ತಿಂಗಳ ಬರಹಗಳು: ಆಗಸ್ಟ್ 2023

ಶಿಕ್ಶಣ ಹಾಗೂ ಸಂಸ್ಕಾರ

– ಮಹೇಶ ಸಿ. ಸಿ. “ಸಂಸ್ಕಾರವಿಲ್ಲದ ಶಿಕ್ಶಣ, ನೀರಿಲ್ಲದ ಪಾಳು ಬಾವಿಯಂತೆ” ಶಿಕ್ಶಣ ಎಂದರೆ ಮಕ್ಕಳ ಶೈಕ್ಶಣಿಕ ಪ್ರಗತಿ ಅಶ್ಟೆ ಅಲ್ಲ, ಶಾಲೆಯಲ್ಲಿ ಶಿಕ್ಶಕರು ನಮಗೆ ಹೇಳಿಕೊಡುವ ಪಾಟವಶ್ಟೆ ಅಲ್ಲ. ಅದು ನಮ್ಮ ನಡೆ,...

ಒಂದು ಬಾರಿ ಕಣ್ ರೆಪ್ಪೆಯ ಬಡಿತದೊಳಗೆ ಏನೆಲ್ಲಾ ಆಗಬಹುದು?

– ನಿತಿನ್ ಗೌಡ. ಸಮಯ ಒಂದು ಹೋಲಿಕೆಯ ಸಂಗತಿ. ಚಂದ್ರ ಬೂಮಿಯ ಸುತ್ತ ಒಂದು ಸುತ್ತು ಬರಲು ತೆಗೆದುಕೊಳ್ಳುವ ಹೊತ್ತಿಗೆ ಒಂದು ತಿಂಗಳು ಎನ್ನುತ್ತೇವೆ. ಬೂಮಿ ತನ್ನ ಸುತ್ತ ಸುತ್ತುವ ಹೊತ್ತಿಗೆ, ಒಂದು ದಿನ...

ರವೀಂದ್ರನಾತ ಟ್ಯಾಗೋರರ ಕವನಗಳ ಓದು – 6 ನೆಯ ಕಂತು

– ಸಿ.ಪಿ.ನಾಗರಾಜ. ಖಗ ವಿಲಾಪ ಸ್ವಚ್ಛಂದದಿಂದ ಹಾರುವ ಕಾನನದ ಪಕ್ಷಿ ಒಂದು ದಿನ ಹಾರಿ ನಗರದ ಕಡೆಗೆ ಬಂತು ಅಲ್ಲಿ ವಿಧಿವಶದಿಂದ ಪಂಜರದ ಪಕ್ಷಿಯನು ಕಂಡು ಬಳಿಸಾರಿ ಕುಶಲವನು ಕೇಳಿತ್ತು “ಎನ್ನೊಲವೆ ನಾವಿಂದು ಜೊತೆಯಾಗಿ...

ಕವಿತೆ: ಗೆಳೆತನವ ಸಂಬ್ರಮಿಸೋಣ

– ಶ್ಯಾಮಲಶ್ರೀ.ಕೆ.ಎಸ್. ಅದಾವ ಬಂದವೋ ಅರಿಯದೇ ಬೆಸೆವುದು ಪ್ರೀತಿ ಸಲುಗೆಯಿಂದ ನಿರ‍್ಮಲ ಬಾವದಿಂದ ಮನವ ಕೂಗಿ ಕರೆವುದು ಮೊದಲಿಲ್ಲ ಕೊನೆಯಿಲ್ಲ ಸಿರಿತನದ ಅಮಲಿಲ್ಲ ಬಡತನದ ಸುಳಿವಿಲ್ಲ ಬೇದ ಬಾವಗಳ ಹಂಗಿಲ್ಲ ಈ ಸ್ನೇಹ ಬೆಸುಗೆಗೆ...

