ದಿನದ ಬರಹಗಳು February 4, 2018

ಅಮ್ಮ ಎಂಬ ಅದ್ಬುತ

– ಪ್ರತಿಬಾ ಶ್ರೀನಿವಾಸ್. ಬರೆಯುತಿರುವೆ ನಾನು ಪದಗಳಲ್ಲಿ ಅಮ್ಮ ಎಂಬ ಅದ್ಬುತವ ಕುರಿತು ನಾ ಗರ‍್ಬದಲ್ಲಿ ಕುಣಿಯುತಿರಲು ಅವಳು ನನ್ನ ಹೊತ್ತು ನಲಿಯುತ್ತಿದ್ದಳು ನನ್ನ ಆಗಮನ ಕಾಯುತ್ತಲೇ ನೋವನ್ನು ಸಹಿಸಿಕೊಳ್ಳುತ್ತಿದ್ದಳು ನಾ ಬರುವ ಸಮಯ ನನ್ನಮ್ಮನಿಗದು ಪುನರ್ ಜನ್ಮ ಅದೆಶ್ಟೋ ನೋವ ಸಹಿಸಿಕೊಂಡು ನನ್ನ ಈ...