ತೆ ಕೆಲವರು ಸುತ್ತುತ್ತಿಹರು ವ್ರುತ್ತದಲ್ಲಿ ದಾರಿ ಕಾಣದೆ..! ಗಾಜಿನ ಬಹುಮಹಡಿ ಕಟ್ಟಡದಿ ಬಂದಿ ನಾನು...