ದಿನದ ಬರಹಗಳು February 2, 2018

ಟೆಸ್ಲಾ ಸೆಮಿ ಟ್ರಕ್ – ಇದೊಂದು ‘ಸೂಪರ್ ಟ್ರಕ್’

– ಜಯತೀರ‍್ತ ನಾಡಗವ್ಡ. ಕೆಲವರು ಯಾವತ್ತೂ ಸುಮ್ಮನೆ ಇರುವುದಿಲ್ಲ. ಹೊಸ ಹೊಳಹು, ಯೋಚನೆಗಳ ಸುತ್ತ ಕೆಲಸ ಮಾಡಿ ಏನಾದರೊಂದು ಸಾದನೆ ಮಾಡುವ ತುಡಿತ ಹೊಂದಿರುತ್ತಾರೆ. ಎಲಾನ್ ಮಸ್ಕ್(Elon Musk) ಅಂತವರಲ್ಲೊಬ್ಬರು. ಯಾವಾಗಲೂ ಚಟುವಟಿಕೆಯಿಂದ ಕೂಡಿದ ಮನುಶ್ಯ. ಕೊಳವೆಸಾರಿಗೆ, ಟೆಸ್ಲಾ ಮಿಂಚಿನ ಕಾರುಗಳು, ಸ್ಪೇಸ್-ಎಕ್ಸ್(Space-X) ಎಂಬ ಬಾನಬಂಡಿ(Space...