ತಿಂಗಳ ಬರಹಗಳು: ಏಪ್ರಿಲ್ 2020

ಅಲ್ಲಮಪ್ರಬು, allamaprabhu

ಅಲ್ಲಮನ ವಚನಗಳ ಓದು – 15ನೆಯ ಕಂತು

– ಸಿ.ಪಿ.ನಾಗರಾಜ. ಬಿರುಗಾಳಿ ಬೀಸಿ ಮರ ಮುರಿವಂತಹ ಸುಳುಹ ಸುಳಿಯದೆ ತಂಗಾಳಿ ಪರಿಮಳದೊಡಗೂಡಿ ಸುಳಿವಂತೆ ಸುಳಿಯಬೇಕು ಸುಳಿದಡೆ ನೆಟ್ಟನೆ ಜಂಗಮವಾಗಿ ಸುಳಿಯಬೇಕು ನಿಂದಡೆ ನೆಟ್ಟನೆ ಭಕ್ತನಾಗಿ ನಿಲ್ಲಬೇಕು ಸುಳಿದು ಜಂಗಮವಾಗಲರಿಯದ ನಿಂದು ಭಕ್ತನಾಗಲರಿಯದ...

ಪಾಪ್‍ ಕಾರ‍್ನ್ ಬೀಚ್, Pop Corn Beach

ಇಲ್ಲೊಂದು ಪಾಪ್‍ ಕಾರ‍್ನ್ ಬೀಚ್!

– ಕೆ.ವಿ. ಶಶಿದರ.   ಯಾವುದೇ ಮಾಲ್‍ನಲ್ಲಿ ಚಲನಚಿತ್ರ ನೋಡಲು ಹೋದಾಗ ಮಕ್ಕಳಾದಿಯಾಗಿ ಎಲ್ಲರೂ ವಿರಾಮದ ವೇಳೆ ಕರೀದಿಸುವುದು ಪಾಪ್ ಕಾರ‍್ನ್ ಅನ್ನು. ಕೇವಲ ಕೆಲವೇ ಗ್ರಾಂ ಪಾಪ್ ಕಾರ‍್ನ್ ಗೆ ನೂರಾರು...

ಮೌನ, silence

ಕವಿತೆ: ಮೌನ

– ವಿನು ರವಿ. ತಾಯ ಮಡಿಲ ತುಂಬಿ ನಿದಿರ ಕಣ್ಣಲಿ ನಗುವ ಕಂದನ ತುಟಿಯಂಚಲಿ ಒಂದು ಮುದ್ದು ಮೌನ ಹಸಿರು ಎಲೆಗಳ ಬಲೆಯಲಿ ಮ್ರುದುಲ ದಳಗಳ ಬಿರಿದು ಸಮ್ಮೋಹನಿ ಸುಮರಾಣಿಯ ಒಂದು ಸುರಬಿ ಮೌನ...

ಇರುವ ಬಾಗ್ಯವ ನೆನೆದು

– ಅಶೋಕ ಪ. ಹೊನಕೇರಿ. ಇರುವ ಬಾಗ್ಯವ ನೆನೆದು ಬಾರೆದೆಂಬುದನು ಬಿಡು ಹರುಶಕ್ಕಿದೆ ದಾರಿ – ಡಿವಿಜಿ ಡಿ. ವಿ. ಗುಂಡಪ್ಪನವರು ಬದುಕಿನ ಬಗ್ಗೆ ಸರಳವಾಗಿ ತಮ್ಮ ಪದ್ಯದ ಸಾಲಿನಲ್ಲಿ ಹೇಳಿದ್ದಾರೆ. ಇರುವ ಬಾಗ್ಯವನ್ನೆ...

ಕಶಾಯ, kashaaya

ಆರೋಗ್ಯಕ್ಕೆ ಒಳ್ಳೆಯದು ಕಶಾಯ

– ಕಲ್ಪನಾ ಹೆಗಡೆ. ಕಶಾಯ ಆರೋಗ್ಯಕ್ಕೆ ಒಳ್ಳೆಯದು. ರೋಗಗಳನ್ನು ತಡೆಯುವ ಶಕ್ತಿಯನ್ನು ದೇಹದಲ್ಲಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಮಲೆನಾಡಲ್ಲಿ ಕಶಾಯವನ್ನು ಹೆಚ್ಚಾಗಿ ಮಾಡುತ್ತಿರುತ್ತಾರೆ. ಕಶಾಯವನ್ನು ಮಾಡಿ ಪ್ರತಿ ದಿನ ಕುಡಿಯುವ ಜನರೂ...

