ತಿಂಗಳ ಬರಹಗಳು: ಏಪ್ರಿಲ್ 2021

ಕವಿತೆ: ಕಾಡು ಹೂವು

– ವಿನು ರವಿ. ಕಾಡು ಹೂವೊಂದು ಕಾಡಿನಲ್ಲೆ ಇರಲು ಬಯಸುತಿದೆ ಯಾರ ಹಂಗಿಲ್ಲದೆ ಯಾವ ಹೊಗಳಿಕೆಯ ಬಯಸದೆ ಸುತ್ತಲೂ ಹರಿವ ತೊರೆ ಎತ್ತಲೊ ಸೆಳೆವ ಕುಹೂ ದನಿ ಸುತ್ತಿ ಸುಳಿವ ತಂಗಾಳಿ ಇನ್ನೇನು ಬೇಕು...

ಕೊಳಲು, flute

ಕವಿತೆ: ಕೊಳಲು

– ಶಂಕರಾನಂದ ಹೆಬ್ಬಾಳ.   ಕೊಳಲು ನೋಡಿದೆ ಹರಿಯ ಕೊಳಲು ನೋಡಿದೆ ಸೆಳೆದಿದೆ ಕಂಗಳ ನೋಟವನಿಂದು ಬಳಿಯಲಿ ನಾದವನಾಲಿಸೆ ಬಂದು ತನುವನು ತಂಪು ಮಾಡಿದೆ ಕೊಳಲು ಮನವನು ಮುದಗೊಳಿಸಿದ ಕೊಳಲು ಬನದಲಿ ಬ್ರುಂಗವ ನಲಿಸಿದ...

ಕುವೆಂಪು, kuvempu

ಕುವೆಂಪು ಕವನಗಳ ಓದು – 15ನೆಯ ಕಂತು

– ಸಿ.ಪಿ.ನಾಗರಾಜ. ಪೊದೆಯ ಹಕ್ಕಿ ಎದೆಯ ಹಕ್ಕಿ ಟುವ್ವಿ ಟುವ್ವಿ ಟುವ್ವಿ ಟುವ್ವಿ ಎಂದು ಹಕ್ಕಿ ಕೂಗಿತು ಅದರ ಹಾಡು ಬಂದು ಎನ್ನ ಎದೆಯ ಗೂಡ ತಾಗಿತು ಟುವ್ವಿ ಟುವ್ವಿ ಟುವ್ವಿ ಟುವ್ವಿ...

ಮಜ್ಜಿಗೆ ರಸಂ

– ಸವಿತಾ. ಬೇಕಾಗುವ ಸಾಮಾನುಗಳು ಮೊಸರು – 2 ಬಟ್ಟಲು ನೀರು – 2 ಲೋಟ ಸಾಸಿವೆ – 1/2 ಚಮಚ ಜೀರಿಗೆ – 1/2 ಚಮಚ ಕರಿಬೇವು – 10-12 ಎಲೆ ಒಣ...

ಸಿದ್ದರ ಬೆಟ್ಟ

– ಶ್ಯಾಮಲಶ್ರೀ.ಕೆ.ಎಸ್. ಹಿಂದೆ ಯತಿಗಳು, ರುಶಿ ಮುನಿಗಳು ಲೌಕಿಕ ಬದುಕಿನಿಂದ ದೂರ ಉಳಿದು, ದೈವ ಸ್ಮರಣೆಗಾಗಿ ಹೆಚ್ಚಾಗಿ ನಿರ‍್ಜನ ಪ್ರದೇಶಗಳಾದ ಬೆಟ್ಟ ಗುಡ್ಡಗಳಲ್ಲಿರುವ ಗವಿಗಳಲ್ಲಿ ತಪೋನಿರತರಾಗುತ್ತಿದ್ದರು. ಹೀಗಿರುವ ಬೆಟ್ಟಗಳ ಪೈಕಿ; ಅಂತಹುದೇ ಒಂದು...

