ದಿನದ ಬರಹಗಳು February 9, 2018

ಕಣ್ಣು ದಾನ, Eye Donation

ಕಣ್ಣಿದ್ದೂ ಕಾಣದವರು ನಾವು

– ಚೇತನ್ ಬುಜರ‍್ಕಾರ್. ಪೆಬ್ರವರಿ 14, ಪ್ರೇಮಿಗಳ ದಿನ! ಪ್ರೀತಿ ಕಣ್ಣಲ್ಲಿ ಹುಟ್ಟುತ್ತೆ ಅನ್ನುತ್ತಾರೆ ಬಹಳ ಜನ. ಅದಕ್ಕೆ ಸಂಬಂದಿಸಿದಂತೆ ‘ಕಣ್ಣು ಕಣ್ಣು ಕಲೆತಾಗ’, ‘ಕಣ್ ಕಣ್ ಸಲಿಗೆ’ – ಹೀಗೆ ಕಣ್ಣಿನ ಸುತ್ತ ಬೇಕಾದಶ್ಟು ಹಾಡುಗಳನ್ನು ಬರೆದಿದ್ದಾರೆ ಸಿನೆಮಾ ಸಾಹಿತಿಗಳು. ಹೌದು, ಪ್ರೀತಿ...