ದಿನದ ಬರಹಗಳು February 19, 2018

ಬೆರಗಾಗಿಸುವ ‘ಕೋರಲ್ ಕ್ಯಾಸೆಲ್’ ಕಲ್ಲಿನಕೋಟೆ!

– ಕೆ.ವಿ.ಶಶಿದರ. ನಾನು ಪಿರಮಿಡ್‍ಗಳ ನಿರ‍್ಮಾಣದ ಹಿಂದಿರುವ ರಹಸ್ಯವನ್ನು ಕಂಡು ಹಿಡಿದಿದ್ದೇನೆ. ಪ್ರಾಚೀನ ಈಜಿಪ್ಟರು, ಪೆರುವಿನ ಮತ್ತು ಏಶಿಯಾದ ದೊಡ್ಡ ದೊಡ್ಡ ಕಟ್ಟಡಗಳ ನಿರ‍್ಮಾಣಗಾರರು, ಯಂತ್ರೋಪಕರಣಗಳ ಸಹಾಯವಿಲ್ಲದೆ ಅತಿ ಸರಳ ಉಪಕರಣಗಳೊಂದಿಗೆ ಟನ್‍ಗಟ್ಟಲೆ ತೂಕದ ಬಾರೀ ಗಾತ್ರದ ಕಲ್ಲುಬಂಡೆಗಳನ್ನು ಅನಾಮತ್ತಾಗಿ ಎತ್ತಿ, ಎಲ್ಲಿ ಬೇಕೆಂದರಲ್ಲಿ ಹೇಗೆ...