ಮಕ್ಕಳ ಕತೆ: ತಾತನ ಕಪ್ಪು ಕೊಡೆ

– ಶ್ವೇತ ಹಿರೇನಲ್ಲೂರು. ಗೋಡೆಯ ಮೇಲಿನ ಹೊತ್ತಳಕ ಎರಡು ಗಂಟೆ ತೋರಿಸುತ್ತಿತ್ತು. ರೇವಣಸಿದ್ದಪ್ಪ ಪಾಟೀಲರು ಎಂದಿನಂತೆ ದಿನದ ಸುದ್ದಿಹಾಳೆಯನ್ನು ಒಂದು ಲಿಪಿಯೂ ಬಿಡದಂತೆ ಓದಿ ಮುಗಿಸುವ ಕೆಲಸದಲ್ಲಿ ಮುಳುಗಿದ್ದರು. ಮೊಮ್ಮಗಳು ಅಮ್ಮು, ಅಜ್ಜಿ ಗಂಗಮ್ಮನನ್ನು...

ವಿಶ್ವದ ಅತಿ ದೊಡ್ಡ ಅರಮನೆ – ಇಸ್ತಾನಾ ನೂರುಲ್ ಇಮಾನ್

– ಕೆ.ವಿ.ಶಶಿದರ. ಆಗ್ನೇಯ ಏಶಿಯಾದಲ್ಲಿರುವ ಪುಟ್ಟ ನಾಡು ಬ್ರೂನಿಯ ಸುಲ್ತಾನ ಹಸ್ಸನಾಲ್ ಬೊಲ್ಕಯ್ಯನ ‘ಇಸ್ತಾನಾ ನೂರುಲ್ ಇಮಾನ್’ ಅರಮನೆ ವಿಶ್ವದ ಅತಿ ದೊಡ್ಡ ಅರಮನೆ ಎಂದು ಹೆಗ್ಗಳಿಗೆ ಪಡೆದಿದೆ. ಇಸ್ತಾನಾ ನೂರುಲ್ ಇಮಾನ್ ಎಂದರೆ...

ಸರಕಾರಿ ಸ್ಕೂಲು, Govt School

ಮಕ್ಕಳ ಕವನ : ನಂದನವನ ನಮ್ಮ ಶಾಲೆ

– ವೆಂಕಟೇಶ ಚಾಗಿ.  ನಮ್ಮ ಶಾಲೆ ನಮಗೆ ಹೆಮ್ಮೆ ಶಾಲೆಯು ನಮಗೆ ನಂದನವು ಶಾಂತಿ ಸ್ನೇಹ ಸೋದರಬಾವ ಶಾಲೆಯು ನಮಗೆ ಮಂದಿರವು ಗುರುಗಳು ಹೇಳುವ ಮಾತೆ ನಮಗೆ ದೇವರು ನೀಡಿದ ಅಮ್ರುತವು ನಲಿಯುತ...

ಕವಿತೆ : ಬಿಸಿಲು

– ವೆಂಕಟೇಶ ಚಾಗಿ.  ಏನಿದು ಬಿಸಿಲು ಸುಡು ಸುಡು ಬಿಸಿಲು ಸಾಕಿದು ಹಗಲು ಬಿಸಿಲು ಬಿರು ಬಿಸಿಲು ಆಗಸದಲ್ಲಿ ಮೋಡಗಳಿಲ್ಲ ಗಾಳಿಬೀಸದೆ ನಿಂತಿದೆಯಲ್ಲ ಬೆಳಗಾದರೆ ಬರಿ ಬಿಸಿಲು ಎಲ್ಲಿಯೂ ಕಾಣದು ಪಸಲು ಜನರು ಮಾತ್ರ...

ಕುವೆಂಪು, kuvempu

ಕುವೆಂಪು ಕವನಗಳ ಓದು – 14ನೆಯ ಕಂತು

– ಸಿ.ಪಿ.ನಾಗರಾಜ. ಬೆಕ್ಕು – ಇಲಿ ಊರಿನ ಕೊಳೆಯನೆಲ್ಲ ತೊಳೆವ ನಿನಗೆಯೆ ತೊಳೆಯೆ ನೀರಿಲ್ಲ ಓ ತೋಟಿ ಹಣವಂತರಿಗೆ ತೊಟ್ಟಿ ಮನೆಗಳನು ಕಟ್ಟುವ ನಿನಗೆ ಮಲಗೆ ಬಡಹಟ್ಟಿ ಗತಿಯಿಲ್ಲ ಓ ಕೂಲಿಗಾರ ಪೈರನು ಬೆಳೆಯೆ...