ಕವಿತೆ: ಮುಸ್ಸಂಜೆ ಏನೆಂದು ಹಾಡಲಿ

– ಶಶಿಕುಮಾರ್ ಡಿ ಜೆ. ಮುಸ್ಸಂಜೆ ಏನೆಂದು ಹಾಡಲಿ ಮುಂಜಾನೆ ಕಣ್ಣುಜ್ಜಿ ಬಿಸಿಲಲ್ಲಿ ಬೆವರರಿಸಿ ಮುಸ್ಸಂಜೆ ಹಾಯಾಗಿ ಕುಳಿತಿರುವೆ ಇರುಳಿನ ಹೆಬ್ಬಾಗಿಲು ನೀನೇ ಹಗಲಿನ ಕೊನೆಗಲ್ಲು ನೀನೇ ಮುಸ್ಸಂಜೆ ನೀನೆಶ್ಟು ಸೌಮ್ಯ ಮುಂಜಾನೆಯಂತೆ...

ಹೀರೇಕಾಯಿ ಎಣಗಾಯಿ/ತುಂಬುಗಾಯಿ

– ಸುಹಾಸಿನಿ ಎಸ್. ಸಾಂಪ್ರದಾಯಿಕ ಅಡುಗೆಯಲ್ಲಿ ಎಣಗಾಯಿ/ತುಂಬುಗಾಯಿ ಒಂದು ಸ್ವಾದಿಶ್ಟ ಪಲ್ಯ. ಇದರ ರುಚಿ ಅದ್ಬುತ. ಸಾಮಾನ್ಯವಾಗಿ ಎಣಗಾಯಿ ಪಲ್ಯ ಎಂದರೆ ಬದನೆಕಾಯಿಯದು ಎಂದುಕೂಳ್ಳುವರು. ಇದನ್ನು ಹೀರೇಕಾಯಿ ಬಳಸಿಯೂ ಮಾಡಬಹುದು. ಹೀರೇಕಾಯಿಯಲ್ಲಿ ನಾರಿನಂಶ ಹೆಚ್ಚು...

ನಾ ನೋಡಿದ ಸಿನೆಮಾ – ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ

– ಕಿಶೋರ್ ಕುಮಾರ್. ಸಾಮಾಜಿಕ ಸಿನೆಮಾಗಳಲ್ಲಿ ಹೆಚ್ಚಾಗಿ ನಮ್ಮ ಸುತ್ತಮುತ್ತಲಿನ ವಿಚಾರಗಳ ಮೇಲೆ ಕತೆಯನ್ನು ಹೆಣೆಯಲಾಗುತ್ತದೆ. ಒಂದು ಕುಟುಂಬ, ಒಂದು ಪಾತ್ರದ ಸುತ್ತ, ಒಂದು ವರ್‍ಗದ ಬದುಕು, ಒಂದು ಸಾಮಾಜಿಕ ಪಿಡುಗು, ಕಾಲೇಜಿನ ಬದುಕು,...

ಕವಿತೆ: ನಗುತಾ ಇರು

– ಮಹೇಶ ಸಿ. ಸಿ. ನಗುತಾ ಇರು ನೀನು ಬಾಳಲಿ ಏನೇ ಎದುರಾದರೂ ಮನದ ಗೂಡಲ್ಲಿ ಎಶ್ಟೇ ಇರಲಿ ಅಡಗಿರುವ ನೋವುಗಳು ನಗುವವರು ನಗಲಿ ನೋಡುತ ನಿನ್ನ ನಗುವಲ್ಲೆ ಸೋಲಿಸು ನೀ ಅವರನ್ನ ಮೋಸದಿ...

ಬೀಳದಿರಿ ಸಾಲದ ಬಲೆಗೆ

– ಮಹೇಶ ಸಿ. ಸಿ. ಹಣದ ಬಗ್ಗೆ ಜಾಗರೂಕತೆ ಮತ್ತು ಅರಿವಿಲ್ಲದ ಜನರು, ನಂತರದ ಜೀವನದಲ್ಲಿ ಗಂಬೀರ ಸಮಸ್ಯೆಗಳನ್ನು ಎದುರಿಸುತ್ತಾರೆ ಎನ್ನುವ ಸತ್ಯ ಹಿರಿಯರ ಅನುಬವದ ಮಾತು. ಅದನ್ನು ನಾವು ಅಲ್ಲಗಳೆಯುವಂತಿಲ್ಲ. ಚಾಣಕ್ಯನೂ ಸಹ...