ತಿಂಗಳ ಬರಹಗಳು: ಮೇ 2023
ಟೋಮೋಟೋ ಚಟ್ನಿ
– ಸವಿತಾ. ಬೇಕಾಗುವ ಸಾಮಾನುಗಳು ಟೊಮೆಟೊ – 3 ಈರುಳ್ಳಿ – 1 ಬೆಳ್ಳುಳ್ಳಿ – 1 ಗಡ್ಡೆ ಕಡಲೇ ಬೇಳೆ – 1/2 ಚಮಚ ಉದ್ದಿನ ಬೇಳೆ – 1/2 ಚಮಚ ಜೀರಿಗೆ...
ಅವಸರದ ರೇಕಣ್ಣನ ವಚನದ ಓದು
– ಸಿ.ಪಿ.ನಾಗರಾಜ. ಹೆಸರು: ಅವಸರದ ರೇಕಣ್ಣ ದೊರೆತಿರುವ ವಚನಗಳು: 104 ವಚನಗಳ ಅಂಕಿತನಾಮ: ಸದ್ಯೋಜಾತಲಿಂಗ ದಾಕ್ಷಿಣ್ಯದ ಭಕ್ತಿ ಕಲಿಕೆಯ ವಿರಕ್ತಿ ಮಾತಿನ ಮಾಲೆಯ ಬೋಧೆ ತೂತ ಜ್ಞಾನಿಗಳ ಸಂಸರ್ಗ ಬೀತಕುಂಭದಲ್ಲಿ ಅಮೃತವ ಹೊಯಿದಿರಿಸಲಿಕ್ಕೆ ಅದು ಎಷ್ಟು ದಿವಸ ಇರಲಾಪುದು...
ಕವಿತೆ: ಬನ್ನಿ ದುಂಬಿಗಳೇ
– ಮಲ್ಲೇಶ್. ಎಸ್. ಬನ್ನಿ ಬನ್ನಿ ದುಂಬಿಗಳೇ ಜೇಂಕಾರವ ಹಾಡಿರಿ ನನ್ನೆದೆಯ ಬಾಂದಳದಿ ಹೊಸ ರಾಗವ ತನ್ನಿರಿ ಹೊಸಬಾಳಿನ ರುತುವಿಗೆ ಚಿಗುರೆಲೆಯ ತೋರಣ ನವಚೈತ್ರದ ಕೊರಳಿಗೆ ಚಂದ್ರಮನ ಆಹ್ವಾನ ಬನ್ನಿ ಇಲ್ಲಿಯೇ ನೆಲಸಿಹುದು...
ಕವಿತೆ: ಚಲ
– ಮಹೇಶ ಸಿ. ಸಿ. ಬೆಳೆಯಲೇ ಬೇಕೆಂಬ ಚಲ ಇರಬೇಕು ಮನದಲ್ಲಿ ಸಿಕ್ಕರೂ ಸಾಕು ಸ್ವಲ್ಪವೇ ಅವಕಾಶ ಕೊನೆಯಲ್ಲಿ ಸಾಕಿ ಸಲಹಲು ಯಾರಿಲ್ಲ ಜೊತೆಯಲ್ಲಿ ನಮಗೆ ನಾವೇ ಬೆಳೆಯೋಣ ಜೀವನದ ಪಯಣದಲಿ ಕಶ್ಟ ಸುಕಗಳೆಲ್ಲಾ...
ಬಾಯಲ್ಲಿ ನೀರೂರಿಸುವ ಜಹಾಂಗೀರ್
– ಸುಹಾಸಿನಿ ಎಸ್. ಜಹಾಂಗೀರ್ ಅನ್ನು ಜಾಂಗೀರ್, ಜಾಂಗಿರಿ, ಇಮರ್ತಿ ಎಂದೂ ಕರೆಯುತ್ತಾರೆ. ಇದು ಉತ್ತರಬಾರತದ ಒಂದು ಸಿಹಿ ತಿನಿಸು. ನೋಡಲು ಹೂವಿನಂತೆ ಕಾಣುವ ರಸಬರಿತ ಜಹಾಂಗೀರನ್ನು ಮಾಡುವುದು ತುಂಬಾ ಸರಳ. ಏನೇನು ಬೇಕು?...