ಹೊನಲು 7 ವರುಶ, honalu 7 years

ಹೊನಲುವಿಗೆ 7 ವರುಶ ತುಂಬಿದ ನಲಿವು

– ಹೊನಲು ತಂಡ. ಬರೆಯುವ  ಕೈಗಳಿಗೊಂದು ಚೆಂದದ ಆನ್‌ಲೈನ್ ವೇದಿಕೆಯನ್ನು ಒದಗಿಸಬೇಕು, ಕರ‍್ನಾಟಕದ ಹಳ್ಳಿ ಹಳ್ಳಿಯಿಂದ ಹಿಡಿದು ಜಗತ್ತಿನ ಯಾವುದೇ ಮೂಲೆಯೆಲ್ಲಿರುವ ಕನ್ನಡಿಗರೂ ಇಲ್ಲಿಗೆ ಬರೆಯುವಂತಿರಬೇಕು, ಹಾಗೆಯೇ ಕನ್ನಡ ಓದುವ ಹಸಿವಿರುವ ಮನಸುಗಳಿಗೆ ಹೊಟ್ಟೆತುಂಬವಶ್ಟು...

ಅಲ್ಲಮಪ್ರಬು, allamaprabhu

ಅಲ್ಲಮನ ವಚನಗಳ ಓದು – 14ನೆಯ ಕಂತು

– ಸಿ.ಪಿ.ನಾಗರಾಜ. ನಾನು ಘನ ತಾನು ಘನವೆಂಬ ಹಿರಿಯರುಂಟೆ ಜಗದೊಳಗೆ ಹಿರಿದು ಕಿರಿದೆಂದಲ್ಲಿ ಏನಾಯಿತ್ತು ಹಿರಿದು ಕಿರಿದೆಂಬ ಶಬ್ದವಡಗಿದರೆ ಆತನೆ ಶರಣ ಗುಹೇಶ್ವರಾ. ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ವ್ಯಕ್ತಿಗೆ ಹಿರಿಯತನವೆಂಬುದು ಅಯ್ದು ಕಾರಣಗಳಿಂದ ದೊರೆಯುತ್ತದೆ....

ಮೆಹಂದಿ, Mehandi

ಸೆಲಿಬ್ರಿಟಿಯ ಅಂತರಾಳ

– ಕೆ.ವಿ. ಶಶಿದರ. ‘ನಮಸ್ತೆ ಸರ್, ದಯವಿಟ್ಟು ಬನ್ನಿ. ಈ ಪಾಮರಳ ಸಂದರ‍್ಶನಕ್ಕೆ ತಾವು ಬಂದಿದ್ದು ನಾನು ಮಾಡುತ್ತಿರುವ ಕೆಲಸಕ್ಕೆ ಅತ್ಯುನ್ನತ ಗೌರವ ಸಲ್ಲಿಸಿದಂತೆ ಆಯಿತು. ಸಂದರ‍್ಶನ ಪ್ರಾರಂಬಿಸುವುದಕ್ಕೆ ಮುನ್ನ ತಾವು ಏನನ್ನು ತೆಗೆದುಕೊಳ್ಳುತ್ತೀರಿ...

ಕವಿತೆ: ಸೋಂಕಿಗೆ ಹೆದರಿ

– ಅಜಿತ್ ಕುಲಕರ‍್ಣಿ. ಮುಚ್ಚಿದ ಬಾಗಿಲು ತೆರೆದು ಮುಚ್ಚಿದೆ ಯಾಕೆ ಯಾರೂ ಬರುತಿಲ್ಲ ಹಾಲು, ಪೇಪರು ಬಂದೇ ಇಲ್ಲ ಅಪ್ಪ ಆಪೀಸಿಗೆ ಹೋಗಿಲ್ಲ ಶಾಲೆಯೂ ಇಲ್ಲ ಆಡಲೂ ಇಲ್ಲ ಇದು ರಜೆಯೋ ಇಲ್ಲಾ ಸಜೆಯೋ?...