ದಿನದ ಬರಹಗಳು February 26, 2018

ಲಕ್ಕಿ ನಾಟ್ ಬ್ರಿಡ್ಜ್ Lucky Knot Bridge

‘ಲಕ್ಕಿ ನಾಟ್ ಬ್ರಿಡ್ಜ್’- ಚೀನಾದ ಚೆಂದದ ಸೇತುವೆ!

– ಕೆ.ವಿ.ಶಶಿದರ. ಮನೆಯಿಂದ ಹೊರಹೋಗುವವರಿಗೆಲ್ಲಾ ಸಾಮಾನ್ಯವಾಗಿ ತಲೆ ತಿನ್ನುವುದು ರಸ್ತೆಯಲ್ಲಿನ ಟ್ರಾಪಿಕ್ ಜಾಮ್‍ಗಳು. ಟ್ರಾಪಿಕ್‍ನ ಸಮಸ್ಯೆಯಿಂದಾಗಿ ಸರಿಯಾದ ಸಮಯಕ್ಕೆ ಕಚೇರಿ/ಸ್ಕೂಲು ತಲುಪುವ ಬರವಸೆ ಬಹುತೇಕ ಮಂದಿಗೆ ಕಡಿಮೆ. ಇದು ಬಾರತ ಅತವಾ ಮುಂದುವರೆಯುತ್ತಿರುವ ಒಂದೆರಡು ದೇಶದ ನಗರಗಳಲ್ಲಿನ ಜನರ ಪಾಡಲ್ಲ. ವಿಶ್ವದ ಬಹುತೇಕ ನಗರಗಳಲ್ಲಿ ಕಂಡುಬರುವ...