ತಿಂಗಳ ಬರಹಗಳು: ಜನವರಿ 2024

ಸಂಕ್ರಾಂತಿ, Sankranti

ಕವಿತೆ: ಸುಗ್ಗಿಯ ಸಗ್ಗ ಸಂಕ್ರಾಂತಿ

– ಶ್ಯಾಮಲಶ್ರೀ.ಕೆ.ಎಸ್.   ವರುಶದ ಜೊತೆಗೆ ಹರುಶವ ಬೆರೆಸಿ ಹೊಸತನದ ಕಳೆ ತುಂಬುವ ಸಂಕ್ರಾಂತಿ ಜನಪದ ಸೊಗಡಲಿ ಜಗಮಗಿಸೋ ಸುಗ್ಗಿಯ ಸಗ್ಗವೀ ಸಂಕ್ರಾಂತಿ ಬಣ್ಣ ಬಣ್ಣದ ರಂಗವಲ್ಲಿಯ ರಂಗಲ್ಲಿ ರಂಗೇರುವ ಹಬ್ಬವೀ ಸಂಕ್ರಾಂತಿ ರೈತನ...

ಕವಿತೆ: ಕಾದಿರುವೆ ಗೆಳತಿ

– ಕಿಶೋರ್ ಕುಮಾರ್. ತಿಂಗಳ ಬೆಳಕು ಮೆಲ್ಲನೆ ಜಾರಿ ಸೇರಿತು ನಿನ್ನಯ ಕಿರುನಗೆಯ ದಾರಿ ಬರಿಸಿತು ಒಲವಿನ ಜೋರು ಮಳೆಯ ತರಿಸಿತು ಈಗಲೇ ಮಾಗಿಯ ಚಳಿಯ ಇರುಳೇನು ಬೆಳಕೇನು ಗುರುತಿಸಲಾರೆ ಗುರುತಿಸಿ ಮಾಡುವುದೇನಿದೆ ನೀರೆ...

ಕೂಚ್ ಬಿಹಾರ್ ಟ್ರೋಪಿ: ಇತಿಹಾಸ ಬರೆದ ಕರ‍್ನಾಟಕ

– ರಾಮಚಂದ್ರ ಮಹಾರುದ್ರಪ್ಪ. ಬಾರತದ ಒಂದು ದೇಸೀ ಕ್ರಿಕೆಟ್ ರುತುವಿನಲ್ಲಿ ಪ್ರತಿಶ್ಟಿತ ರಣಜಿ ಟೂರ‍್ನಿಯೊಂದಿಗೆ ಇನ್ನೂ ಹತ್ತು ಹಲವಾರು ಪಂದ್ಯಾವಳಿಗಳನ್ನು ಬಿ.ಸಿ.ಸಿ.ಐ. ಅತ್ಯಂತ ವ್ರುತ್ತಿಪರತೆಯಿಂದ ಚಾಚೂತಪ್ಪದೆ ನಡೆಸುತ್ತದೆ. ಅದರಲ್ಲಿ ಹತ್ತೊಂಬತ್ತು ವರುಶದ ಒಳಗಿನ ಆಟಗಾರರಿಗಾಗಿ...

ಚಾರಣ – ಒಂದು ಪಾಟ

– ಮಹೇಶ ಸಿ. ಸಿ. “ದೇಶ ಸುತ್ತಿನೋಡು, ಕೋಶ ಓದಿ ನೋಡು” ಎಂಬ ಗಾದೆಯ ಮಾತನ್ನು ನಾವು ಓದಿಯೇ ಇರುತ್ತೇವೆ. ನಾವು ಇರುವ ಮಣ್ಣಿನ ಪರಿಚಯ ನಮಗೆ ಇರುವ ಹಾಗೆ, ನಾವು ಇರುವ ಸ್ತಳದ...

ಸಂಕ್ರಾಂತಿ, Sankranti

ಸುಗ್ಗಿ ಹಬ್ಬ ಸಂಕ್ರಾಂತಿ

– ಶ್ಯಾಮಲಶ್ರೀ.ಕೆ.ಎಸ್. ಹಬ್ಬಗಳೆಂದರೆ ಕೇವಲ ಸಾಂಪ್ರದಾಯಿಕ ಆಚರಣೆ ಮಾತ್ರವಲ್ಲ. ಅವು ಎಲ್ಲರ ಪಾಲಿಗೆ ಒದಗುವ ಒಂದು ಬಗೆಯ ಹುರುಪು, ಹರುಶತರುವಂತದ್ದಾಗಿದೆ. ಪ್ರತೀ ವರ‍್ಶ ಜನವರಿ ತಿಂಗಳಲ್ಲಿ ತಪ್ಪದೇ ಆಚರಿಸುವ ಹಬ್ಬ ಸಂಕ್ರಾಂತಿ. ಇದನ್ನು ಹೊಸ...

