ತಿಂಗಳ ಬರಹಗಳು: ಡಿಸೆಂಬರ್ 2019

ಬೆಳ್ಳುಳ್ಳಿ ಚಟ್ನಿ

– ಸವಿತಾ. ಬೇಕಾಗುವ ಸಾಮಾನುಗಳು ಬೆಳ್ಳುಳ್ಳಿ ಎಸಳು – 1 ಬಟ್ಟಲು ಕೆಂಪು ಒಣ ಮೆಣಸಿನಕಾಯಿ – 3/4 ಬಟ್ಟಲು ಒಣ ಕೊಬ್ಬರಿ ತುರಿ – 1 ಬಟ್ಟಲು ಜೀರಿಗೆ – 1 ಚಮಚ...

ಅಪರಾದಿಗಳ ತವರಾಗಿದ್ದ ‘ಕೌಲೂನ್’

– ಮಾರಿಸನ್ ಮನೋಹರ್. ಸರಿಯಾಗಿ ಆರು ಎಕರೆ ಕೂಡ ಇರದ ಹಾಂಕಾಂಗ್‌ನ ಕೌಲೂನ್‌ (Kowloon) ಪಟ್ಟಣದಲ್ಲಿ 1990ರಲ್ಲಿ ಒಂದೊಮ್ಮೆ 50,000 ಮಂದಿ ಒಕ್ಕಲಿದ್ದರು. ಜಗತ್ತಿನ ತುಂಬಾ ಮಂದಿ ದಟ್ಟಣೆಯ ಪಟ್ಟಣಗಳಲ್ಲಿ ಇದು ಒಂದಾಗಿತ್ತು. ಕೌಲೂನ್‌ಗೆ...

ತಿಳುವಳಿಕೆ, Wisdom

ತಿಳುವಳಿಕೆ – ಒಂದು ಕಿರುಬರಹ

–  ವಿನಯ ಕುಲಕರ‍್ಣಿ. ಬಾವನೆಗಳ ತೀವ್ರತೆ ನಮ್ಮ ಅಂದಾಜನ್ನು ಮೀರಿದ್ದು. ಯಾರ ಮೇಲೆ ಎಶ್ಟು ಪ್ರೀತಿ ಎನ್ನುವ ಲೆಕ್ಕವೇ ವ್ಯರ‍್ತ. ನಿಜ ಗೊತ್ತಿದ್ದರೂ ಬಾಯ್ಬಿಡದ ಆಟ. ನಮ್ಮೊಳಗೇ ನಾವೇ ಪರಾಮರ‍್ಶಿಸಲು ಹೆದರಿಕೆ. ನಿಂತ...

ಓಟ, Race

ಕವಿತೆ: ಮನ್ವಂತರದ ಗುರಿ

– ಅಶೋಕ ಪ. ಹೊನಕೇರಿ. ಗರ‍್ಬದೊಳು ಮೊಳಕೆಯೊಡೆದ ಕೂಸೊಂದು ಹೊಸ ಆಸೆಗಳ ಹೊತ್ತು ದರೆಗಿಳಿಯಲು ನವ ಮಾಸದ ತಾಳ್ಮೆಯೇ ಬೇಕು ಮನದೊಳರಳಿದ ಗುರಿಯೊಂದು ಮಾಗಿ ಯೋಜನಗಿಳಿದು ಪಲ ಕೊಡುವುದು ಹೊತ್ತು ಹುಟ್ಟಿ, ಹೊತ್ತು ಕಂತಿದಶ್ಟು...

teacher ಗುರುಗಳು

ಮಕ್ಕಳ ಕತೆ: ಗುರುಗಳ ಮಹಿಮೆ

– ವೆಂಕಟೇಶ ಚಾಗಿ. ಗಣಗಾಪುರ ಎಂಬ ಊರಿನಲ್ಲಿ ಬಂಗಾರಪ್ಪ ಎಂಬ ವ್ಯಾಪಾರಿ ಇದ್ದನು. ವ್ಯಾಪಾರ ಹಾಗೂ ಊರಿನ ಜನರಿಗೆ ಸಾಲ ನೀಡುವುದು ಅವನ ನಿತ್ಯ ಕಾಯಕವಾಗಿತ್ತು. ಜನರಿಗೆ ತನ್ನ ಮಾತುಗಳಿಂದ ಮರಳು ಮಾಡಿ ಮೋಸದಿಂದ...