ಕವಿತೆ: ಓ ನನ್ನ ಒಲವೇ
– ಮಹೇಶ ಸಿ. ಸಿ. ನೆನಪಿಲ್ಲದ ದಿನವಿಲ್ಲ ಮೈ ಮರೆತ ಕ್ಶಣವಿಲ್ಲ ನೀ ಎನ್ನ ಮನದೊಳಗಿರಲು ನಿದಿರೆಯಲು ನೆನೆಯುವೆ ಅನುಕ್ಶಣವು ಮರೆಯದೆ ಮರೆತು ಹೋಗಲು ಕಾರಣವಿಲ್ಲ ನಿನ್ನ ಮರೆತು ಹೋಗಲು ಕಾರಣವಿಲ್ಲ ನೆನೆಯುವೆನು ದಿನವೆಲ್ಲಾ...
ದುಡ್ಡು-ಉಳಿತಾಯ-ಗಳಿಕೆ: ಒಂದು ಕಿರುನೋಟ
– ನಿತಿನ್ ಗೌಡ. ಕಂತು-2, ಕಂತು-3 ‘ಕೂತು ತಿಂದ್ರೆ ಕುಡಿಕೆ ಹೊನ್ನೂ ಸಾಲಲ್ಲ’ ಅನ್ನೋ ಗಾದೆ ಇದೆ. ಇದರ ಹುರುಳು, ನಮ ಬಳಿ ಎಶ್ಟೇ ಹಣವಿರಲಿ; ನಾವು ದುಡಿಯದೇ ಹೋದರೆ, ಅದು ಎಶ್ಟಿದ್ದರೂ ಒಂದೊಮ್ಮೆ...
ಜೇಡರ ದಾಸಿಮಯ್ಯ ವಚನಗಳ ಓದು – 7 ನೆಯ ಕಂತು
– ಸಿ.ಪಿ.ನಾಗರಾಜ. ಸತಿಯರ ಸಂಗವನು ಅತಿಶಯ ಗ್ರಾಸವನು ಪೃಥ್ವಿಗೀಶ್ವರನ ಪೂಜೆಯನು ಅರಿವುಳ್ಳಡೆ ಹೆರರ ಕೈಯಿಂದ ಮಾಡಿಸುವರೆ ರಾಮನಾಥ. ವ್ಯಕ್ತಿಯು ದೇವರ ಪೂಜೆಯನ್ನು ತಾನು ಮಾಡಬೇಕೆ ಹೊರತು, ಪೂಜಾರಿಯಿಂದ ಮಾಡಿಸಬಾರದು ಎಂಬ ಸಂಗತಿಯನ್ನು ಈ ವಚನದಲ್ಲಿ...
ಸ್ಕೈ ಲಾಡ್ಜ್ ಹೋಟೆಲ್
– ಕೆ.ವಿ.ಶಶಿದರ. ಮಾನವನ ಆಸೆಗೆ ಕಡಿವಾಣವಿದೆಯೇ? ಕಂಡಿತಾ ಇಲ್ಲ. ನೀರಿನಲ್ಲಿ ಮೀನಿನಂತೆ ಈಜುವುದನ್ನು ಕಲಿತ. ನಂತರ ದೋಣಿಗಳನ್ನು ನಿರ್ಮಿಸಿ ನೀರಿನ ಮೇಲೆ ಚಲಿಸುವುದನ್ನು ಕಲಿತ. ಸಬ್ಮರಿನ್ಗಳನ್ನು ನಿರ್ಮಿಸಿ ನೀರಿನ ಒಳಗೆ ತೇಲುವುದನ್ನು ಕರಗತ ಮಾಡಿಕೊಂಡ....
ಇತ್ತೀಚಿನ ಅನಿಸಿಕೆಗಳು