ಬ್ರೆಕ್ಟ್ ಕವನಗಳ ಓದು – 12 ನೆಯ ಕಂತು

– ಸಿ.ಪಿ.ನಾಗರಾಜ. *** ಪ್ರಜಾಹಿತೈಷಿ ನ್ಯಾಯಾಧೀಶ *** (ಕನ್ನಡ ಅನುವಾದ: ಶಾ.ಬಾಲುರಾವ್) ಲಾಸ್ ಏಂಜಲೀಸ್ ನಗರದಲ್ಲಿ ಅಮೆರಿಕದ ಪೌರರಾಗಬಯಸುವವರನ್ನು ತನಿಖೆ ಮಾಡುವ ನ್ಯಾಯಾಧೀಶನ ಮುಂದೆ ಒಬ್ಬ ಮೂಲ ಇಟಲಿ ನಿವಾಸಿ ಹೊಟೆಲ್ ನಡೆಸುವವ ಹಾಜರಾದ...

ವಿಶ್ವದ ಅತ್ಯಂತ ವರ‍್ಣರಂಜಿತ ಉದ್ಯಾನವನ – ಕ್ಯುಕೆನ್ಹಾಪ್

– ಕೆ.ವಿ.ಶಶಿದರ. ‘ಹೂವು ಚೆಲುವೆಲ್ಲ ನಂದೆಂದಿತು….’ ಇದು ಜನಪ್ರಿಯ ಚಿತ್ರಗೀತೆಯ ಸಾಲುಗಳು. ಹೂವಿನ ಚಿತ್ರಣದ ಬಗ್ಗೆ ಹುಡುಕುತ್ತಾ ಹೋದಲ್ಲಿ “ಹೂವಿನಂತ ಸುಕೋಮಲ ಮನಸ್ಸು”, “ಹೂವಿನಂತಹ ಚೆಲುವೆ” ಎಂಬಿತ್ಯಾದಿ ಪದಪುಂಜಗಳನ್ನು ಕೇಳಿರುತ್ತೀರಿ. ಯುವಕ ಯುವತಿಗೆ ಪ್ರೇಮ...

paduvana ghattagalu

ಕವಿತೆ: ಮೂಡಣದ ಸಿಂದೂರ

– ನಿತಿನ್ ಗೌಡ. ಒಮ್ಮೆ ಇಣುಕಿ ನೋಡು ನೀ, ಮಲೆಮಾರುತಗಳ ನೋಟವ ಸೀಳಿ; ಮೂಡಣದ ಸಿಂದೂರವೇ ಆಗಿರುವೆ ನೀ… ದ್ರುಶ್ಟಿ ಬೊಟ್ಟು ಇನ್ನೇಕೆ? ಕೆಂದಾವರೆಯಂತಹ ನಿನ್ನ ಕೆನ್ನೆಗೆ! ನಿನ್ನ ಮುಂಗುರುಳೇ, ಸುರಿವ ಸೋನೆ ಮಳೆಯು!...

ಒಲವು, ಪ್ರೀತಿ, Love

ಕವಿತೆ: ಒಲವಿನ ಕರೆ

– ಕಿಶೋರ್ ಕುಮಾರ್. ಕರೆಯಿಲ್ಲದೆ ನೀ ಬಂದೆ ಕರೆ ನೀಡಲು ಮರೆಯಾದೆ ಮೌನದ ಕಡಲಿಗೆಸೆದು ಬಲು ದೂರಕೆ ನೀ ಹೋದೆ ಚಡಪಡಿಸುತ ನಾ ನಿಂದೆ ನೋಡದೇ ಹೊರಟೆ ನೀ ಮುಂದೆ ಬದುಕಿನ ನಗುವೆ ಹೊರಟಾಗ...

ಕವಿತೆ: ಓ ನಲ್ಲೆ

– ಮಹೇಶ ಸಿ. ಸಿ. ಓ ಪ್ರಿಯತಮೆ ನೀ ನನ್ನ ಕಂಗಳು ನಿನ್ನ ಹಿಂದೆ ಸುತ್ತುವೆ ಎಲ್ಲಾ ದಿನಗಳು ಸಾಕು ನಿನ್ನ ಒಲವು ನನಗೆ ಬೊಗಸೆಯಶ್ಟು ಪುನಹ ನಾನು ಕೊಡುವೆ ಪ್ರೀತಿ ಬೆಟ್ಟದಶ್ಟು ನೀನೆ...