ಕವಿತೆ: ಮೌನ-ಗಾನ
– ವಿನು ರವಿ. ಮಾತಿನೊಳಗೊಂದು ಕಾರಣವಿರದ ಮೌನ ಮಾಮರದ ಮರೆಯೊಲ್ಲೊಂದು ಕೋಗಿಲೆಯ ಗಾನ ಜಾರುವ ನೇಸರನ ನೆನಪಿಗೆ ಚಂದಿರನ ಬೆಳದಿಂಗಳ ಚಾರಣ ಕೆಂಪಾದ ಕದಪಿನಾ ತುಂಬಾ ಮೂಗುತಿಯ ಹೊಳೆವ ಹೊನ್ನ ಕಿರಣ ನೆನಪಿನಾ ಉಂಗುರದ...

ಇತ್ತೀಚಿನ ಅನಿಸಿಕೆಗಳು