ದಿನದ ಬರಹಗಳು February 20, 2018

ಪ್ರೇಮಬರಹ, PremaBaraha

ಪ್ರೇಮ ಬರಹ – ಅಪರೂಪದ ಸಿನೆಮಾ

– ಶಂಕರ್ ಲಿಂಗೇಶ್ ತೊಗಲೇರ್. ಹೊಸದೊಂದು ಪ್ರೇಮ ಕಾವ್ಯವನ್ನ ಹೆಣೆದಿರುವ ಅರ‍್ಜುನ್ ಸರ‍್ಜಾ ಒಂದು ಚಂದದ ಸಿನೆಮಾವನ್ನು ಮಾಡಿದ್ದಾರೆ. ‘ಪ್ರೇಮ ಬರಹ’ – ಹಿಂದೆ ಅವರೇ ನಟಿಸಿದ್ದ ಕನ್ನಡ ಚಿತ್ರದ ಅದ್ಬುತ ಹಾಡೊಂದನ್ನ ನೆನಪಿಸುತ್ತದೆ. ಒಂದೊಳ್ಳೆಯ ಸಿನೆಮಾಗೆ ಬೇಕಿರುವ ಎಲ್ಲ ಅಂಶಗಳನ್ನೂ ಜೊತೆಯಲ್ಲಿಟ್ಟುಕೊಂಡು ಒಂದು ಪ್ರೇಮಕತೆಯನ್ನ ಹೇಳುತ್ತಾರೆ...