ಅಲ್ಲಮಪ್ರಬು, allamaprabhu

ಅಲ್ಲಮನ ವಚನಗಳಿಂದ ಆಯ್ದ ಸಾಲುಗಳ ಓದು – 2ನೆಯ ಕಂತು

– ಸಿ.ಪಿ.ನಾಗರಾಜ. ಅರಿವ ಬಲ್ಲೆನೆಂದು ಬಿರುನುಡಿಯ ನುಡಿವರೆ. (829-211) ಅರಿವ=ಅರಿವನ್ನು/ತಿಳುವಳಿಕೆಯನ್ನು; ಬಲ್ಲೆನ್+ಎಂದು; ಬಲ್ಲ=ತಿಳಿದ/ಅರಿತ; ಬಲ್ಲೆನ್=ತಿಳಿದಿದ್ದೇನೆ/ಅರಿತಿದ್ದೇನೆ/ಕರಗತ ಮಾಡಿಕೊಂಡಿದ್ದೇನೆ; ಎಂದು=ಅಂದುಕೊಂಡು/ಒಳಮಿಡಿತದಿಂದ ಕೂಡಿ; ಬಿರು=ಒರಟು/ಮೊನಚು/ಜೋರು/ಕಟು; ನುಡಿ=ಮಾತು/ಸೊಲ್ಲು; ಬಿರುನುಡಿ= ಕೇಳಿದವರ ಮನವನ್ನು ನೋಯಿಸುವಂತಹ ಮಾತು/ಇತರರ ವ್ಯಕ್ತಿತ್ವವನ್ನು ಅಲ್ಲಗಳೆಯುವಂತಹ ನುಡಿ/ವ್ಯಕ್ತಿಗಳ...

gisborne

‘ರನ್ ವೇ’ಗೆ ಅಡ್ಡಲಾಗಿ ರೈಲ್ವೆ ಹಳಿ ಹೊಂದಿರುವ ವಿಮಾನ ನಿಲ್ದಾಣ

– ಕೆ.ವಿ. ಶಶಿದರ. ಸಾರಿಗೆ ವ್ಯವಸ್ತೆಯಲ್ಲಿ ಪ್ರಸ್ತುತ ವಿಮಾನ ಪ್ರಯಾಣ ಅತಿ ಸುರಕ್ಶಿತ. ಇಂದಿನ ವೇಗದ ಜೀವನಕ್ಕೆ ಇದು ಸಮಯ ಉಳಿತಾಯದ ಸಾದನವೂ ಹೌದು. ಶತಮಾನಗಳ ಹಿಂದೆ ಆಕಾಶದಲ್ಲಿ ಹಕ್ಕಿಗಳಂತೆ ಹಾರಾಡುವ ಕಲ್ಪನೆಯೇ ರೋಮಾಂಚನವೀಯುತ್ತಿತ್ತು....

ಬೆನ್ನಿಗೆಚೂರಿ, backstabber

ಕವಿತೆ : ನಮ್ಮವರು

– ಅಮರೇಶ ಎಂ ಕಂಬಳಿಹಾಳ. ನಮ್ಮವರು ನಮಗೆ ಹೀಗೆ ಒಳಗೊಳಗೆ ಹಿತಶತ್ರುಗಳು ಬೆನ್ನು ತಟ್ಟಿ ಮುಂದೆ ಬಿಟ್ಟು ಮೋಜು ನೋಡುವ ಕ್ರಿಮಿಗಳು ಅವಕಾಶಕ್ಕಾಗಿ ಕಾದು ಕುಳಿತ ಬೇಳೆ ಬೇಯಿಸಿಕೊಳ್ಳುವ ಮನದವರು ಸಿಹಿ ಹಾಲಲ್ಲಿ ಹುಳಿ...

ನೆಲ್ಲಿಕಾಯಿ ಚಟ್ನಿ

– ಸವಿತಾ. ಬೇಕಾಗುವ ಸಾಮಾನುಗಳು ನೆಲ್ಲಿಕಾಯಿ – 1 ಬಟ್ಟಲು ಕಡಲೇ ಬೇಳೆ – 1/2 ಬಟ್ಟಲು ಕರಿಬೇವು ಎಲೆ – 20 ಕೊತ್ತಂಬರಿ ಸೊಪ್ಪು – 7-8 ಕಡ್ಡಿ ಬೆಳ್ಳುಳ್ಳಿ – 4...

ಹಾಲ್ಗಟ್ಟಿ (ಚೀಸ್) – ಒಂದು ಕಿರುಪರಿಚಯ

  – ಮಾರಿಸನ್ ಮನೋಹರ್. ಮೊಟ್ಟ ಮೊದಲ ಬಾರಿಗೆ ಮನೆಯಲ್ಲಿ ಪಾಲಕ ಪನೀರ ಮಾಡಿದ್ದರು. ಚಪಾತಿಯೊಂದಿಗೆ ಅದನ್ನು ತಿನ್ನಲು ಹೋದೆವು. ದಟ್ಟ ಹಾಲಿನ ವಾಸನೆಯ ಪನೀರನ್ನು ನಮಗೆ ತಾಳಲೂ ಆಗಲಿಲ್ಲ ತಿನ್ನಲೂ ಆಗಲಿಲ್ಲ. ಪನೀರ್...